Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು
 
||ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು||
 
ಅನುರಾಗದ ಆರತಿ ನೀನು ಸಂಸಾರದ ಸಾರಥಿ ನೀನು
ನನ್ನ ಮಡಿಲಲ್ಲಿ ನೀ ಪ್ರತಿರೂಪ
ಸಮಪಾಲಿನ ಸ್ನೇಹಿತೆ ನೀನು ಅಭಿಮಾನದ ಧನ್ಯತೆ ನೀನು
ನನ್ನ ಬದುಕಲಿ ನೀ ನಗೊದೀಪ
 
||ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು||
 
ಪ್ರತಿನೋಟವು ಸರಸದ ಸಂಚು
ಪ್ರತಿಸ್ಪರ್ಶವು ಪ್ರಣಯದ ಮಿಂಚು
ಬರಿದಾಗದ ಪ್ರೇಮದ ಕಡಲು
ನಿಜಪ್ರೇಮದ ಸಿರಿತನವಿರಲು
ದಿನ ಚೈತ್ರದ ಹೊಸತನ ಬರಲು
ಬಾಳೆಲ್ಲವು ಸುಂದರ ಹಗಲು
 
||ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು||
 

-
ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು
 
||ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು||
 
ಅನುರಾಗದ ಆರತಿ ನೀನು ಸಂಸಾರದ ಸಾರಥಿ ನೀನು
ನನ್ನ ಮಡಿಲಲ್ಲಿ ನೀ ಪ್ರತಿರೂಪ
ಸಮಪಾಲಿನ ಸ್ನೇಹಿತೆ ನೀನು ಅಭಿಮಾನದ ಧನ್ಯತೆ ನೀನು
ನನ್ನ ಬದುಕಲಿ ನೀ ನಗೊದೀಪ
 
||ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು||
 
ಪ್ರತಿನೋಟವು ಸರಸದ ಸಂಚು
ಪ್ರತಿಸ್ಪರ್ಶವು ಪ್ರಣಯದ ಮಿಂಚು
ಬರಿದಾಗದ ಪ್ರೇಮದ ಕಡಲು
ನಿಜಪ್ರೇಮದ ಸಿರಿತನವಿರಲು
ದಿನ ಚೈತ್ರದ ಹೊಸತನ ಬರಲು
ಬಾಳೆಲ್ಲವು ಸುಂದರ ಹಗಲು
 
||ಓ ಮುಗಿಲೇ ಬೆಳ್ಳಿ ಮುಗಿಲೇ
ಓ ಮುಗಿಲೇ ಬೆಳ್ಳಿ ಮುಗಿಲೇ
ನಮ್ಮ ಮನೆಗೆ ನಮ್ಮ ಕುಡಿಗೆ ನಮ್ಮ ಮನಕ್ಕೆ
ನೀನೆ ಬೆಳಕು ನೀನೆ ನೆರಳು||
 

O Mugile song lyrics from Kannada Movie Rajakeeya starring Devaraj, Ananthnag, Vishaka, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shivamani and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ