Maathu Chenna Mouna Chenna Lyrics

ಮಾತು ಚೆನ್ನ ಮೌನ ಚೆನ್ನ Lyrics

in Rama Lakshmana

in ರಾಮ ಲಕ್ಷ್ಮಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತು ಚೆನ್ನ ಮೌನ ಚೆನ್ನ
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ
ನೋಟ ಚೆನ್ನ ಮೈ ಮಾಟ ಚೆನ್ನ 
ವಯಸು ಚೆನ್ನ ಮನಸು ಚೆನ್ನ ನನ್ನ ಚಿನ್ನ
 
|| ಮಾತು ಚೆನ್ನ ಮೌನ ಚೆನ್ನ 
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ….||

ಬಯಸಿ ಬಯಸಿ ನಾ ಬಂದರೆ
ಸಿಡಿಲು ಗುಡುಗು ನೀನಾದರೆ
ನಾ ತಾಳಲಾರೆ ನಾ ಬಾಳಲಾರೆ
ನನ್ನಾಣೆ ಎಂದು ನಿನ್ನ ನಾ ಬಿಡಲಾರೆ 
ನನ್ನಾಣೆ ಎಂದು ನಿನ್ನ ಬಿಡಲಾರೆ
 
|| ಮಾತು ಚೆನ್ನ ಮೌನ ಚೆನ್ನ
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ…||

ಐಲೈಲೂ ತಂದಾನಿ ತಾನೋ
ತಾನಿ ನಾನ ನಾನ ತನ್ನನತಾನೋ

ಆಹಾ …..
ಬರಿ ಮಾತಿನ್ ಪುಟ್ನಂಜಿ
ಬಾಯೆಲ್ಲ ಅಪರಂಜಿ
ಕೂಡಿ ಕೂಡಿ ತಳುಕಿನ ಆಟ
ಬರಿ ಮಾತಿನ್ ಪುಟ್ನಂಜಿ
ಬಾಯೆಲ್ಲ ಅಪರಂಜಿ 
ಕೂಡಿ ಕೂಡಿ ತಳುಕಿನ ಆಟ
ಗಯ್ಯಾಳಿಯು ನಾ ಕುಳ್ಳಿಯು
ಬ್ಯಾಡ ಬುಡಿ ನನ್ನ ದಮ್ಮಯ್ಯ
ಬ್ಯಾಡ ಬುಡಿ ನಿಮ್ಮ ದಮ್ಮಯ್ಯ

|| ಹೇಹೇ.. ಮಾತು ಚೆನ್ನ ಮೌನ ಚೆನ್ನ  
ನಿನ್ನ ಈ ಕೋಪ ಬಲು ಚೆನ್ನ (ಹ್ಹ )
ನಿನ್ನ ಈ ರೂಪ ಬಲು ಚೆನ್ನ….||

ನಗುತ ನಗುತ ಮಾತಾಡದೆ
ದುಡುಕಿ ಸಿಡುಕಿ ನೀ ಓಡದೆ
ನಿನ್ನಾಸೆ ಹೇಳು ನನ್ನಾಸೆ ಕೇಳು
ಈ ಸಂಜೆಯಲ್ಲಿ ಶಾಂತಿಯ ನೀ ತಾಳು
ಈ ಸಂಜೆಯಲ್ಲಿ ಶಾಂತಿಯ ತಾಳು (ಪಪಪಪಪ )
 
|| ಮಾತು ಚೆನ್ನ ಮೌನ ಚೆನ್ನ
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ
ನೋಟ ಚೆನ್ನ ಮೈ ಮಾಟ ಚೆನ್ನ 
ವಯಸು ಚೆನ್ನ ಮನಸು ಚೆನ್ನ ನನ್ನ ಚಿನ್ನ
 
ಮಾತು ಚೆನ್ನ (ಲಲ್ಲಲಲ್ಲ ) 
ಮೌನ ಚೆನ್ನ (ಲಲ್ಲಲಲ್ಲ )
ನಿನ್ನ ಈ ಕೋಪ ಬಲು ಚೆನ್ನ
ನನನನನ (ಲಲ್ಲಲಲ್ಲ )….||
 

ಮಾತು ಚೆನ್ನ ಮೌನ ಚೆನ್ನ
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ
ನೋಟ ಚೆನ್ನ ಮೈ ಮಾಟ ಚೆನ್ನ 
ವಯಸು ಚೆನ್ನ ಮನಸು ಚೆನ್ನ ನನ್ನ ಚಿನ್ನ
 
|| ಮಾತು ಚೆನ್ನ ಮೌನ ಚೆನ್ನ 
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ….||

ಬಯಸಿ ಬಯಸಿ ನಾ ಬಂದರೆ
ಸಿಡಿಲು ಗುಡುಗು ನೀನಾದರೆ
ನಾ ತಾಳಲಾರೆ ನಾ ಬಾಳಲಾರೆ
ನನ್ನಾಣೆ ಎಂದು ನಿನ್ನ ನಾ ಬಿಡಲಾರೆ 
ನನ್ನಾಣೆ ಎಂದು ನಿನ್ನ ಬಿಡಲಾರೆ
 
|| ಮಾತು ಚೆನ್ನ ಮೌನ ಚೆನ್ನ
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ…||

ಐಲೈಲೂ ತಂದಾನಿ ತಾನೋ
ತಾನಿ ನಾನ ನಾನ ತನ್ನನತಾನೋ

ಆಹಾ …..
ಬರಿ ಮಾತಿನ್ ಪುಟ್ನಂಜಿ
ಬಾಯೆಲ್ಲ ಅಪರಂಜಿ
ಕೂಡಿ ಕೂಡಿ ತಳುಕಿನ ಆಟ
ಬರಿ ಮಾತಿನ್ ಪುಟ್ನಂಜಿ
ಬಾಯೆಲ್ಲ ಅಪರಂಜಿ 
ಕೂಡಿ ಕೂಡಿ ತಳುಕಿನ ಆಟ
ಗಯ್ಯಾಳಿಯು ನಾ ಕುಳ್ಳಿಯು
ಬ್ಯಾಡ ಬುಡಿ ನನ್ನ ದಮ್ಮಯ್ಯ
ಬ್ಯಾಡ ಬುಡಿ ನಿಮ್ಮ ದಮ್ಮಯ್ಯ

|| ಹೇಹೇ.. ಮಾತು ಚೆನ್ನ ಮೌನ ಚೆನ್ನ  
ನಿನ್ನ ಈ ಕೋಪ ಬಲು ಚೆನ್ನ (ಹ್ಹ )
ನಿನ್ನ ಈ ರೂಪ ಬಲು ಚೆನ್ನ….||

ನಗುತ ನಗುತ ಮಾತಾಡದೆ
ದುಡುಕಿ ಸಿಡುಕಿ ನೀ ಓಡದೆ
ನಿನ್ನಾಸೆ ಹೇಳು ನನ್ನಾಸೆ ಕೇಳು
ಈ ಸಂಜೆಯಲ್ಲಿ ಶಾಂತಿಯ ನೀ ತಾಳು
ಈ ಸಂಜೆಯಲ್ಲಿ ಶಾಂತಿಯ ತಾಳು (ಪಪಪಪಪ )
 
|| ಮಾತು ಚೆನ್ನ ಮೌನ ಚೆನ್ನ
ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ
ನೋಟ ಚೆನ್ನ ಮೈ ಮಾಟ ಚೆನ್ನ 
ವಯಸು ಚೆನ್ನ ಮನಸು ಚೆನ್ನ ನನ್ನ ಚಿನ್ನ
 
ಮಾತು ಚೆನ್ನ (ಲಲ್ಲಲಲ್ಲ ) 
ಮೌನ ಚೆನ್ನ (ಲಲ್ಲಲಲ್ಲ )
ನಿನ್ನ ಈ ಕೋಪ ಬಲು ಚೆನ್ನ
ನನನನನ (ಲಲ್ಲಲಲ್ಲ )….||
 

Maathu Chenna Mouna Chenna song lyrics from Kannada Movie Rama Lakshmana starring M P Shankar, Ashok, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Rave-Shankar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ