-
ಸಂಜೆ ಬಾನಿಗೆ ನಸುಕೆಂಪು ಚೆಲ್ಲುತ
ನಿನ್ನ ಕೆನ್ನೆಗು ಆ ಬಣ್ಣ ಚೆಲ್ಲಿದೆ
ಚೆಲುವೆಗೆ ನಗುವು ಮರೆತು ಹೋಯಿತೆ
ಗಂಡನು ಕಾಣಲು ಹೆಣ್ಣು ನಸುನಾಚಿ ನಿಲ್ಲಬೇಕು
ಹೂವಂತೆ ನಗಲುಬೇಕು
ಹೆಣ್ಣಿನ ಕೋಪಕೆ ಗಂಡು ಭಯದಿಂದ ಬೆಚ್ಚಬೇಕು
ಮಂಜಂತೆ ಕರಗಬೇಕು
ಸೂರ್ಯನ ನೋಡಲು ನೀರಲಿ ತಾವರೆ ಕೋಪವ ತೋರುವುದೆ
ಪ್ರೇಮದಿ ನೋಡದೆ ಆಸೆಯ ತೋರದೆ ಬಾಡುತ ಹೋಗುವುದೆ
ನುಡಿಯಲಿ ಚತುರ ಚೆಲುವ ಬಲ್ಲೆನು
||ಸಂಜೆ ಬಾನಿಗೆ ನಸುಕೆಂಪು ಚೆಲ್ಲುತ
ನನ್ನ ಕೆನ್ನೆಗು ಆ ಬಣ್ಣ ಚೆಲ್ಲಿತು
ಚೆಲುವೆಗೆ ನಗುವು ಮರೆತು ಹೋಯಿತೆ||
ತಣ್ಣನೆ ಗಾಳಿಯು ಬಂದು ಬಿಡಬೇಡ ನಿನ್ನ ಅಂಕು
ತೋಳಿಂದ ಬಳಸು ಎಂತು
ಮೆತ್ತನೆ ಮೈಯ್ಯನು ಹೀಗೆ ಬಲವಾಗಿ ಅಮುಕಬೇಡ
ನನ್ನ ಹೀಗೆ ನೋಡಬೇಡ
ಏತಕೊ ಈ ದಿನ ಪ್ರೇಮದ ವೇಗವ ತಾಳದೆ ಹೋಗಿರುವೆ
ನಿನ್ನನು ಸೇರುವ ಕಾತುರ ಆತುರ ತಾಳಲು ನೊಂದಿರುವೆ
ಒಲವಿನ ಸುಮವು ಈಗ ಅರಳಿತು
||ಸಂಜೆ ಬಾನಿಗೆ ನಸುಕೆಂಪು ಚೆಲ್ಲುತ
ನನ್ನ ಕೆನ್ನೆಗು ಆ ಬಣ್ಣ ಚೆಲ್ಲಿತು
ಚೆಲುವೆಗೆ ನಗುವು ಮರೆತು ಹೋಯಿತೆ||
-
ಸಂಜೆ ಬಾನಿಗೆ ನಸುಕೆಂಪು ಚೆಲ್ಲುತ
ನಿನ್ನ ಕೆನ್ನೆಗು ಆ ಬಣ್ಣ ಚೆಲ್ಲಿದೆ
ಚೆಲುವೆಗೆ ನಗುವು ಮರೆತು ಹೋಯಿತೆ
ಗಂಡನು ಕಾಣಲು ಹೆಣ್ಣು ನಸುನಾಚಿ ನಿಲ್ಲಬೇಕು
ಹೂವಂತೆ ನಗಲುಬೇಕು
ಹೆಣ್ಣಿನ ಕೋಪಕೆ ಗಂಡು ಭಯದಿಂದ ಬೆಚ್ಚಬೇಕು
ಮಂಜಂತೆ ಕರಗಬೇಕು
ಸೂರ್ಯನ ನೋಡಲು ನೀರಲಿ ತಾವರೆ ಕೋಪವ ತೋರುವುದೆ
ಪ್ರೇಮದಿ ನೋಡದೆ ಆಸೆಯ ತೋರದೆ ಬಾಡುತ ಹೋಗುವುದೆ
ನುಡಿಯಲಿ ಚತುರ ಚೆಲುವ ಬಲ್ಲೆನು
||ಸಂಜೆ ಬಾನಿಗೆ ನಸುಕೆಂಪು ಚೆಲ್ಲುತ
ನನ್ನ ಕೆನ್ನೆಗು ಆ ಬಣ್ಣ ಚೆಲ್ಲಿತು
ಚೆಲುವೆಗೆ ನಗುವು ಮರೆತು ಹೋಯಿತೆ||
ತಣ್ಣನೆ ಗಾಳಿಯು ಬಂದು ಬಿಡಬೇಡ ನಿನ್ನ ಅಂಕು
ತೋಳಿಂದ ಬಳಸು ಎಂತು
ಮೆತ್ತನೆ ಮೈಯ್ಯನು ಹೀಗೆ ಬಲವಾಗಿ ಅಮುಕಬೇಡ
ನನ್ನ ಹೀಗೆ ನೋಡಬೇಡ
ಏತಕೊ ಈ ದಿನ ಪ್ರೇಮದ ವೇಗವ ತಾಳದೆ ಹೋಗಿರುವೆ
ನಿನ್ನನು ಸೇರುವ ಕಾತುರ ಆತುರ ತಾಳಲು ನೊಂದಿರುವೆ
ಒಲವಿನ ಸುಮವು ಈಗ ಅರಳಿತು
||ಸಂಜೆ ಬಾನಿಗೆ ನಸುಕೆಂಪು ಚೆಲ್ಲುತ
ನನ್ನ ಕೆನ್ನೆಗು ಆ ಬಣ್ಣ ಚೆಲ್ಲಿತು
ಚೆಲುವೆಗೆ ನಗುವು ಮರೆತು ಹೋಯಿತೆ||
Sanje Baanige song lyrics from Kannada Movie Raja Yuvaraja starring Ambarish, Tiger Prabhakar, Sumalatha, Lyrics penned bySung by S P Balasubrahmanyam, Manjula Gururaj, Music Composed by Vijayanand, film is Directed by Raj Kishor and film is released on 1989