Naane Raja Neene Yuvaraja Lyrics

ನಾನೆ ಮಹಾರಾಜ ನಾನೆ ಯುವರಾಜ Lyrics

in Raja Yuvaraja

in ರಾಜ ಯುವರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೆ ಮಹಾರಾಜ ನಾನೆ ಯುವರಾಜ
ನಾನೆ ಮಹಾರಾಜ ನಾನೆ ಯುವರಾಜ
ಪುಟ್ಟ ಪುಟ್ಟ ರಾಣಿಗಿಂದು ಹುಟ್ಟುಹಬ್ಬ ಮುತ್ತ ತಂದು
ಚಿನ್ನ ನಿನ್ನ ಆಸೆಯೆಲ್ಲ ಪೂರೈಸಲಿ ಇಂದು ಎಂದು
ಹಾರೈಸಲು ಇಲ್ಲಿ ಬಂದೆವು
ಓಓ
ರಾಜ ಯುವ ರಾಜ ನಾವು ತಂದ ಜೊತೆ ರೋಜ
ರಾಜ ಯುವ ರಾಜ ನಾವು ತಂದ ಜೊತೆ ರೋಜ
 
ಚಿನ್ನದ ತೇರಿನಲ್ಲಿ ನೀ ದೇವಕನ್ನಿಕೆಯಂತೆ ಬಾ
ಬಣ್ಣದ ಕನಸ್ಸಿನ ಮಾಲೆ ತೊಟ್ಟು ಬಂಗಾರಿ ನಗುತಲಿ ಬಾ
ಅಂದದ ಚೆಂದದ ಬೊಂಬೆ ನೀನು ಎಲ್ಲ ರ ನಲಿಸಲು ಬಾ
ನಮ್ಮ ಆಯಸ್ಸು ಓ ನನ್ನ ಮುದ್ದು ಕಂದ
ನಿನ್ನ ಸೇರಲಿ ಆರೋಗ್ಯ ಭಾಗ್ಯದಿಂದ
ನೂರು ವರುಷವು ತುಂಬಿ ಹರುಷವು ಬಾಳು ಬೆಳಗಿರಲಿ
ರಾಜ ಯುವ ರಾಜ ನಾವು ತಂದ ಜೊತೆ ರೋಜ
ರಾಜ ಯುವ ರಾಜ ನಾವು ತಂದ ಜೊತೆ ರೋಜ
 
ನಿನ್ನಯ ನಗೆಹೊಳೆಯ ಜೇನಲ್ಲಿ ನಾನು ಮೀಯುವೆ
ಮುತ್ತಿನ ನುಡಿಗಳ ಮೋಡಿಯಲ್ಲಿ ನನ್ನನ್ನೆ ನಾನು ಮರೆವೆ
ನಿನ್ನಯ ಜೊತೆಯಲಿ ಆಟವಾಡಿ ಸಂತೋಷದಿಂದ ಮೆರೆವ
ದೈವ ಎಂದಿಗೂ ನೋವೆಂದು ಬಾರದಂತೆ
ನಿನ್ನ ಕಾಯಲಿ ಎಂದೆಂದೂ ಕಣ್ಣಿನಂತೆ
ನಿನ್ನ ಜೀವನ ಸುಕದ ಹೂಬನ ಆಗಿ ನಲಿದಿರಲಿ
 
||ನಾನೆ ಮಹಾರಾಜ ನಾನೆ ಯುವರಾಜ
ನಾನೆ ಮಹಾರಾಜ ನಾನೆ ಯುವರಾಜ
ಪುಟ್ಟ ಪುಟ್ಟ ರಾಣಿಗಿಂದು ಹುಟ್ಟುಹಬ್ಬ ಮುತ್ತ ತಂದು
ಚಿನ್ನ ನಿನ್ನ ಆಸೆಯೆಲ್ಲ ಪೂರೈಸಲಿ ಇಂದು ಎಂದು
ಹಾರೈಸಲು ಇಲ್ಲಿ ಬಂದೆವು
ಓಓ
ರಾಜ ಯುವ ರಾಜ ನಾವು ತಂದ ಜೊತೆ ರೋಜ
ರಾಜ ಯುವ ರಾಜ ನಾವು ತಂದ ಜೊತೆ ರೋಜ||

-
ನಾನೆ ಮಹಾರಾಜ ನಾನೆ ಯುವರಾಜ
ನಾನೆ ಮಹಾರಾಜ ನಾನೆ ಯುವರಾಜ
ಪುಟ್ಟ ಪುಟ್ಟ ರಾಣಿಗಿಂದು ಹುಟ್ಟುಹಬ್ಬ ಮುತ್ತ ತಂದು
ಚಿನ್ನ ನಿನ್ನ ಆಸೆಯೆಲ್ಲ ಪೂರೈಸಲಿ ಇಂದು ಎಂದು
ಹಾರೈಸಲು ಇಲ್ಲಿ ಬಂದೆವು
ಓಓ
ರಾಜ ಯುವ ರಾಜ ನಾವು ತಂದ ಜೊತೆ ರೋಜ
ರಾಜ ಯುವ ರಾಜ ನಾವು ತಂದ ಜೊತೆ ರೋಜ
 
ಚಿನ್ನದ ತೇರಿನಲ್ಲಿ ನೀ ದೇವಕನ್ನಿಕೆಯಂತೆ ಬಾ
ಬಣ್ಣದ ಕನಸ್ಸಿನ ಮಾಲೆ ತೊಟ್ಟು ಬಂಗಾರಿ ನಗುತಲಿ ಬಾ
ಅಂದದ ಚೆಂದದ ಬೊಂಬೆ ನೀನು ಎಲ್ಲ ರ ನಲಿಸಲು ಬಾ
ನಮ್ಮ ಆಯಸ್ಸು ಓ ನನ್ನ ಮುದ್ದು ಕಂದ
ನಿನ್ನ ಸೇರಲಿ ಆರೋಗ್ಯ ಭಾಗ್ಯದಿಂದ
ನೂರು ವರುಷವು ತುಂಬಿ ಹರುಷವು ಬಾಳು ಬೆಳಗಿರಲಿ
ರಾಜ ಯುವ ರಾಜ ನಾವು ತಂದ ಜೊತೆ ರೋಜ
ರಾಜ ಯುವ ರಾಜ ನಾವು ತಂದ ಜೊತೆ ರೋಜ
 
ನಿನ್ನಯ ನಗೆಹೊಳೆಯ ಜೇನಲ್ಲಿ ನಾನು ಮೀಯುವೆ
ಮುತ್ತಿನ ನುಡಿಗಳ ಮೋಡಿಯಲ್ಲಿ ನನ್ನನ್ನೆ ನಾನು ಮರೆವೆ
ನಿನ್ನಯ ಜೊತೆಯಲಿ ಆಟವಾಡಿ ಸಂತೋಷದಿಂದ ಮೆರೆವ
ದೈವ ಎಂದಿಗೂ ನೋವೆಂದು ಬಾರದಂತೆ
ನಿನ್ನ ಕಾಯಲಿ ಎಂದೆಂದೂ ಕಣ್ಣಿನಂತೆ
ನಿನ್ನ ಜೀವನ ಸುಕದ ಹೂಬನ ಆಗಿ ನಲಿದಿರಲಿ
 
||ನಾನೆ ಮಹಾರಾಜ ನಾನೆ ಯುವರಾಜ
ನಾನೆ ಮಹಾರಾಜ ನಾನೆ ಯುವರಾಜ
ಪುಟ್ಟ ಪುಟ್ಟ ರಾಣಿಗಿಂದು ಹುಟ್ಟುಹಬ್ಬ ಮುತ್ತ ತಂದು
ಚಿನ್ನ ನಿನ್ನ ಆಸೆಯೆಲ್ಲ ಪೂರೈಸಲಿ ಇಂದು ಎಂದು
ಹಾರೈಸಲು ಇಲ್ಲಿ ಬಂದೆವು
ಓಓ
ರಾಜ ಯುವ ರಾಜ ನಾವು ತಂದ ಜೊತೆ ರೋಜ
ರಾಜ ಯುವ ರಾಜ ನಾವು ತಂದ ಜೊತೆ ರೋಜ||

Naane Raja Neene Yuvaraja song lyrics from Kannada Movie Raja Yuvaraja starring Ambarish, Tiger Prabhakar, Sumalatha, Lyrics penned bySung by S P Balasubrahmanyam, Manjula Gururaj, Music Composed by Vijayanand, film is Directed by Raj Kishor and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ