ಕೊಕ್ಕೋಕೋ
ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡು ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು
ಕಾಸು ಕೊಟ್ಟು ಬೋಣಿ ಮಾಡು
ಇಂಥ ಮಾಲು ಎಲ್ಲೂ ಸಿಗದು ತಕ್ಕಳೊಪ್ಪಾ
ಹತ್ತು ರೂಪಾಯಿ, ಎಂಟು ರೂಪಾಯಿ ತಕೋ
|| ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ಉತ್ತ ಕೋಳಿ, ಹೊತ್ತ ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ…||
ಸಂತೆಯೆಲ್ಲ ಸುತ್ತಿ ನೋಡು
ಇಂಥ ಸರಕೇ ಇರಾಕಿಲ್ಲ
ಹ್ಹಂ.. ನೋಡು ನೋಡು
ನಾಳೆ ಬಂದ್ರೆ ಬೇಕು ಅಂದ್ರೆ
ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಏಯ್ ಇಲ್ಲೇನ್ ನೋಡ್ತಿ
ನನ್ ಮುಖ ಕೋಳಿ ನೋಡು
ನಾಳೆ ಬಂದ್ರೆ ಬೇಕು ಅಂದ್ರೆ
ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಚೌಕಾಸಿಯು ನೀ ಮಾಡದೇ
ಬಿಕನಾಸಿಯ ಅಂಗಾಳಕೆ
ಕೊಂಡುಕೋ ತೆಗೆದುಕೋ ಹಿಡಿದಿಕೋ
ಕೊಕ್ಕೋರೇ ಕ್ಕೊಕ್ಕೋ
|| ಹೇ..ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ಕರಿ ಕೋಳಿ, ಬಿಳಿ ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ…||
ಆಡೋ ಕೋಳಿ ಓಡೋ ಕೋಳಿ
ಜಾರೋ ಕೋಳಿ ಹಾಡೋ ಕೋಳಿ
ಕೊಕ್ಕೋರೇ ಕ್ಕೊಕ್ಕೋ
ಪುಕ್ಕ ಕೆದರಿ ರೆಕ್ಕೆ ಒದರಿ
ಜಗಳ ಕಾಯೋ ಜಂಭದ ಕೋಳಿ
ಭಲೇ ಭಲೇ ಶಭಾಷ್
ಪುಕ್ಕ ಕೆದರಿ ರೆಕ್ಕೆ ಒದರಿ
ಜಗಳ ಕಾಯೋ ಜಂಭದ ಕೋಳಿ
ರಾಗಿ ತಿಂದ ರಾಜ ಕೋಳಿ
ಪೌಡರ್ ತಿಂದ ತಾಜಾ ಕೋಳಿ
ಕೊಂಡುಕೋ ತೆಗೆದುಕೋ ಹಿಡಿದುಕೋ
ಕೊಕ್ಕೋರೇ ಕ್ಕೊಕ್ಕೋ
|| ಏ.. ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡ ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು
ಕಾಸು ಕೊಟ್ಟು ಖಾಲಿ ಮಾಡು
ಇಂಥ ಮಾಲು ಎಲ್ಲೂ ಸಿಗದು ಆಗೋಯ್ತಪ್ಪಾ
ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ಜಂಭದ ಕೋಳಿ ಜಾರೋ ಕೋಳಿ
ಯಾವುದು ಬೇಕೋ ನನ್ನೇ ಕೇಳಿ
ನಾಳೇ ಬಂದು ನನ್ನೇ ಕೇಳಿ
ನನ್ನ ಕೋಳಿ ಒಳ್ಳೆ ಕೋಳಿ....||
ಕೊಕ್ಕೋಕೋ
ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡು ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು
ಕಾಸು ಕೊಟ್ಟು ಬೋಣಿ ಮಾಡು
ಇಂಥ ಮಾಲು ಎಲ್ಲೂ ಸಿಗದು ತಕ್ಕಳೊಪ್ಪಾ
ಹತ್ತು ರೂಪಾಯಿ, ಎಂಟು ರೂಪಾಯಿ ತಕೋ
|| ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ಉತ್ತ ಕೋಳಿ, ಹೊತ್ತ ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ…||
ಸಂತೆಯೆಲ್ಲ ಸುತ್ತಿ ನೋಡು
ಇಂಥ ಸರಕೇ ಇರಾಕಿಲ್ಲ
ಹ್ಹಂ.. ನೋಡು ನೋಡು
ನಾಳೆ ಬಂದ್ರೆ ಬೇಕು ಅಂದ್ರೆ
ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಏಯ್ ಇಲ್ಲೇನ್ ನೋಡ್ತಿ
ನನ್ ಮುಖ ಕೋಳಿ ನೋಡು
ನಾಳೆ ಬಂದ್ರೆ ಬೇಕು ಅಂದ್ರೆ
ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಚೌಕಾಸಿಯು ನೀ ಮಾಡದೇ
ಬಿಕನಾಸಿಯ ಅಂಗಾಳಕೆ
ಕೊಂಡುಕೋ ತೆಗೆದುಕೋ ಹಿಡಿದಿಕೋ
ಕೊಕ್ಕೋರೇ ಕ್ಕೊಕ್ಕೋ
|| ಹೇ..ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ಕರಿ ಕೋಳಿ, ಬಿಳಿ ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ…||
ಆಡೋ ಕೋಳಿ ಓಡೋ ಕೋಳಿ
ಜಾರೋ ಕೋಳಿ ಹಾಡೋ ಕೋಳಿ
ಕೊಕ್ಕೋರೇ ಕ್ಕೊಕ್ಕೋ
ಪುಕ್ಕ ಕೆದರಿ ರೆಕ್ಕೆ ಒದರಿ
ಜಗಳ ಕಾಯೋ ಜಂಭದ ಕೋಳಿ
ಭಲೇ ಭಲೇ ಶಭಾಷ್
ಪುಕ್ಕ ಕೆದರಿ ರೆಕ್ಕೆ ಒದರಿ
ಜಗಳ ಕಾಯೋ ಜಂಭದ ಕೋಳಿ
ರಾಗಿ ತಿಂದ ರಾಜ ಕೋಳಿ
ಪೌಡರ್ ತಿಂದ ತಾಜಾ ಕೋಳಿ
ಕೊಂಡುಕೋ ತೆಗೆದುಕೋ ಹಿಡಿದುಕೋ
ಕೊಕ್ಕೋರೇ ಕ್ಕೊಕ್ಕೋ
|| ಏ.. ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡ ಕೋಳಿ
ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು
ಕಾಸು ಕೊಟ್ಟು ಖಾಲಿ ಮಾಡು
ಇಂಥ ಮಾಲು ಎಲ್ಲೂ ಸಿಗದು ಆಗೋಯ್ತಪ್ಪಾ
ಮುಟ್ಟಿ ನೋಡು ಇಲ್ಲಿ ಬಂದು
ಎತ್ತಿ ನೋಡು ಕಾಲು ಹಿಡಿದು
ಜಂಭದ ಕೋಳಿ ಜಾರೋ ಕೋಳಿ
ಯಾವುದು ಬೇಕೋ ನನ್ನೇ ಕೇಳಿ
ನಾಳೇ ಬಂದು ನನ್ನೇ ಕೇಳಿ
ನನ್ನ ಕೋಳಿ ಒಳ್ಳೆ ಕೋಳಿ....||