Patthedaara Baaro Lyrics

in Rajakeeya

Video:

LYRIC

-
ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ನನ್ನ ಒಳಗೀಗ ನಾನಿಲ್ಲ
ಜಾಣ ಜಾಣ ಬಾ ಜಾಣ ಜಾಣರ ಜಗಜಾಣ
ಪತ್ತೆ ಮಾಡಿ ಕೊಟ್ಟರೆ ನಿನಗೆ ನನ್ನ ಪ್ರಾಣ
 
||ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ನನ್ನ ಒಳಗೀಗ ನಾನಿಲ್ಲ
ಜಾಣ ಜಾಣ ಬಾ ಜಾಣ ಜಾಣರ ಜಗಜಾಣ
ಪತ್ತೆ ಮಾಡಿ ಕೊಟ್ಟರೆ ನಿನಗೆ ನನ್ನ ಪ್ರಾಣ ||
 
ಜಾಣ ಒಬ್ಬ ನನ್ನ ಕಣ್ಣು ನೋಡಿದ
ಅಂದಿನಿಂದ ನಿದ್ದೆ ಹೋಯಿತು
ನನ್ನ ಮನದ ಲೂಟಿ ಆಯಿತು
ಮತ್ತೆ ನಾನು ಅವನ ಕಣ್ಣು ನೋಡಿದೆ
ಅಂದಿನಿಂದ ಹಸಿವೆ ಹೋಯಿತು
ಅವನ ಮನದ ಭೇಟಿ ಆಯಿತು
ನಿನ್ನಂತೆ ರೂಪ ನಿನ್ನಂತ ಭೂಪ
ನಿನ್ನಷ್ಟೆ ಕೋಪ ನನ್ನನ್ನು ಕದ್ದ ಜಾಣರ ಸಿದ್ದ
ನಿನ್ನಂತೆ ಇದ್ದ
 
||ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ನನ್ನ ಒಳಗೀಗ ನಾನಿಲ್ಲ
ಜಾಣ ಜಾಣ ಬಾ ಜಾಣ ಜಾಣರ ಜಗಜಾಣ
ಪತ್ತೆ ಮಾಡಿ ಕೊಟ್ಟರೆ ನಿನಗೆ ನನ್ನ ಪ್ರಾಣ ||
 
ಬಂಡೆಕಲ್ಲಿನಂತ ಮನ ನಿನ್ನದು
ಸುತ್ತಿ ಬಳಸಿ ಹಾಡಿದರೆ ಜಗ್ಗದು
ಅತ್ಯಾಚಾರ ಮಾಡಿದರೆ ಬಗೋದು
ಏನು ಕಡಿಮೆ ನನ್ನ ಅಂದ ಚೆಂದಕ್ಕೆ
ನನ್ನ ನೋವು ಅರ್ಥವಾಗದೆ
ಮೇಲೆ ಬಿದ್ದರೇನು ಆಗದೆ
ನಿನ್ನಂತ ಜಾಣ ಮೇಲೂನು ಇಲ್ಲ ಕೆಳಗೂನು ಇಲ್ಲ
ನಾ ಮೆಚ್ಚೊ ಗಂಡು ನೀನೇನೊ ನಲ್ಲ ತಾ ನಿನ್ನ ಗಲ್ಲ
 
||ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ಪತ್ತೇದಾರ ಬಾರೊ ಪತ್ತೆಮಾಡಿ ತಾರೊ
ನಿನ್ನ ಒಳಗೀಗ ನೀನಿಲ್ಲ
ಜಾಣ ಜಾಣ ಬಾ ಜಾಣ ಜಾಣರ ಜಗಜಾಣ
ಬಾಣ ಗೀಣ ಹೂಡೋಣ ಪ್ರೀತಿ ಮಾಡೋಣ ||
 

Patthedaara Baaro song lyrics from Kannada Movie Rajakeeya starring Devaraj, Ananthnag, Vishaka, Lyrics penned by Hamsalekha Sung by Chithra, Music Composed by Hamsalekha, film is Directed by Shivamani and film is released on 1993