Jayavide Jayavide Lyrics

ಜಯವಿದೆ ಜಯವಿದೆ Lyrics

in Rajakeeya

in ರಾಜಕೀಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ
ಹೊಲಸು ರಾಜಕೀಯ ಬದುಕು ನಾಟಕೀಯ
ಎಲ್ಲಕ್ಕು ಕೊನೆಯಿದೆ ಕೊನೆಯಿದೆ
ಸರಿಯಬೇಕೀಗ ಸಹಿಸಬೇಕೀಗ
ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ
 
ಹಸಿದ ಜನರು ಅನ್ಯರ ಹಸಿವ ತಿಳಿವರು
ನೊಂದ ಜನರು ಅನ್ಯರ ನೋವ ಪಡೆವರು
ಧರ್ಮ ರಥವು ಸಾಗಲು ಸಮಯಬೇಕಿದೆ
ಪಾಪತೊಳೆದು ಹಾಕಲು ಪುಣ್ಯ ಹೊರಟಿದೆ
ಅಸಹನೆ ಜ್ವಾಲೆಗಳ ಸೈನ್ಯ ಸಾಗಿದೆ
ದುರುಳರ ಆಡಳಿತ ಬೂದಿಯಾಗದೆ
ಹೊಲಸು ರಾಜಕೀಯ ಬದುಕು ನಾಟಕೀಯ
ಎಲ್ಲಕ್ಕು ಕೊನೆಯಿದೆ ಕೊನೆಯಿದೆ
ಸರಿಯಬೇಕೀಗ ಸಹಿಸಬೇಕೀಗ
 
||ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ ||
 
ಶಿವನು ಬೀಸೊ ರಾಗಿಯ ಕಲ್ಲು ದೊಡ್ಡದು
ಸುತ್ತುಪೂರ್ತಿಯಾಗದೆ ಹಿಟ್ಟು ಬೀಳದು
ಖಾಲಿಕಲ್ಲು ಬೀಸಿದೆ ಎಂದು ಮೆರೆದರೆ
ಬೆಂಕಿ ಧೂಳರಾಶಿಯು ನಿನ್ನ ಸುಡುವುದು
ಹಗೆಗಳ ಈ ಕಥೆಯೆ ವ್ಯಾಸಭಾರತ
ಯುಗಗಳ ಈ ಕಥೆಯೆ ವೇದಘೋಷಿತ
ಹೊಲಸು ರಾಜಕೀಯ ಬದುಕು ನಾಟಕೀಯ
ಎಲ್ಲಕ್ಕು ಕೊನೆಯಿದೆ ಕೊನೆಯಿದೆ
ಸರಿಯಬೇಕೀಗ ಸಹಿಸಬೇಕೀಗ
 
|| ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ||

-
ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ
ಹೊಲಸು ರಾಜಕೀಯ ಬದುಕು ನಾಟಕೀಯ
ಎಲ್ಲಕ್ಕು ಕೊನೆಯಿದೆ ಕೊನೆಯಿದೆ
ಸರಿಯಬೇಕೀಗ ಸಹಿಸಬೇಕೀಗ
ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ
 
ಹಸಿದ ಜನರು ಅನ್ಯರ ಹಸಿವ ತಿಳಿವರು
ನೊಂದ ಜನರು ಅನ್ಯರ ನೋವ ಪಡೆವರು
ಧರ್ಮ ರಥವು ಸಾಗಲು ಸಮಯಬೇಕಿದೆ
ಪಾಪತೊಳೆದು ಹಾಕಲು ಪುಣ್ಯ ಹೊರಟಿದೆ
ಅಸಹನೆ ಜ್ವಾಲೆಗಳ ಸೈನ್ಯ ಸಾಗಿದೆ
ದುರುಳರ ಆಡಳಿತ ಬೂದಿಯಾಗದೆ
ಹೊಲಸು ರಾಜಕೀಯ ಬದುಕು ನಾಟಕೀಯ
ಎಲ್ಲಕ್ಕು ಕೊನೆಯಿದೆ ಕೊನೆಯಿದೆ
ಸರಿಯಬೇಕೀಗ ಸಹಿಸಬೇಕೀಗ
 
||ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ ||
 
ಶಿವನು ಬೀಸೊ ರಾಗಿಯ ಕಲ್ಲು ದೊಡ್ಡದು
ಸುತ್ತುಪೂರ್ತಿಯಾಗದೆ ಹಿಟ್ಟು ಬೀಳದು
ಖಾಲಿಕಲ್ಲು ಬೀಸಿದೆ ಎಂದು ಮೆರೆದರೆ
ಬೆಂಕಿ ಧೂಳರಾಶಿಯು ನಿನ್ನ ಸುಡುವುದು
ಹಗೆಗಳ ಈ ಕಥೆಯೆ ವ್ಯಾಸಭಾರತ
ಯುಗಗಳ ಈ ಕಥೆಯೆ ವೇದಘೋಷಿತ
ಹೊಲಸು ರಾಜಕೀಯ ಬದುಕು ನಾಟಕೀಯ
ಎಲ್ಲಕ್ಕು ಕೊನೆಯಿದೆ ಕೊನೆಯಿದೆ
ಸರಿಯಬೇಕೀಗ ಸಹಿಸಬೇಕೀಗ
 
|| ಜಯವಿದೆ ಜಯವಿದೆ ಹೆದರಬೇಡ
ಬೆಳಕಿದೆ ಬೆಳಕಿದೆ ಅಳುಕಬೇಡ||

Jayavide Jayavide song lyrics from Kannada Movie Rajakeeya starring Devaraj, Ananthnag, Vishaka, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shivamani and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ