-
ನಾ ನಿನ್ನ ನೋಡಿದಾಗ
ಕೂಡಿ ಬಂತು ಸಂಗಾತಿ ಯೋಗ
ಪ್ರೇಮವು ಮೂಡಿದಾಗ
ಮೀಟಿತೊಂದು ಸಂಗೀತ ರಾಗ
ಮಿಂಚಿನ ಕಣ್ಣಿನ ನೋಟವು ನನ್ನ ಸೆಳೆಯಿತು
ಆ ದಿನ ಆ ಕ್ಷಣ ಈ ಮನ ನಿನ್ನ ಬೆರೆಯಿತು
ನಾ ನಿನ್ನ ನೋಡಿದಾಗ ಕೂಡಿ ಬಂತು ಸಂಗಾತಿ ಯೋಗ
ತಂಗಾಳಿ ತಂಪನು ತಂದೆ ನೀ ಬಾಳಲಿ
ಮನೆ ಮಾಡಿ ನಿಂತೆ ಎದೆಯಲಿ
ಕೋಗಿಲೆ ಇಂಪನು ಕಂಡೆ ಆ ಮಾತಲಿ
ನಾ ತೇಲಿ ಹೋದೆ ಆ ಸವಿಯಲಿ
ಗಂಗೆಯಮುನೆ ಸೇರಿ ಒಂದಾಗಿ ನಡೆದಂತೆ
ನನ್ನ ನಿನ್ನ ಪ್ರೀತಿ ಹೊಸಕಾವ್ಯ ಬರೆದಂತೆ
ಗಾಳಿಯಲ್ಲಿ ಗಂಧ ಒಂದಾಗಿ ಕಲೆತಂತೆ
ಜೀವ ಶೃತಿಯಲ್ಲಿ ಸ್ವರ ಸೇರಿ ಹೋದಂತೆ
ಪ್ರೇಮವು ಮೂಡಿದಾಗ
ಮೀಟಿತೊಂದು ಸಂಗೀತ ರಾಗ
ಈ ನಮ್ಮ ಬಂಧನ ನಗೆ ಮಲ್ಲೆ ಹೂಬನ
ಪ್ರೀತಿಯ ಮಲ್ಲಿಗೆ ನಗುತಿರೆ
ಏಳೇಳು ಜನ್ಮದ ಸವಿಯಾದ ಬಂಧನ
ಈ ನಮ್ಮ ಜೀವವ ಬೆಸೆದಿದೆ
ಕಲ್ಲೊ ಮುಳ್ಳೊ ದಾರಿ ನಮಗಿಲ್ಲ ನೋವಂತೆ
ಪ್ರೀತಿ ಆಳೊವಾಗ ಆ ದಾರಿ ಹೂವಂತೆ
ಈ ಮುದ್ದು ಮುದ್ದು ಕಂದ ಎಂದೆಂದೂ ಕಣ್ಣಂತೆ
ನಾಳೆ ಅನ್ನೊ ಮರೆತ ಸೊಂಪಾದ ಹಣ್ಣಂತೆ
||ನಾ ನಿನ್ನ ನೋಡಿದಾಗ
ಕೂಡಿ ಬಂತು ಸಂಗಾತಿ ಯೋಗ
ಆ ದಿನ ಆ ಕ್ಷಣ ಈ ಮನ ನಿನ್ನ ಬೆರೆಯಿತು||
-
ನಾ ನಿನ್ನ ನೋಡಿದಾಗ
ಕೂಡಿ ಬಂತು ಸಂಗಾತಿ ಯೋಗ
ಪ್ರೇಮವು ಮೂಡಿದಾಗ
ಮೀಟಿತೊಂದು ಸಂಗೀತ ರಾಗ
ಮಿಂಚಿನ ಕಣ್ಣಿನ ನೋಟವು ನನ್ನ ಸೆಳೆಯಿತು
ಆ ದಿನ ಆ ಕ್ಷಣ ಈ ಮನ ನಿನ್ನ ಬೆರೆಯಿತು
ನಾ ನಿನ್ನ ನೋಡಿದಾಗ ಕೂಡಿ ಬಂತು ಸಂಗಾತಿ ಯೋಗ
ತಂಗಾಳಿ ತಂಪನು ತಂದೆ ನೀ ಬಾಳಲಿ
ಮನೆ ಮಾಡಿ ನಿಂತೆ ಎದೆಯಲಿ
ಕೋಗಿಲೆ ಇಂಪನು ಕಂಡೆ ಆ ಮಾತಲಿ
ನಾ ತೇಲಿ ಹೋದೆ ಆ ಸವಿಯಲಿ
ಗಂಗೆಯಮುನೆ ಸೇರಿ ಒಂದಾಗಿ ನಡೆದಂತೆ
ನನ್ನ ನಿನ್ನ ಪ್ರೀತಿ ಹೊಸಕಾವ್ಯ ಬರೆದಂತೆ
ಗಾಳಿಯಲ್ಲಿ ಗಂಧ ಒಂದಾಗಿ ಕಲೆತಂತೆ
ಜೀವ ಶೃತಿಯಲ್ಲಿ ಸ್ವರ ಸೇರಿ ಹೋದಂತೆ
ಪ್ರೇಮವು ಮೂಡಿದಾಗ
ಮೀಟಿತೊಂದು ಸಂಗೀತ ರಾಗ
ಈ ನಮ್ಮ ಬಂಧನ ನಗೆ ಮಲ್ಲೆ ಹೂಬನ
ಪ್ರೀತಿಯ ಮಲ್ಲಿಗೆ ನಗುತಿರೆ
ಏಳೇಳು ಜನ್ಮದ ಸವಿಯಾದ ಬಂಧನ
ಈ ನಮ್ಮ ಜೀವವ ಬೆಸೆದಿದೆ
ಕಲ್ಲೊ ಮುಳ್ಳೊ ದಾರಿ ನಮಗಿಲ್ಲ ನೋವಂತೆ
ಪ್ರೀತಿ ಆಳೊವಾಗ ಆ ದಾರಿ ಹೂವಂತೆ
ಈ ಮುದ್ದು ಮುದ್ದು ಕಂದ ಎಂದೆಂದೂ ಕಣ್ಣಂತೆ
ನಾಳೆ ಅನ್ನೊ ಮರೆತ ಸೊಂಪಾದ ಹಣ್ಣಂತೆ
||ನಾ ನಿನ್ನ ನೋಡಿದಾಗ
ಕೂಡಿ ಬಂತು ಸಂಗಾತಿ ಯೋಗ
ಆ ದಿನ ಆ ಕ್ಷಣ ಈ ಮನ ನಿನ್ನ ಬೆರೆಯಿತು||
Naa Ninna Nodidaaga song lyrics from Kannada Movie Raja Yuvaraja starring Ambarish, Tiger Prabhakar, Sumalatha, Lyrics penned bySung by S P Balasubrahmanyam, Manjula Gururaj, Music Composed by Vijayanand, film is Directed by Raj Kishor and film is released on 1989