Seere Hoyithu Lyrics

ಸೀರೆ ಹೋಯಿತು Lyrics

in Rajakeeya

in ರಾಜಕೀಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಯ್ಯಯ್ಯೊ ಸೀರೆ ಹೋಯಿತು ನನ್ನ ಮರ್ಯಾದೆ ಅರ್ಧ ಹಾರಿತು
ಅಯ್ಯಯ್ಯೊ ಸೀರೆ ಹೋಯಿತು ನನ್ನ ಮರ್ಯಾದೆ ಅರ್ಧ ಹಾರಿತು
ಶ್ಯಾಮನಿಗೆ ಗಾನ ವಿನೋದ ಗೋಪಳಿಗೆ ಮಾನ ಪ್ರಮಾದ
ಅಯ್ಯಯ್ಯೊ ರವಿಕೆ ಹೋಯಿತು ನನ್ನ ಮರ್ಯಾದೆ ಅರ್ಧ ಹಾರಿತು
ಅಯ್ಯಯ್ಯೊ ರವಿಕೆ ಹೋಯಿತು ನನ್ನ ಮರ್ಯಾದೆ ಅರ್ಧ ಹಾರಿತು
ಕೃಷ್ಣನಿಗೆ ರಾಸವಿಲಾಸ ಗೊಲ್ಲತಿಗೆ ನಾಟ್ಯಪ್ರಯಾಸ
 
ತಂಬೂರಿ ಹಿಡಿದರೆ ತಂತಿನೆ ಕದಿವನು
ಆಲಾಪ ತೆಗೆದರೆ ಆನಂದ ಕಳೆವನು
ಮೈತುಂಬ ಉಟ್ಟರೆ ಅಸೂಯೆ ಪಡುವನು
ನೀರಲ್ಲಿ ನೆನೆದರೆ ಸಂತೋಷ ತಳೆವನು
ಬೆಣ್ಣೆಯ ಗಡಿಗೆಯ ಹೊತ್ತು ತರುವ ಹುಡುಗಿಯ
ನಡುವಿನೊಡನೆ ಇವನ ನಡಿಗೆಯೊ
ಇವನ ನಡಿಗೆಯಲ್ಲೆ ಮದನ ವರಸೆಯೊ
ತುಂಬಿದ ಅಂಗದ ಪದ್ಮಿನಿಯರ ಜಂಭದ
ನೋಟದಲ್ಲೆ ಇವನ ಆಟವೊ ಇವನ ಆಟವೆಂದ್ರೆ ಪ್ರೇಮಕೂಟವೊ
 
ಅಯ್ಯಯ್ಯೊ ಲಂಗ ಹೋಯಿತು ಅಂಗ ಅಜ್ಞಾತ ಭಂಗವಾಯಿತು
ಅಯ್ಯಯ್ಯೊ ಲಂಗ ಹೋಯಿತು ಅಂಗ ಅಜ್ಞಾತ ಭಂಗವಾಯಿತು
ಶ್ರೀಹರಿಗೆ ವೀರ ವಿಹಾರ ಸೇವಕಿಗೆ ಮಾರಪ್ರಹಾರ
 
ಬೇಡಯ್ಯ ಕೃಷ್ಣನೆ ಬೇಡಯ್ಯ ತುಂಟನೆ
ಎಲ್ಲನು ಕಸಿದರೆ ನಾನೆಲ್ಲಿ ಉಳಿವನೆ
ಸಾಕಯ್ಯ ಓ ದೊರೆ ಕೇಳಯ್ಯ ಈ ಮೊರೆ
ಅಷ್ಟಿಷ್ಟು ಬಟ್ಟೆಯ ಬಿಡಯ್ಯ ದೇವರೆ
ಸಾವಿರ ಸಾವಿರ ಸತಿಯ ಸಂಘ ಕಂಡರು
ಕತ್ತಲಾಸೆ ಇನ್ನು ಇರುವುದೆ
ನಿನ್ನ ಬೆತ್ತಲಾಸೆ ಬಿಟ್ಟು ಹೋಗದೆ
ಬಾನಿನ ಅಗಲದ ನಿನ್ನ ಆಸೆ ಹೊಟ್ಟೆಗೆ
ಎಷ್ಟು ಇಟ್ಟರೂನು ತುಂಬದೆ
ಎಷ್ಟು ಮುತ್ತು ಕೊಟ್ಟರೂನು ದೇಗದೆ
 
ಅಯ್ಯಯ್ಯೊ ಕತ್ತಲಾಯಿತು ನನ್ನ ಶ್ರೀರಕ್ಷೆ ಎಲ್ಲ ಹೋಯಿತು
ಶ್ರೀಪತಿಗೆ ನಗ್ನವಿಲಾಸ ಶ್ರೀಮತಿಗೆ ಪೂರ್ಣವಿಶೇಷ

Seere Hoyithu song lyrics from Kannada Movie Rajakeeya starring Devaraj, Ananthnag, Vishaka, Lyrics penned by Hamsalekha Sung by Manjula Gururaj, Music Composed by Hamsalekha, film is Directed by Shivamani and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ