Mini Mini Vajramuni Lyrics

ಮಿನಿ ಮಿನಿ ವಜ್ರಮುನಿ Lyrics

in Raja Rajendra

in ರಾಜ ರಾಜೇಂದ್ರ

LYRIC

Song Details Page after Lyrice

-
ರೋಡು ಮೇಲೆ ಟಾರು
ಟಾರು ಮೇಲೆ ತೇರು 
ತೇರು ಮೇಲೆ ಯಾರು
ಯಾರ್ ರೀ ಹೊಸ ಸ್ಟಾರೂ 
ಸ್ಟಾರೂ ನೋಡಿ ಜೋರು
ನೋಡಿ ಒನ್ಸು ಮೋರು 
ಎಲ್ಲರಿಗೆ ಡರ್ರು ಡರ್ರು
ಶುರು ಶುರು ನೋಡೋಲೆ 
ಮಿನಿ ಮಿನಿ ವಜ್ರಮುನಿ
ಬಂದ ನೋಡು ಬಾಟ್ಲ್ ಮನಿ 
ಅಲ್ಲಿ ಕೇಳು ಇಲ್ಲಿ ಕೇಳು
ಎಲ್ಲಿ ಕೇಳು ಬಾಟಲ್ ಮನಿ
ಇಲ್ಲಿ ಕೇಳು ಶಕ್ತಿಪ್ರಸಾದ್
ಸುದೀಪ್ ಶಿಷ್ಯ ಬಾಟ್ಲ್ ಮನಿ
 
||ರೋಡು ಮೇಲೆ ಟಾರು
ಟಾರು ಮೇಲೆ ತೇರು 
ತೇರು ಮೇಲೆ ಯಾರು
ಯಾರ್ ರೀ ಹೊಸ ಸ್ಟಾರೂ ||

ಬಾಟ್ಲ್ ಮನಿ ಬಂದ ಅಂದ್ರೆ
ಯಮನು ಅಲ್ಲಾಡೋದ್ ಗ್ಯಾರಂಟಿ 
ಪಾಕಿಸ್ತಾನಿ ಮಿಲಿಟ್ರೀನು ಭಯಕ್ಕೆ
ಕುಡಿತಾರೆ ಟಿಕ್ ಟ್ವೆಂಟಿ 
ವೀರಪ್ಪಂದು ಒಸ್ಸಾಮ ಲಾಡನ್ಗು ನಾಯಿ ಪಾಡು 
ಇವನ್ಗೆ ಹೆದರಿ ಬಚ್ಚಿಟ್ಟುಕೊಂಡ್ರಂತೆ ಆಹಾ ನೋಡು 
 
ಹೇ ಕೈಲಿ ಬಾಟ್ಲು ನಿದ್ರೆ ಮಾಸು
ಬುಲ್ಡೆಗೆಲ್ಲ ಪೀಸೂ ಪೀಸೂ 
ಎಲ್ಲರಿಗು ಡೋಸು
ಡೋಸು ಇವನು ತುಂಬ ಖರಾಬು 
 
||ಮಿನಿ ಮಿನಿ ವಜ್ರಮುನಿ
ಬಂದ ನೋಡು ಬಾಟ್ಲ್ ಮನಿ 
ಅಲ್ಲಿ ಕೇಳು ಇಲ್ಲಿ ಕೇಳು
ಎಲ್ಲಿ ಕೇಳು ಬಾಟಲ್ ಮನಿ
ಇಲ್ಲಿ ಕೇಳು ಶಕ್ತಿಪ್ರಸಾದ್
ಸುದೀಪ್ ಶಿಷ್ಯ ಬಾಟ್ಲ್ ಮನಿ||
 
ಬೆಚ್ಚಿ ಬೆಚ್ಚಿ ಬೀಳ್ತಾರೆ
ಪೋಲೀಸ್ ಇಲಾಖೆ ಸಾಹೇಬ್ರು 
ಎಲ್ಲೇ ಇವ್ನು ಎಂಟರ್ ಆದ್ರು
ಪಾಪ ಚೆಲ್ಲಪಿಲ್ಲಿ ಎಲ್ಲರೂ
ಇವನು ಬಂದ್ರೆ ಏರಿಯಾ
ಕೆಇಬಿ ರಜ ಹಾಕ್ಬಹುದು 
ಕರೆಂಟ್ ಅಂದ್ರೇ ಐದಡಿ
ಅಂತ  ತಿಳ್ಕೋಬಹುದು  
ಹೇ ಧೈರ್ಯ ಸಾಲ ಕೊಡೋನು
ಹಬ್ಬ ಇದೆ ಬೇಜಾನು 
ಅಲ್ಲೇ ಗುನ್ನ ಇಡೋನು
ತಿಕ್ಕು ತಿಕ್ಕು ತಿಕ್ಕು ಬಾ 
 
||ಮಿನಿ ಮಿನಿ ವಜ್ರಮುನಿ
ಬಂದ ನೋಡು ಬಾಟ್ಲ್ ಮನಿ 
ಅಲ್ಲಿ ಕೇಳು ಇಲ್ಲಿ ಕೇಳು
ಎಲ್ಲಿ ಕೇಳು ಬಾಟಲ್ ಮನಿ
ಇಲ್ಲಿ ಕೇಳು ಶಕ್ತಿಪ್ರಸಾದ್
ಸುದೀಪ್ ಶಿಷ್ಯ ಬಾಟ್ಲ್ ಮನಿ||
 
||ರೋಡು ಮೇಲೆ ಟಾರು
ಟಾರು ಮೇಲೆ ತೇರು 
ತೇರು ಮೇಲೆ ಯಾರು
ಯಾರ್ ರೀ ಹೊಸ ಸ್ಟಾರೂ ||

-
ರೋಡು ಮೇಲೆ ಟಾರು
ಟಾರು ಮೇಲೆ ತೇರು 
ತೇರು ಮೇಲೆ ಯಾರು
ಯಾರ್ ರೀ ಹೊಸ ಸ್ಟಾರೂ 
ಸ್ಟಾರೂ ನೋಡಿ ಜೋರು
ನೋಡಿ ಒನ್ಸು ಮೋರು 
ಎಲ್ಲರಿಗೆ ಡರ್ರು ಡರ್ರು
ಶುರು ಶುರು ನೋಡೋಲೆ 
ಮಿನಿ ಮಿನಿ ವಜ್ರಮುನಿ
ಬಂದ ನೋಡು ಬಾಟ್ಲ್ ಮನಿ 
ಅಲ್ಲಿ ಕೇಳು ಇಲ್ಲಿ ಕೇಳು
ಎಲ್ಲಿ ಕೇಳು ಬಾಟಲ್ ಮನಿ
ಇಲ್ಲಿ ಕೇಳು ಶಕ್ತಿಪ್ರಸಾದ್
ಸುದೀಪ್ ಶಿಷ್ಯ ಬಾಟ್ಲ್ ಮನಿ
 
||ರೋಡು ಮೇಲೆ ಟಾರು
ಟಾರು ಮೇಲೆ ತೇರು 
ತೇರು ಮೇಲೆ ಯಾರು
ಯಾರ್ ರೀ ಹೊಸ ಸ್ಟಾರೂ ||

ಬಾಟ್ಲ್ ಮನಿ ಬಂದ ಅಂದ್ರೆ
ಯಮನು ಅಲ್ಲಾಡೋದ್ ಗ್ಯಾರಂಟಿ 
ಪಾಕಿಸ್ತಾನಿ ಮಿಲಿಟ್ರೀನು ಭಯಕ್ಕೆ
ಕುಡಿತಾರೆ ಟಿಕ್ ಟ್ವೆಂಟಿ 
ವೀರಪ್ಪಂದು ಒಸ್ಸಾಮ ಲಾಡನ್ಗು ನಾಯಿ ಪಾಡು 
ಇವನ್ಗೆ ಹೆದರಿ ಬಚ್ಚಿಟ್ಟುಕೊಂಡ್ರಂತೆ ಆಹಾ ನೋಡು 
 
ಹೇ ಕೈಲಿ ಬಾಟ್ಲು ನಿದ್ರೆ ಮಾಸು
ಬುಲ್ಡೆಗೆಲ್ಲ ಪೀಸೂ ಪೀಸೂ 
ಎಲ್ಲರಿಗು ಡೋಸು
ಡೋಸು ಇವನು ತುಂಬ ಖರಾಬು 
 
||ಮಿನಿ ಮಿನಿ ವಜ್ರಮುನಿ
ಬಂದ ನೋಡು ಬಾಟ್ಲ್ ಮನಿ 
ಅಲ್ಲಿ ಕೇಳು ಇಲ್ಲಿ ಕೇಳು
ಎಲ್ಲಿ ಕೇಳು ಬಾಟಲ್ ಮನಿ
ಇಲ್ಲಿ ಕೇಳು ಶಕ್ತಿಪ್ರಸಾದ್
ಸುದೀಪ್ ಶಿಷ್ಯ ಬಾಟ್ಲ್ ಮನಿ||
 
ಬೆಚ್ಚಿ ಬೆಚ್ಚಿ ಬೀಳ್ತಾರೆ
ಪೋಲೀಸ್ ಇಲಾಖೆ ಸಾಹೇಬ್ರು 
ಎಲ್ಲೇ ಇವ್ನು ಎಂಟರ್ ಆದ್ರು
ಪಾಪ ಚೆಲ್ಲಪಿಲ್ಲಿ ಎಲ್ಲರೂ
ಇವನು ಬಂದ್ರೆ ಏರಿಯಾ
ಕೆಇಬಿ ರಜ ಹಾಕ್ಬಹುದು 
ಕರೆಂಟ್ ಅಂದ್ರೇ ಐದಡಿ
ಅಂತ  ತಿಳ್ಕೋಬಹುದು  
ಹೇ ಧೈರ್ಯ ಸಾಲ ಕೊಡೋನು
ಹಬ್ಬ ಇದೆ ಬೇಜಾನು 
ಅಲ್ಲೇ ಗುನ್ನ ಇಡೋನು
ತಿಕ್ಕು ತಿಕ್ಕು ತಿಕ್ಕು ಬಾ 
 
||ಮಿನಿ ಮಿನಿ ವಜ್ರಮುನಿ
ಬಂದ ನೋಡು ಬಾಟ್ಲ್ ಮನಿ 
ಅಲ್ಲಿ ಕೇಳು ಇಲ್ಲಿ ಕೇಳು
ಎಲ್ಲಿ ಕೇಳು ಬಾಟಲ್ ಮನಿ
ಇಲ್ಲಿ ಕೇಳು ಶಕ್ತಿಪ್ರಸಾದ್
ಸುದೀಪ್ ಶಿಷ್ಯ ಬಾಟ್ಲ್ ಮನಿ||
 
||ರೋಡು ಮೇಲೆ ಟಾರು
ಟಾರು ಮೇಲೆ ತೇರು 
ತೇರು ಮೇಲೆ ಯಾರು
ಯಾರ್ ರೀ ಹೊಸ ಸ್ಟಾರೂ ||

Mini Mini Vajramuni song lyrics from Kannada Movie Raja Rajendra starring Sharan, Vimala Raman, Ishitha Dattha, Lyrics penned by V Nagendra Prasad Sung by Vijay Prakash, Music Composed by Arjun Janya, film is Directed by P Kumar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ