-
ಐ ಲವ್ ಯೂ ಎಂದರೆ ನಲ್ಲನೆ
ಹೀಗೇಕೆ ನೋಡುವೆ ಗೆಳೆಯನೆ
ನೂರೊಂದು ಮಾತು ಏಕೆ ನಿನಗೆ
ನೂರಾರು ಆಸೆ ಏಕೆ ಬಿಡು
ಹೂವಂತ ಹೆಣ್ಣು ನೋಡು ನಿನಗೆ
ನಿನ್ನೆಲ್ಲ ಚಿಂತೆ ಇನ್ನು ಬಿಡು
ನಿನಗಾಗಿ ನಾನಿಹೆ ಕೊಡಲೆಂದು ಬಂದಿಹೆ
ಒಲವಿಂದ ತುಂಬಲು ಸಂತೋಷವ ಬಾರೆಯಾ
ಕ್ರೇಜಿ ಕ್ವೀನು ಡಿಸ್ಕೊ ಶಾಂತಿ ಬಂದಳಿಂದು ನೋಡು
ನಿನ್ನ ಬಿಟ್ಟು ಬಾಳಲಾರೆ ಪ್ರೇಮದಾಟ ಆಡು
ನಿನ್ನ ಮನಸ್ಸಿನ ಎಲ್ಲ ಬಯಕೆಯ ಏಕೆ ತಡೆಯುವೆಯೊ
ಇಂತ ತರುಣಿಯು ನಿನ್ನ ಬಯಸಲು ಏನು ಎಣಿಸುವೆಯೊ
ಐ ಲವ್ ಯೂ ಮೈ ಡಿಯರ್ ನಲ್ಲನೆ
ಒಳ್ಳೆ ಮಾತು ಒಳ್ಳೆ ಸ್ನೇಹ ಬೇಡ ಎನ್ನಬೇಡ
ಒಳ್ಳೆ ಹೆಣ್ಣು ಒಳ್ಳೆ ರಾತ್ರಿ ದೂರ ತಳ್ಳಬೇಡ
ಬೇಕು ಎನಿಸಿದ ಎಲ್ಲ ತರುಣರ ಕೈಗೆ ಎಟಕುವೆನೆ
ನಾಳೆ ಕರೆಯಲು ನನ್ನ ರಸಿಕನೆ ನಿನ್ನ ಸೇರುವೆನೆ
ಐ ಲವ್ ಯೂ ಮೈ ಡಿಯರ್ ನಲ್ಲನೆ
-
ಐ ಲವ್ ಯೂ ಎಂದರೆ ನಲ್ಲನೆ
ಹೀಗೇಕೆ ನೋಡುವೆ ಗೆಳೆಯನೆ
ನೂರೊಂದು ಮಾತು ಏಕೆ ನಿನಗೆ
ನೂರಾರು ಆಸೆ ಏಕೆ ಬಿಡು
ಹೂವಂತ ಹೆಣ್ಣು ನೋಡು ನಿನಗೆ
ನಿನ್ನೆಲ್ಲ ಚಿಂತೆ ಇನ್ನು ಬಿಡು
ನಿನಗಾಗಿ ನಾನಿಹೆ ಕೊಡಲೆಂದು ಬಂದಿಹೆ
ಒಲವಿಂದ ತುಂಬಲು ಸಂತೋಷವ ಬಾರೆಯಾ
ಕ್ರೇಜಿ ಕ್ವೀನು ಡಿಸ್ಕೊ ಶಾಂತಿ ಬಂದಳಿಂದು ನೋಡು
ನಿನ್ನ ಬಿಟ್ಟು ಬಾಳಲಾರೆ ಪ್ರೇಮದಾಟ ಆಡು
ನಿನ್ನ ಮನಸ್ಸಿನ ಎಲ್ಲ ಬಯಕೆಯ ಏಕೆ ತಡೆಯುವೆಯೊ
ಇಂತ ತರುಣಿಯು ನಿನ್ನ ಬಯಸಲು ಏನು ಎಣಿಸುವೆಯೊ
ಐ ಲವ್ ಯೂ ಮೈ ಡಿಯರ್ ನಲ್ಲನೆ
ಒಳ್ಳೆ ಮಾತು ಒಳ್ಳೆ ಸ್ನೇಹ ಬೇಡ ಎನ್ನಬೇಡ
ಒಳ್ಳೆ ಹೆಣ್ಣು ಒಳ್ಳೆ ರಾತ್ರಿ ದೂರ ತಳ್ಳಬೇಡ
ಬೇಕು ಎನಿಸಿದ ಎಲ್ಲ ತರುಣರ ಕೈಗೆ ಎಟಕುವೆನೆ
ನಾಳೆ ಕರೆಯಲು ನನ್ನ ರಸಿಕನೆ ನಿನ್ನ ಸೇರುವೆನೆ
ಐ ಲವ್ ಯೂ ಮೈ ಡಿಯರ್ ನಲ್ಲನೆ
I Love You Endare song lyrics from Kannada Movie Raja Yuvaraja starring Ambarish, Tiger Prabhakar, Sumalatha, Lyrics penned bySung by S P Balasubrahmanyam, Manjula Gururaj, Music Composed by Vijayanand, film is Directed by Raj Kishor and film is released on 1989