Thanuvu Manavu Indu Nindagide Lyrics

ತನುವು ಮನವು ಇಂದು ನಿಂದಾಗಿದೆ Lyrics

in Raja Nanna Raja

in ರಾಜ ನನ್ನ ರಾಜ

Video:
ಸಂಗೀತ ವೀಡಿಯೊ:

LYRIC

ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ತನುವು ಮನವು ಇಂದು ನಿಂದಾಗಿದೆ
ಆ……ಅನುದಿನವು ಅನುಕ್ಷಣವು 
ಜೊತೆಯಿರಲು ನೀನು...
ನಲ್ಲ̤̤̤ ಸರಸದಲಿ ಸುಖಪಡುವೆ ನಾ ಕಾಲವೆಲ್ಲ…
ಬಾ…ಪ್ರೇಮದ ಕಾಣಿಕೆ ನೀಡುವೆ..
|| ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ತನುವು(ಆ..)ಮನವು(ಆ..) ಇಂದು ನಿಂದಾಗಿದೆ..||
 
ಈ... ಯುಗ ಉರುಳಿ ಯುಗ ಬರಲಿ 
ಪ್ರತಿ ಜನುಮದಲ್ಲೂ ...
ನಲ್ಲೆ... ಬೆರೆತಿರುವ ಜೀವಗಳು ಎಂದೆಂದು ಒಂದು…
ಈ ಮಾತಿನ ಮೋಡಿಗೆ ಸೋತೆನು
 
|| ತನುವು(ಹಾ..)ಮನವು(ಹೇ..) ಇಂದು ನಿಂದಾಗಿದೆ..||
 
ಆ... ಮೋಡಗಳು ಮಿಂಚುಗಳ
ಮಾಲೆಯನು ಹಾಕಿ.. ಇಂದೂ
ಮಳೆಹನಿಯ ಸುರಿಸುತಲಿ
ಹರಸುತಿದೆ ನೋಡು…
ನಾ ಮರೆಯದ ರಾತ್ರಿ ಈ ವೇಳೆಯೂ
 
|| ತನುವು ಮನವು ಇಂದು ನಿಂದಾಗಿದೆ 
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ ಇದೇನೋ ಇದೇನೋ ಇದೇನೋ…||

ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ತನುವು ಮನವು ಇಂದು ನಿಂದಾಗಿದೆ
ಆ……ಅನುದಿನವು ಅನುಕ್ಷಣವು 
ಜೊತೆಯಿರಲು ನೀನು...
ನಲ್ಲ̤̤̤ ಸರಸದಲಿ ಸುಖಪಡುವೆ ನಾ ಕಾಲವೆಲ್ಲ…
ಬಾ…ಪ್ರೇಮದ ಕಾಣಿಕೆ ನೀಡುವೆ..
|| ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ತನುವು(ಆ..)ಮನವು(ಆ..) ಇಂದು ನಿಂದಾಗಿದೆ..||
 
ಈ... ಯುಗ ಉರುಳಿ ಯುಗ ಬರಲಿ 
ಪ್ರತಿ ಜನುಮದಲ್ಲೂ ...
ನಲ್ಲೆ... ಬೆರೆತಿರುವ ಜೀವಗಳು ಎಂದೆಂದು ಒಂದು…
ಈ ಮಾತಿನ ಮೋಡಿಗೆ ಸೋತೆನು
 
|| ತನುವು(ಹಾ..)ಮನವು(ಹೇ..) ಇಂದು ನಿಂದಾಗಿದೆ..||
 
ಆ... ಮೋಡಗಳು ಮಿಂಚುಗಳ
ಮಾಲೆಯನು ಹಾಕಿ.. ಇಂದೂ
ಮಳೆಹನಿಯ ಸುರಿಸುತಲಿ
ಹರಸುತಿದೆ ನೋಡು…
ನಾ ಮರೆಯದ ರಾತ್ರಿ ಈ ವೇಳೆಯೂ
 
|| ತನುವು ಮನವು ಇಂದು ನಿಂದಾಗಿದೆ 
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ ಇದೇನೋ ಇದೇನೋ ಇದೇನೋ…||

Thanuvu Manavu Indu Nindagide song lyrics from Kannada Movie Raja Nanna Raja starring Dr Rajkumar, Aarathi, Chandrashekhar, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by A V Sheshagiri Rao and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ