-
ಗಂಡು : ಮಧ್ಯಾಹ್ನ ಕನಸಿನಲ್ಲಿ……
ಮಧ್ಯಾಹ್ನ ಕನಸಿನಲ್ಲಿ
ಐದ್ನಿಮಿಷ ಬಂದ್ ಬುಡ್ತೀನಿ
ಒದ್ ಓಡ್ಸುದ್ರೂನು ನೀನು
ತಬ್ಬುಕೊಂಡೆ ಇದ್ದುಬುಡ್ತೀನಿ
ಮುಂದೇನು ಮುಂದೇನು
ಮುಂದೇನು ನೀನೆ ಹೇಳು
ನಾನ್ ಟೆನ್ಶನ್ನಲ್ಲಿ ಇದ್ದೀನಿ
ಮುಂದೇನು ನೀನೆ ಹೇಳು
ನಾನ್ ಟೆನ್ಶನ್ನಲ್ಲಿ ಇದ್ದೀನಿ.
ಹೆಣ್ಣು : ನೀ ಒಳ್ಳೆ ಹುಡುಗ ಅಂತ
ನಾ ತುಂಬಾ ನಂಬಿದ್ದೀನಿ
ಅದ್ರೂನು ಚೂರು ಪೋಲಿ
ಗೊತ್ತಿದ್ದು ಸುಮ್ಕಿದ್ದೀನಿ
ನಂಗ್ಯಾಕೋ ನಂಗ್ಯಾಕೋ
ನಂಗ್ಯಾಕೋ ತುಂಬಾ ಡೌಟು
ದೂರಾನೇ ನಿಂತ್ಕತಿನಿ
ನಂಗ್ಯಾಕೋ ತುಂಬಾ ಡೌಟು
ದೂರಾನೇ ನಿಂತ್ಕತಿನಿ
ಗಂಡು :ಸಾಂಬ್ರಾಣಿ ಹಾಕಿರುವೆ ಹಾರ್ಟಲ್ಲಿ
ಎದೆ ತುಂಬ ಸೌಗಂಧ ನೀ ಒಳಬಾರೆ
ಹೆಣ್ಣು : ಕಾಯೋನೆ ಕರಿಬ್ಯಾಡ ಸಂಜೇಲಿ
ಮನೆಯಲ್ಲಿ ಬೈತಾರೆ ನಾ ಬರಲಾರೆ
ಗಂಡು : ಏಳೆಂಟು ಕೋಟೆನ ಹಾರ್ಕೊಂಡು
ಬರುವಂತ ಕ್ಯಾಪಕಿಟಿ ನಂಗಿದೆ
ಹೆಣ್ಣು : ನಮ್ಮನೆ ಹಿತ್ಲಲ್ಲಿ ಕಂಪೌಂಡು
ಹಾರ್ಬ್ಯಾಡ ನಮ್ಮಪ್ಪ ನಿಂತಿರ್ತಾರೆ
ಗಂಡು : ನಿಮ್ಮಪ್ಪ ನಿಮ್ಮಪ್ಪ ನಿಮ್ಮಪ್ಪ
ಅಡ್ಡ ಬಂದ್ರೆ ಹಾಯ್ ಮಾವ ಅಂದ್ಬುಡ್ತೀನಿ
ಅವನಿಗೆ ಕ್ವಾಟ್ರು ಕೊಡ್ಸಿ
ನಿನ್ ಹೊತ್ತ್ಕೊಂಡು ಹೊಂಟೋಯ್ತೀನಿ
ಹೆಣ್ಣು : ಯವ್ವಿ
ಗಂಡು : ಮಧ್ಯಾಹ್ನ ಕನಸಿನಲ್ಲಿ
ಹೆಣ್ಣು : ನಿನ್ ಫೋನಲ್ಲಿ ಇನ್ನೊಂದು ಹುಡುಗಿಯ
ಮೆಸೇಜ್ ಓದಿರುವೆ ನೀ ಸರಿಯಿಲ್ಲ
ಗಂಡು : ಯೂಟ್ಯೂಬಲ್ ಸನ್ನಿಲಿಯಾನನ್ನು
ಆಗಾಗ ನೋಡ್ತಿದ್ದೆ ಆದ್ರೆ ಈಗಿಲ್ಲ
ಹೆಣ್ಣು : ಬಾರಿ ಸಾಚ ನೀನು ಅನ್ಕೊಂಡಿದ್ದೆ
ತಪ್ಪು ನಾನ್ ನಿನ್ನ ಲವ್ ಮಾಡಲ್ಲ
ಗಂಡು : ಕನಸಲ್ಲಿ ತಬ್ಕೊಳ್ಳೊ ಟೈಮ್ಲ್ಲಿ
ಜಗಳನ ಆಡೋದು ಒಳ್ಳೇದಲ್ಲ
ಹೆಣ್ಣು : ನೀ ಹಿಂಗ ನೀ ಹಿಂಗ ನೀ ಹಿಂಗೆ ಆಡ್ತಾ ಇದ್ದಾರೆ
ಕೈ ಕೊಟ್ಟು ಹೊಂಟೋಯಿತಿನಿ
ನಮ್ಮವನ ತಮ್ಮ ಅವ್ನೇ ವಯಸ್ಸಾದ್ರೂ ಕಟ್ಕೋತೀನಿ
ಗಂಡು :ಏಯ್ ಡ್ರೀಮ್ ಕ್ಯಾನ್ಸಲ್ಲು
ಶಿಫ್ಟು ರಿಯಾಲಿಟಿ ಐ ಯಾಮ್ ಸಾರಿ ರೀ
||ಗಂಡು :ಮಧ್ಯಾಹ್ನ ಕನಸಿನಲ್ಲಿ
ಐದ್ನಿಮಿಷ ಬಂದ್ ಬುಡ್ತೀನಿ
ಒದ್ ಓಡ್ಸುದ್ರೂನು ನೀನು
ತಬ್ಬುಕೊಂಡೆ ಇದ್ಬುಡ್ತೀನಿ||
-
ಗಂಡು : ಮಧ್ಯಾಹ್ನ ಕನಸಿನಲ್ಲಿ……
ಮಧ್ಯಾಹ್ನ ಕನಸಿನಲ್ಲಿ
ಐದ್ನಿಮಿಷ ಬಂದ್ ಬುಡ್ತೀನಿ
ಒದ್ ಓಡ್ಸುದ್ರೂನು ನೀನು
ತಬ್ಬುಕೊಂಡೆ ಇದ್ದುಬುಡ್ತೀನಿ
ಮುಂದೇನು ಮುಂದೇನು
ಮುಂದೇನು ನೀನೆ ಹೇಳು
ನಾನ್ ಟೆನ್ಶನ್ನಲ್ಲಿ ಇದ್ದೀನಿ
ಮುಂದೇನು ನೀನೆ ಹೇಳು
ನಾನ್ ಟೆನ್ಶನ್ನಲ್ಲಿ ಇದ್ದೀನಿ.
ಹೆಣ್ಣು : ನೀ ಒಳ್ಳೆ ಹುಡುಗ ಅಂತ
ನಾ ತುಂಬಾ ನಂಬಿದ್ದೀನಿ
ಅದ್ರೂನು ಚೂರು ಪೋಲಿ
ಗೊತ್ತಿದ್ದು ಸುಮ್ಕಿದ್ದೀನಿ
ನಂಗ್ಯಾಕೋ ನಂಗ್ಯಾಕೋ
ನಂಗ್ಯಾಕೋ ತುಂಬಾ ಡೌಟು
ದೂರಾನೇ ನಿಂತ್ಕತಿನಿ
ನಂಗ್ಯಾಕೋ ತುಂಬಾ ಡೌಟು
ದೂರಾನೇ ನಿಂತ್ಕತಿನಿ
ಗಂಡು :ಸಾಂಬ್ರಾಣಿ ಹಾಕಿರುವೆ ಹಾರ್ಟಲ್ಲಿ
ಎದೆ ತುಂಬ ಸೌಗಂಧ ನೀ ಒಳಬಾರೆ
ಹೆಣ್ಣು : ಕಾಯೋನೆ ಕರಿಬ್ಯಾಡ ಸಂಜೇಲಿ
ಮನೆಯಲ್ಲಿ ಬೈತಾರೆ ನಾ ಬರಲಾರೆ
ಗಂಡು : ಏಳೆಂಟು ಕೋಟೆನ ಹಾರ್ಕೊಂಡು
ಬರುವಂತ ಕ್ಯಾಪಕಿಟಿ ನಂಗಿದೆ
ಹೆಣ್ಣು : ನಮ್ಮನೆ ಹಿತ್ಲಲ್ಲಿ ಕಂಪೌಂಡು
ಹಾರ್ಬ್ಯಾಡ ನಮ್ಮಪ್ಪ ನಿಂತಿರ್ತಾರೆ
ಗಂಡು : ನಿಮ್ಮಪ್ಪ ನಿಮ್ಮಪ್ಪ ನಿಮ್ಮಪ್ಪ
ಅಡ್ಡ ಬಂದ್ರೆ ಹಾಯ್ ಮಾವ ಅಂದ್ಬುಡ್ತೀನಿ
ಅವನಿಗೆ ಕ್ವಾಟ್ರು ಕೊಡ್ಸಿ
ನಿನ್ ಹೊತ್ತ್ಕೊಂಡು ಹೊಂಟೋಯ್ತೀನಿ
ಹೆಣ್ಣು : ಯವ್ವಿ
ಗಂಡು : ಮಧ್ಯಾಹ್ನ ಕನಸಿನಲ್ಲಿ
ಹೆಣ್ಣು : ನಿನ್ ಫೋನಲ್ಲಿ ಇನ್ನೊಂದು ಹುಡುಗಿಯ
ಮೆಸೇಜ್ ಓದಿರುವೆ ನೀ ಸರಿಯಿಲ್ಲ
ಗಂಡು : ಯೂಟ್ಯೂಬಲ್ ಸನ್ನಿಲಿಯಾನನ್ನು
ಆಗಾಗ ನೋಡ್ತಿದ್ದೆ ಆದ್ರೆ ಈಗಿಲ್ಲ
ಹೆಣ್ಣು : ಬಾರಿ ಸಾಚ ನೀನು ಅನ್ಕೊಂಡಿದ್ದೆ
ತಪ್ಪು ನಾನ್ ನಿನ್ನ ಲವ್ ಮಾಡಲ್ಲ
ಗಂಡು : ಕನಸಲ್ಲಿ ತಬ್ಕೊಳ್ಳೊ ಟೈಮ್ಲ್ಲಿ
ಜಗಳನ ಆಡೋದು ಒಳ್ಳೇದಲ್ಲ
ಹೆಣ್ಣು : ನೀ ಹಿಂಗ ನೀ ಹಿಂಗ ನೀ ಹಿಂಗೆ ಆಡ್ತಾ ಇದ್ದಾರೆ
ಕೈ ಕೊಟ್ಟು ಹೊಂಟೋಯಿತಿನಿ
ನಮ್ಮವನ ತಮ್ಮ ಅವ್ನೇ ವಯಸ್ಸಾದ್ರೂ ಕಟ್ಕೋತೀನಿ
ಗಂಡು :ಏಯ್ ಡ್ರೀಮ್ ಕ್ಯಾನ್ಸಲ್ಲು
ಶಿಫ್ಟು ರಿಯಾಲಿಟಿ ಐ ಯಾಮ್ ಸಾರಿ ರೀ
||ಗಂಡು :ಮಧ್ಯಾಹ್ನ ಕನಸಿನಲ್ಲಿ
ಐದ್ನಿಮಿಷ ಬಂದ್ ಬುಡ್ತೀನಿ
ಒದ್ ಓಡ್ಸುದ್ರೂನು ನೀನು
ತಬ್ಬುಕೊಂಡೆ ಇದ್ಬುಡ್ತೀನಿ||
Madhyana Kanasinalli song lyrics from Kannada Movie Raja Rajendra starring Sharan, Vimala Raman, Ishitha Dattha, Lyrics penned by Yogaraj Bhat Sung by Sharan, Manjula Gururaj, Music Composed by Arjun Janya, film is Directed by P Kumar and film is released on 2015