Hombisilu Bandaayithu Lyrics

ಹೊಂಬಿಸಿಲೂ ಬಂದಾಯ್ತು Lyrics

in Rama Parashurama

in ರಾಮ ಪರಶುರಾಮ

LYRIC

ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ತಂಗಿಯ ಕಂಡು
ಆನಂದವಾಯಿತು

ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ಅಣ್ಣನ ಕಂಡು
ಆನಂದವಾಯಿತು
 
|| ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು…||

ಆಆಆ... ಆಆಆ... ಲಾಲಾಲ
ಓಓಓ..ಓಓಓ  ಲಲಾಲಾ
ಲಲಾಲಾಲಲ (ಲಲಾಲಾಲಲ )
ಹಯ್ ಹಯ್ ಹಯ್ ಹಯ್

ಬಂದೆ ನಿನ್ನ ಕಂಡಾಗ
ತಂಗಿ ಎಂದು ಅಂದಾಗ
ಕಣ್ಣೀರು ಕಣ್ಣಲ್ಲಿ
ಉಲ್ಲಾಸ ಮನದಲಿ
ಏನೋ ಸಂತೋಷ ಕಂಡೆ
ಆಆಆ... ನಿನ್ನ ನಾನು ಕಂಡಾಗ
ಅಣ್ಣಾ ಎಂದು ಅಂದಾಗ
ಈ ಮಾತು ದೇವರೇ
ನಿಜವಾಗಿ ಹೋದರೆ
ಎಂಥ ಸೊಗಸೆಂದುಕೊಂಡೆ
ಆ ಆಸೇ ನಿಜವಾಯಿತು
ಇಂದು ನಮ್ಮ ಬಾಳಲಿ

|| ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ತಂಗಿಯ ಕಂಡು
ಆನಂದವಾಯಿತು

ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ಅಣ್ಣ ತಂಗಿಯ ಕಂಡು
ಆನಂದವಾಯಿತು
 
ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು…||
 
ತನನನ ನನನನನ
ಥೈ ಥೈ ಥೈ ಥೈ ಓ ಓ ಓ ಓ

ಎರಡು ಹೂವು ಸೇರಾಯ್ತು
ಬಾಳು ಇಂದು ಜೇನಾಯ್ತು
ಇನ್ನೊಂದು ಹೂವಿನ
ನೆನಪಾಯಿತು ಈ ದಿನ
ಎಲ್ಲೋ ಅವನೆಲ್ಲೋ ಕಾಣೆ
ಆಆಆ.. ಕಾಲ ಕೂಡಿ ಬಂದಾಗ
ಹೀಗೆ ಮಂಜು ಸರಿದಾಗ
ಆ ನಮ್ಮ ಅಣ್ಣನು ತಾನಾಗಿ ಬರುವನು
ನಂಬು ಆ ದೇವರಾಣೆ
ನನ್ನಾಸೆ ಆ ಕಾಲ ಇಂದೇ ಬರಬಾರದೆ

|| ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ಅಣ್ಣನ ಕಂಡು
ಆನಂದವಾಯಿತು
 
ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ಅಣ್ಣ ತಂಗಿಯ ಕಂಡು
ಆನಂದವಾಯಿತು
 
ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು... ಹೊಯ್..||  

ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ತಂಗಿಯ ಕಂಡು
ಆನಂದವಾಯಿತು

ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ಅಣ್ಣನ ಕಂಡು
ಆನಂದವಾಯಿತು
 
|| ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು…||

ಆಆಆ... ಆಆಆ... ಲಾಲಾಲ
ಓಓಓ..ಓಓಓ  ಲಲಾಲಾ
ಲಲಾಲಾಲಲ (ಲಲಾಲಾಲಲ )
ಹಯ್ ಹಯ್ ಹಯ್ ಹಯ್

ಬಂದೆ ನಿನ್ನ ಕಂಡಾಗ
ತಂಗಿ ಎಂದು ಅಂದಾಗ
ಕಣ್ಣೀರು ಕಣ್ಣಲ್ಲಿ
ಉಲ್ಲಾಸ ಮನದಲಿ
ಏನೋ ಸಂತೋಷ ಕಂಡೆ
ಆಆಆ... ನಿನ್ನ ನಾನು ಕಂಡಾಗ
ಅಣ್ಣಾ ಎಂದು ಅಂದಾಗ
ಈ ಮಾತು ದೇವರೇ
ನಿಜವಾಗಿ ಹೋದರೆ
ಎಂಥ ಸೊಗಸೆಂದುಕೊಂಡೆ
ಆ ಆಸೇ ನಿಜವಾಯಿತು
ಇಂದು ನಮ್ಮ ಬಾಳಲಿ

|| ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ತಂಗಿಯ ಕಂಡು
ಆನಂದವಾಯಿತು

ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ಅಣ್ಣ ತಂಗಿಯ ಕಂಡು
ಆನಂದವಾಯಿತು
 
ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು…||
 
ತನನನ ನನನನನ
ಥೈ ಥೈ ಥೈ ಥೈ ಓ ಓ ಓ ಓ

ಎರಡು ಹೂವು ಸೇರಾಯ್ತು
ಬಾಳು ಇಂದು ಜೇನಾಯ್ತು
ಇನ್ನೊಂದು ಹೂವಿನ
ನೆನಪಾಯಿತು ಈ ದಿನ
ಎಲ್ಲೋ ಅವನೆಲ್ಲೋ ಕಾಣೆ
ಆಆಆ.. ಕಾಲ ಕೂಡಿ ಬಂದಾಗ
ಹೀಗೆ ಮಂಜು ಸರಿದಾಗ
ಆ ನಮ್ಮ ಅಣ್ಣನು ತಾನಾಗಿ ಬರುವನು
ನಂಬು ಆ ದೇವರಾಣೆ
ನನ್ನಾಸೆ ಆ ಕಾಲ ಇಂದೇ ಬರಬಾರದೆ

|| ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ನನ್ನ ಅಣ್ಣನ ಕಂಡು
ಆನಂದವಾಯಿತು
 
ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು
ಈ ಅಣ್ಣ ತಂಗಿಯ ಕಂಡು
ಆನಂದವಾಯಿತು
 
ಹೊಂಬಿಸಿಲು ಬಂದಾಯ್ತು
ಮಂಜಿನ ತೆರೆಯು ಜಾರಿತು... ಹೊಯ್..||  

Hombisilu Bandaayithu song lyrics from Kannada Movie Rama Parashurama starring Vishnuvardhan, Srinath, Manjula, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Vijay and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ