Haadu Haadutheeni Lyrics

ಹಾಡು ಹಾಡುತೀನಿ Lyrics

in Raja Rajendra

in ರಾಜ ರಾಜೇಂದ್ರ

LYRIC

Song Details Page after Lyrice

-
ಹಾಡು ಹಾಡುತೀನಿ ಕೇಳು ಸನ್ಯಾಸಿ
ಕಿವಿ ಓಪನ್ ಮಾಡ್ಕೊಂಡ್ ಕೇಳು ಇಲ್ಲಿ ವಸಿ
ಹಾಡು ಹಾಡುತೀನಿ ಕೇಳು ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ
ನಾನೇ ನಾನೇ ಗೆಲ್ಲುವುದು ನಾನೇ
ನಾನಾ ನೀನಾ ಗೆಲ್ಲುವುದು ಗಾನ
ಬಿಡು ಬಿಡು ಗಾಡಿಯನ್ನ
ರಿಮ ರಿವ ಪದ ಪಮ ರಿಮ ಗರಿ
ಹಾಡು ಹಾಡು ಹಾಡು ಹಾಡು
ಹಾಡು ಹಾಡುತೀನಿ ಕೇಳು ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ

ರಿಮ ಗರಿ  ಸನಿ ರಿಮ ಗರಿ
ಮದ ಪಮ ಗರಿ ರಿ ರಿ ಗಾ
ಮಾ
ರಿಮ ಗರಿ ಸನಿ
ರಿಮ ಗರಿ ಸನಿ ರಿಮ ಗರಿ
ಮದ ಪಮ ಗರಿ ಸಾ ರಿ ರಿ
ರಿಮ ಗರಿ ಸನಿ
ಸರಿಗಮಗಳೆ ಸ್ಲೇವಾದವು
ನನ್ನೆದುರಲಿ ಫೇಲ್ ಆದವು
ಪದತಾಳದಲಿ ಡೀಲ್ ಆದವು
ನಂದು ಪೆರ್ಫೆಕ್ಟು ಆಲಾಪವು
ಬಿಡು ಬಿಡು ಬಿಡು ನೋಡಿರುವೆನು
ಹಲ್ಲು ಮುರಿಯಲೇ ಹಾಡ್ತಿರುವೆನು
ನಿನ್ನ ಎದುರಿಸೊ ಟ್ಯಾಲೆಂಟ್ ಇದೆ
ಮುರಿಯುವೆ ಬಿಡು ಕೊಂಬ್ ಎಷ್ಟಿದೆ
ಗಮಕ ಘಿಮಕಗಳು
ಧಮಕ ಧಮಕುಗಳು ಬರಿ ಬರಿ ಬುರುಡೆ
ಪಲಕು ಪಲಕುಗಳು ಮಧುರ ಝಲಕುಗಳು
ಕಲಲಿತೆ ಕುರುಡೆ
ಗಂಟು ಮೂಟೆ ಕಟ್ಕೊಂಡ್ ನಡಿ
ರಿಮ ರಿಮ ಪನಿ ರಿಮಗರಿ
ಹಾಡು ಹಾಡು

ಗಮಕದ ಕಲೆಗೊತ್ತ ಗುರು
ಅತಿರಥರೆಲ್ಲ ಸುಸ್ತಾದರು
ಸ್ವರಲಯಗಳೇ ದೇವಾಲಯ
ನಿನ್ನ ಲಯವಿದು ಬೇತಾಲಯ
ಮಣಿ ಸ್ವರಗಳ ಫ್ಯಾಷನ್ ಬಿಡು
ನಯ ವಿನಯದ ಟ್ಯೂಷನ್ ತಗೋ
ಗರ್ವದವಿಡು ಮೂಡಾಪತಿ
ನಿನಗಿನ್ನು ಬಿಡು ದೇವ್ರೆ ಗತಿ
ನನ್ನ ಜಯಿಸುವುದು ನಿನ್ನ ಹಣೆಯಲಿಲ್ಲ
ನೀನು ಇನ್ನೂ ಆಟೆ
ಪೊಗರು ಮುರಿಯುವೆನು ಬಿರುಗು ಕಸಿಯುವೆನು
ತಿಂತಲೆ ಹರಲೇ ಎತ್ತು ನಿನ್ನ ಗಾಡಿಯಣ್ಣ
ರಿಮ ರಿಮ ಪದ ಪಮ ರಿಮ ಗರಿ
ಹಾಡು ಹಾಡು
ಹಾಡು ಹಾಡು
ರಿ ಗ ರಿಸ ಸರಿನಿ ಸ
ರಿ ಗರಿಸ ಸರಿನಿಸ
ನಿಸ ಧಮ
ಪಪ ಪದಪ ಮಗರಿಸ
 
ಹಾಡು ಹಾಡು
ಏಯ್‌ ಯಾಕೊ ಸುಸ್ತು
||ಹಾಡು ಹಾಡುತೀನಿ ಕೇಳೋ ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ||
 

-
ಹಾಡು ಹಾಡುತೀನಿ ಕೇಳು ಸನ್ಯಾಸಿ
ಕಿವಿ ಓಪನ್ ಮಾಡ್ಕೊಂಡ್ ಕೇಳು ಇಲ್ಲಿ ವಸಿ
ಹಾಡು ಹಾಡುತೀನಿ ಕೇಳು ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ
ನಾನೇ ನಾನೇ ಗೆಲ್ಲುವುದು ನಾನೇ
ನಾನಾ ನೀನಾ ಗೆಲ್ಲುವುದು ಗಾನ
ಬಿಡು ಬಿಡು ಗಾಡಿಯನ್ನ
ರಿಮ ರಿವ ಪದ ಪಮ ರಿಮ ಗರಿ
ಹಾಡು ಹಾಡು ಹಾಡು ಹಾಡು
ಹಾಡು ಹಾಡುತೀನಿ ಕೇಳು ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ

ರಿಮ ಗರಿ  ಸನಿ ರಿಮ ಗರಿ
ಮದ ಪಮ ಗರಿ ರಿ ರಿ ಗಾ
ಮಾ
ರಿಮ ಗರಿ ಸನಿ
ರಿಮ ಗರಿ ಸನಿ ರಿಮ ಗರಿ
ಮದ ಪಮ ಗರಿ ಸಾ ರಿ ರಿ
ರಿಮ ಗರಿ ಸನಿ
ಸರಿಗಮಗಳೆ ಸ್ಲೇವಾದವು
ನನ್ನೆದುರಲಿ ಫೇಲ್ ಆದವು
ಪದತಾಳದಲಿ ಡೀಲ್ ಆದವು
ನಂದು ಪೆರ್ಫೆಕ್ಟು ಆಲಾಪವು
ಬಿಡು ಬಿಡು ಬಿಡು ನೋಡಿರುವೆನು
ಹಲ್ಲು ಮುರಿಯಲೇ ಹಾಡ್ತಿರುವೆನು
ನಿನ್ನ ಎದುರಿಸೊ ಟ್ಯಾಲೆಂಟ್ ಇದೆ
ಮುರಿಯುವೆ ಬಿಡು ಕೊಂಬ್ ಎಷ್ಟಿದೆ
ಗಮಕ ಘಿಮಕಗಳು
ಧಮಕ ಧಮಕುಗಳು ಬರಿ ಬರಿ ಬುರುಡೆ
ಪಲಕು ಪಲಕುಗಳು ಮಧುರ ಝಲಕುಗಳು
ಕಲಲಿತೆ ಕುರುಡೆ
ಗಂಟು ಮೂಟೆ ಕಟ್ಕೊಂಡ್ ನಡಿ
ರಿಮ ರಿಮ ಪನಿ ರಿಮಗರಿ
ಹಾಡು ಹಾಡು

ಗಮಕದ ಕಲೆಗೊತ್ತ ಗುರು
ಅತಿರಥರೆಲ್ಲ ಸುಸ್ತಾದರು
ಸ್ವರಲಯಗಳೇ ದೇವಾಲಯ
ನಿನ್ನ ಲಯವಿದು ಬೇತಾಲಯ
ಮಣಿ ಸ್ವರಗಳ ಫ್ಯಾಷನ್ ಬಿಡು
ನಯ ವಿನಯದ ಟ್ಯೂಷನ್ ತಗೋ
ಗರ್ವದವಿಡು ಮೂಡಾಪತಿ
ನಿನಗಿನ್ನು ಬಿಡು ದೇವ್ರೆ ಗತಿ
ನನ್ನ ಜಯಿಸುವುದು ನಿನ್ನ ಹಣೆಯಲಿಲ್ಲ
ನೀನು ಇನ್ನೂ ಆಟೆ
ಪೊಗರು ಮುರಿಯುವೆನು ಬಿರುಗು ಕಸಿಯುವೆನು
ತಿಂತಲೆ ಹರಲೇ ಎತ್ತು ನಿನ್ನ ಗಾಡಿಯಣ್ಣ
ರಿಮ ರಿಮ ಪದ ಪಮ ರಿಮ ಗರಿ
ಹಾಡು ಹಾಡು
ಹಾಡು ಹಾಡು
ರಿ ಗ ರಿಸ ಸರಿನಿ ಸ
ರಿ ಗರಿಸ ಸರಿನಿಸ
ನಿಸ ಧಮ
ಪಪ ಪದಪ ಮಗರಿಸ
 
ಹಾಡು ಹಾಡು
ಏಯ್‌ ಯಾಕೊ ಸುಸ್ತು
||ಹಾಡು ಹಾಡುತೀನಿ ಕೇಳೋ ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ||
 

Haadu Haadutheeni song lyrics from Kannada Movie Raja Rajendra starring Sharan, Vimala Raman, Ishitha Dattha, Lyrics penned by V Nagendra Prasad Sung by Shankar Shanbhag, Vijay Prakash, Music Composed by Arjun Janya, film is Directed by P Kumar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ