Banadevi Thaayi Namagella Lyrics

ಬನದೇವಿ ತಾಯಿ ನಮಗೆಲ್ಲ Lyrics

in Rama Lakshmana

in ರಾಮ ಲಕ್ಷ್ಮಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ... ಅಹ್ಹಹ್ಹಾ... 
ಆಹಾ ಆಹಾ ಆಹಾ ಆಹಾ
ಆಹಾ ಆಹಾ ಆಹಾ ಆಹಾ 
ಅಆಆಆಆ ಅಆಆಆಆ
ಆಹಾ ಆಹಾ ಆಹಾ ಆಹಾ
ಆಹಾ ಆಹಾ ಆಹಾ ಆಹಾ 
 
ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ 
ತಂದಾನ ಥೈಥೈ ಕುಣಿಯೋಣ  
ತಂದಾನ ಬನ್ನಿ ಕುಣಿಯೋಣ
 
|| ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ…|| 
 
ಜನುಮವಾ ಕೊಡುವಳು ಭೂದೇವಿ 
ಅಆಆಆಆ ಅಆಆಆಆ 
ಅನ್ನವ ಕೊಡುವಳು ವನದೇವಿ 
ಅಆಆಆಆ ಅಆಆಆಆ 
ಜನುಮವಾ ಕೊಡುವಳು ಭೂದೇವಿ 
ಅನ್ನವ ಕೊಡುವಳು ವನದೇವಿ 
ಬೇಧವ ಯಾರಲೂ ತೋರಿಸದೆ
ಸಲಹುವಳೆಲ್ಲರ ಮಾದೇವಿ 
ಎಲ್ಲರೂ ಕುಣಿದಾಗ, ಎಲ್ಲರೂ ನಲಿದಾಗ 
ಆ ತಾಯಿ ಕೊಡುತಾಳೆ ಸಂತಸ ನಮಗೆಲ್ಲಾ
 
|| ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ…|| 
 
ಹೂಯೀ.. ಯ್ಯಾ ಧಿಧಿಧೀ ತತತ ತಿತೀತಿ
ತೀತಾಂಕ್ ತೀತಾಂಕ್ ತೀತಾಂಕ್  
ತಾಂಜನ ತಾಮ್ ತಾಂಜನ ತಾಮ್ ತಾಂಜನ ತಾಮ್ 
ಹೂರರ್.... ಅಹ್ ಅಹ್ ಅಹ್ ಅಹ್ ಅಹ್ ಅಹ್   
ಧೀಗಿ ಧೀಗಿ ಧೀಗಿ ಧೀಗಿ ಧೀಗಿ ಧಿದಂತ ತಾ 
 
ನಾಡಿನ ಸಂಪತ್ತು ಕಾಡಂತೆ   
ಅಆಆಆಆ ಅಆಆಆಆ 
ಕಾಡಿಗೆ ಪ್ರಾಣಿಗಳೇ ಕಾವಲಂತೆ 
ಅಆಆಆಆ ಅಆಆಆಆ 
ನಾಡಿನ ಸಂಪತ್ತು ಕಾಡಂತೆ   
ಕಾಡಿಗೇ ಪ್ರಾಣಿಗಳೇ ಕಾವಲಂತೆ 
ಯಾರಲೂ ವೈರವು ನಮಗಿಲ್ಲಾ
ಪ್ರೀತಿಯೇ ತುಂಬಿದೆ ಇಲ್ಲೆಲ್ಲಾ 
ಮಾನವ ಜೀವಿಗಳು, ಕಾಡಿನ ಪ್ರಾಣಿಗಳು 
ಒಂದಾಗಿ ಇರುವಂತ ಭಾಗ್ಯವು ನಮದೆಲ್ಲಾ
 
|| ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ 
ಹಾಡೋಣ ಕೂಡಿ ಬಾಳೋಣ
ಹಾಡೋಣ ಕೂಡಿ ಬಾಳೋಣ 
 
ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ 
ಹೇಹೇಹೇಹೇ... ಓಓಓಓಓಓಓ...|| 
 

ಆಹಾ... ಅಹ್ಹಹ್ಹಾ... 
ಆಹಾ ಆಹಾ ಆಹಾ ಆಹಾ
ಆಹಾ ಆಹಾ ಆಹಾ ಆಹಾ 
ಅಆಆಆಆ ಅಆಆಆಆ
ಆಹಾ ಆಹಾ ಆಹಾ ಆಹಾ
ಆಹಾ ಆಹಾ ಆಹಾ ಆಹಾ 
 
ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ 
ತಂದಾನ ಥೈಥೈ ಕುಣಿಯೋಣ  
ತಂದಾನ ಬನ್ನಿ ಕುಣಿಯೋಣ
 
|| ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ…|| 
 
ಜನುಮವಾ ಕೊಡುವಳು ಭೂದೇವಿ 
ಅಆಆಆಆ ಅಆಆಆಆ 
ಅನ್ನವ ಕೊಡುವಳು ವನದೇವಿ 
ಅಆಆಆಆ ಅಆಆಆಆ 
ಜನುಮವಾ ಕೊಡುವಳು ಭೂದೇವಿ 
ಅನ್ನವ ಕೊಡುವಳು ವನದೇವಿ 
ಬೇಧವ ಯಾರಲೂ ತೋರಿಸದೆ
ಸಲಹುವಳೆಲ್ಲರ ಮಾದೇವಿ 
ಎಲ್ಲರೂ ಕುಣಿದಾಗ, ಎಲ್ಲರೂ ನಲಿದಾಗ 
ಆ ತಾಯಿ ಕೊಡುತಾಳೆ ಸಂತಸ ನಮಗೆಲ್ಲಾ
 
|| ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ…|| 
 
ಹೂಯೀ.. ಯ್ಯಾ ಧಿಧಿಧೀ ತತತ ತಿತೀತಿ
ತೀತಾಂಕ್ ತೀತಾಂಕ್ ತೀತಾಂಕ್  
ತಾಂಜನ ತಾಮ್ ತಾಂಜನ ತಾಮ್ ತಾಂಜನ ತಾಮ್ 
ಹೂರರ್.... ಅಹ್ ಅಹ್ ಅಹ್ ಅಹ್ ಅಹ್ ಅಹ್   
ಧೀಗಿ ಧೀಗಿ ಧೀಗಿ ಧೀಗಿ ಧೀಗಿ ಧಿದಂತ ತಾ 
 
ನಾಡಿನ ಸಂಪತ್ತು ಕಾಡಂತೆ   
ಅಆಆಆಆ ಅಆಆಆಆ 
ಕಾಡಿಗೆ ಪ್ರಾಣಿಗಳೇ ಕಾವಲಂತೆ 
ಅಆಆಆಆ ಅಆಆಆಆ 
ನಾಡಿನ ಸಂಪತ್ತು ಕಾಡಂತೆ   
ಕಾಡಿಗೇ ಪ್ರಾಣಿಗಳೇ ಕಾವಲಂತೆ 
ಯಾರಲೂ ವೈರವು ನಮಗಿಲ್ಲಾ
ಪ್ರೀತಿಯೇ ತುಂಬಿದೆ ಇಲ್ಲೆಲ್ಲಾ 
ಮಾನವ ಜೀವಿಗಳು, ಕಾಡಿನ ಪ್ರಾಣಿಗಳು 
ಒಂದಾಗಿ ಇರುವಂತ ಭಾಗ್ಯವು ನಮದೆಲ್ಲಾ
 
|| ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ 
ಹಾಡೋಣ ಕೂಡಿ ಬಾಳೋಣ
ಹಾಡೋಣ ಕೂಡಿ ಬಾಳೋಣ 
 
ಬನದೇವಿ ತಾಯಿ ನಮಗೆಲ್ಲಾ
ಅವಳ ಮಡಿಲಲ್ಲಿ ಆಡೋರು ನಾವೆಲ್ಲಾ 
ತಾಯ ಒಡಲಲ್ಲಿ ಬಾಳೋರು ನಾವೆಲ್ಲಾ 
ಹೇಹೇಹೇಹೇ... ಓಓಓಓಓಓಓ...|| 
 

Banadevi Thaayi Namagella song lyrics from Kannada Movie Rama Lakshmana starring M P Shankar, Ashok, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Rave-Shankar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ