-
ಎರೆರೊ ಎರೆರೊ ಏರೋ ಎರೆರೊ
ಎರೆರೊ ಎರೆರೊ ಏರೋ ಎರೆರೊ
ನದಿಯೇ ನದಿಯೇ ನದಿಯೇ ನದಿಯೇ
ಈ ರಾಜನ್ಯಾರು
ಎರೆರೊ ಎರೆರೊ ಏರೋ ಎರೆರೊ
ಏ ವಿಧಿಯೇ ವಿಧಿಯೇ ವಿಧಿಯೇ ವಿಧಿಯೇ
ಈ ವೀರನ್ಯಾರು
ಒಂದೂರಿನಲ್ಲಿ ಒಬ್ಬ ಪರಾಕ್ರಮಿ ರಾಜ ಇದ್ದ
ರತಿಯಂತ ರಾಣಿಯೊಡನೆ ರಾಜ್ಯಭಾರ ಮಾಡುತಿದ್ದ
ತಾನು ತನ್ನ ಪ್ರಾಣನೆ ಪಣವಾಗಿರಿಸಿ ಕಾಪಾಡೊ
ಶಾಂತಿಧೂತನ ಹಾಗೆ ಅವ ಹೆಸರಾದ ನೋಡೊ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ಓ ಓ
||ನದಿಯೇ ನದಿಯೇ ನದಿಯೇ ನದಿಯೇ
ಈ ರಾಜನ್ಯಾರು||
ಎರೆರೊ ಎರೆರೊ ಏರೋ ಎರೆರೊ
ಮಹಾರಾಜ ಆಳುವ ರೀತಿಗೆ
ಆ ನಾಡು ಸುಭೀಕ್ಷವಾಗಿತ್ತು
ಕಾಲಾನುಕಾಲಕ್ಕೆ ಊರೆಲ್ಲ
ಮಳೆಯಾಗಿ ಸಮೃದ್ಧಿ ತುಂಬಿತ್ತು
ನಿಜ ನೀತಿನೆ ಊರಲ್ಲಿ ಕಂದಾಯ
ಬರಿ ಪ್ರೀತಿನೆ ಆ ಊರ ಆದಾಯ
ಭಯ ಭೀತಿಗೆ ಊರಲ್ಲಿ ಎಡೆಯಿಲ್ಲ
ಮಹರಾಯ ಮಹನೀಯ
ಅವನಿದ್ದಲ್ಲಿ ಊರಲ್ಲಿ ನ್ಯಾಯ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ಓ
ದಿನ ಉರುಳಿ ಹೋದಂತೆ ಆ ಊರ
ಶಾಂತಿಗೆ ಸಿಡಿಲೊಂದು ಎರಗಿತ್ತು
ರಾಣಿಗೆ ಹುಟ್ಟುವ ಮಗನಿಂದ
ಮಾವನ ಸಾವೆಂದು ಬರೆದಿತ್ತು
ಆ ಮಗುವಿಲ್ಲಿ ಇರುವಾಗ ಜೀವಂತ
ತಾನು ಎಂದಿಗೂ ಉಳಿಯಲ್ಲ ಜೀವಂತ
ಅಂತ ವಿಷವಿಕ್ಕಲು ವೈರಿ ಬಳಿಬಂದ
ತನ್ನ ಪ್ರಾಣ ಲೆಕ್ಕಿಸದೆ
ಆ ಮಹಾರಾಜ ಅವನನ್ನೇ ಕೊಂದ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
||ನದಿಯೇ ನದಿಯೇ ನದಿಯೇ ನದಿಯೇ
ಈ ರಾಜನ್ಯಾರು||
-
ಎರೆರೊ ಎರೆರೊ ಏರೋ ಎರೆರೊ
ಎರೆರೊ ಎರೆರೊ ಏರೋ ಎರೆರೊ
ನದಿಯೇ ನದಿಯೇ ನದಿಯೇ ನದಿಯೇ
ಈ ರಾಜನ್ಯಾರು
ಎರೆರೊ ಎರೆರೊ ಏರೋ ಎರೆರೊ
ಏ ವಿಧಿಯೇ ವಿಧಿಯೇ ವಿಧಿಯೇ ವಿಧಿಯೇ
ಈ ವೀರನ್ಯಾರು
ಒಂದೂರಿನಲ್ಲಿ ಒಬ್ಬ ಪರಾಕ್ರಮಿ ರಾಜ ಇದ್ದ
ರತಿಯಂತ ರಾಣಿಯೊಡನೆ ರಾಜ್ಯಭಾರ ಮಾಡುತಿದ್ದ
ತಾನು ತನ್ನ ಪ್ರಾಣನೆ ಪಣವಾಗಿರಿಸಿ ಕಾಪಾಡೊ
ಶಾಂತಿಧೂತನ ಹಾಗೆ ಅವ ಹೆಸರಾದ ನೋಡೊ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ಓ ಓ
||ನದಿಯೇ ನದಿಯೇ ನದಿಯೇ ನದಿಯೇ
ಈ ರಾಜನ್ಯಾರು||
ಎರೆರೊ ಎರೆರೊ ಏರೋ ಎರೆರೊ
ಮಹಾರಾಜ ಆಳುವ ರೀತಿಗೆ
ಆ ನಾಡು ಸುಭೀಕ್ಷವಾಗಿತ್ತು
ಕಾಲಾನುಕಾಲಕ್ಕೆ ಊರೆಲ್ಲ
ಮಳೆಯಾಗಿ ಸಮೃದ್ಧಿ ತುಂಬಿತ್ತು
ನಿಜ ನೀತಿನೆ ಊರಲ್ಲಿ ಕಂದಾಯ
ಬರಿ ಪ್ರೀತಿನೆ ಆ ಊರ ಆದಾಯ
ಭಯ ಭೀತಿಗೆ ಊರಲ್ಲಿ ಎಡೆಯಿಲ್ಲ
ಮಹರಾಯ ಮಹನೀಯ
ಅವನಿದ್ದಲ್ಲಿ ಊರಲ್ಲಿ ನ್ಯಾಯ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ಓ
ದಿನ ಉರುಳಿ ಹೋದಂತೆ ಆ ಊರ
ಶಾಂತಿಗೆ ಸಿಡಿಲೊಂದು ಎರಗಿತ್ತು
ರಾಣಿಗೆ ಹುಟ್ಟುವ ಮಗನಿಂದ
ಮಾವನ ಸಾವೆಂದು ಬರೆದಿತ್ತು
ಆ ಮಗುವಿಲ್ಲಿ ಇರುವಾಗ ಜೀವಂತ
ತಾನು ಎಂದಿಗೂ ಉಳಿಯಲ್ಲ ಜೀವಂತ
ಅಂತ ವಿಷವಿಕ್ಕಲು ವೈರಿ ಬಳಿಬಂದ
ತನ್ನ ಪ್ರಾಣ ಲೆಕ್ಕಿಸದೆ
ಆ ಮಹಾರಾಜ ಅವನನ್ನೇ ಕೊಂದ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ
||ನದಿಯೇ ನದಿಯೇ ನದಿಯೇ ನದಿಯೇ
ಈ ರಾಜನ್ಯಾರು||
Raja Rajendra song lyrics from Kannada Movie Raja Rajendra starring Sharan, Vimala Raman, Ishitha Dattha, Lyrics penned by K Kalyan Sung by Fayaz Khan, Music Composed by Arjun Janya, film is Directed by P Kumar and film is released on 2015