LYRIC
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ಕೃಷ್ಣ ನಾನೇ ರಾಧ, ಎಂಥ ಜೋಡಿ
ನಾನೇ ರಾಧ ನೀನೆ ಕೃಷ್ಣ, ಭಲೇ ಜೋಡಿ
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ಬಂದ ಹೆಣ್ಣಾ ನಾನು ಮನ್ನಿಸು
ನಾ ಸೋತೆ ನಿನ್ನಲ್ಲಿ ಬಿಡು ಕೋಪ ನನ್ನಲ್ಲಿ
ಬೇಗ ಬಂದು ನನ್ನ ಪ್ರೀತಿಸು
ನನ್ನನ್ನು ಸ್ವೀಕರಿಸು ಒಲವಿಂದ ಆದರಿಸು
ಆಸೆ ಈಡೇರಿಸು ವಿರಹದ ನೋವನು ಕರಗಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಹೇಗೆ ದೂರ ನಾನು ಹೋಗುವೇ
ಬಿಸಿಲೆಂದು ಹೆದರೇನು ಮುಳ್ಳೆಂದು ನಡುಗೆನು
ನಿನ್ನ ನೆರಳಿನಂತೇ ನಡೆಯುವೇ
ನನ್ನಲ್ಲೀ ದಯೆತೋರು ಕೈ ಮುಗಿವೆ ಬಾ ಸೇರು
ದೂರ ನೀ ತಳ್ಳದೆ ತೋಳಲಿ ಬಂಧಿಸು ಮುದ್ದಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ,
ಎಂಥ ಜೋಡಿ.. ಅಹ್ಹಹ್ಹ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು….||
Please log in to see the full lyrics of this song.
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ಕೃಷ್ಣ ನಾನೇ ರಾಧ, ಎಂಥ ಜೋಡಿ
ನಾನೇ ರಾಧ ನೀನೆ ಕೃಷ್ಣ, ಭಲೇ ಜೋಡಿ
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ಬಂದ ಹೆಣ್ಣಾ ನಾನು ಮನ್ನಿಸು
ನಾ ಸೋತೆ ನಿನ್ನಲ್ಲಿ ಬಿಡು ಕೋಪ ನನ್ನಲ್ಲಿ
ಬೇಗ ಬಂದು ನನ್ನ ಪ್ರೀತಿಸು
ನನ್ನನ್ನು ಸ್ವೀಕರಿಸು ಒಲವಿಂದ ಆದರಿಸು
ಆಸೆ ಈಡೇರಿಸು ವಿರಹದ ನೋವನು ಕರಗಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಹೇಗೆ ದೂರ ನಾನು ಹೋಗುವೇ
ಬಿಸಿಲೆಂದು ಹೆದರೇನು ಮುಳ್ಳೆಂದು ನಡುಗೆನು
ನಿನ್ನ ನೆರಳಿನಂತೇ ನಡೆಯುವೇ
ನನ್ನಲ್ಲೀ ದಯೆತೋರು ಕೈ ಮುಗಿವೆ ಬಾ ಸೇರು
ದೂರ ನೀ ತಳ್ಳದೆ ತೋಳಲಿ ಬಂಧಿಸು ಮುದ್ದಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ,
ಎಂಥ ಜೋಡಿ.. ಅಹ್ಹಹ್ಹ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು….||
LYRIC
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ಕೃಷ್ಣ ನಾನೇ ರಾಧ, ಎಂಥ ಜೋಡಿ
ನಾನೇ ರಾಧ ನೀನೆ ಕೃಷ್ಣ, ಭಲೇ ಜೋಡಿ
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ಬಂದ ಹೆಣ್ಣಾ ನಾನು ಮನ್ನಿಸು
ನಾ ಸೋತೆ ನಿನ್ನಲ್ಲಿ ಬಿಡು ಕೋಪ ನನ್ನಲ್ಲಿ
ಬೇಗ ಬಂದು ನನ್ನ ಪ್ರೀತಿಸು
ನನ್ನನ್ನು ಸ್ವೀಕರಿಸು ಒಲವಿಂದ ಆದರಿಸು
ಆಸೆ ಈಡೇರಿಸು ವಿರಹದ ನೋವನು ಕರಗಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಹೇಗೆ ದೂರ ನಾನು ಹೋಗುವೇ
ಬಿಸಿಲೆಂದು ಹೆದರೇನು ಮುಳ್ಳೆಂದು ನಡುಗೆನು
ನಿನ್ನ ನೆರಳಿನಂತೇ ನಡೆಯುವೇ
ನನ್ನಲ್ಲೀ ದಯೆತೋರು ಕೈ ಮುಗಿವೆ ಬಾ ಸೇರು
ದೂರ ನೀ ತಳ್ಳದೆ ತೋಳಲಿ ಬಂಧಿಸು ಮುದ್ದಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ,
ಎಂಥ ಜೋಡಿ.. ಅಹ್ಹಹ್ಹ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು….||
Please log in to see the full lyrics of this song.
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ಕೃಷ್ಣ ನಾನೇ ರಾಧ, ಎಂಥ ಜೋಡಿ
ನಾನೇ ರಾಧ ನೀನೆ ಕೃಷ್ಣ, ಭಲೇ ಜೋಡಿ
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ನಿನ್ನನ್ನು ಗೆಲ್ಲೋಕೆ ನಿನ್ನನ್ನು ಕೊಲ್ಲೋಕೆ
ಬಂದ ಹೆಣ್ಣಾ ನಾನು ಮನ್ನಿಸು
ನಾ ಸೋತೆ ನಿನ್ನಲ್ಲಿ ಬಿಡು ಕೋಪ ನನ್ನಲ್ಲಿ
ಬೇಗ ಬಂದು ನನ್ನ ಪ್ರೀತಿಸು
ನನ್ನನ್ನು ಸ್ವೀಕರಿಸು ಒಲವಿಂದ ಆದರಿಸು
ಆಸೆ ಈಡೇರಿಸು ವಿರಹದ ನೋವನು ಕರಗಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು…||
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಮನಸೆಲ್ಲಾ ಇಲ್ಲಿದೆ ನಿನ್ನಲ್ಲೇ ಉಸಿರಿದೆ
ಹೇಗೆ ದೂರ ನಾನು ಹೋಗುವೇ
ಬಿಸಿಲೆಂದು ಹೆದರೇನು ಮುಳ್ಳೆಂದು ನಡುಗೆನು
ನಿನ್ನ ನೆರಳಿನಂತೇ ನಡೆಯುವೇ
ನನ್ನಲ್ಲೀ ದಯೆತೋರು ಕೈ ಮುಗಿವೆ ಬಾ ಸೇರು
ದೂರ ನೀ ತಳ್ಳದೆ ತೋಳಲಿ ಬಂಧಿಸು ಮುದ್ದಿಸು
|| ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ,
ಎಂಥ ಜೋಡಿ.. ಅಹ್ಹಹ್ಹ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು
ಎಲ್ಲಿ ನೀನೋ ಅಲ್ಲಿ ನಾನು,
ಎಲ್ಲಿ ನಾನೋ ಅಲ್ಲಿ ನೀನು….||
Elli Neeno Alli Naanu song lyrics from Kannada Movie Rama Parashurama starring Vishnuvardhan, Srinath, Manjula, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Vijay and film is released on 1980