ಗಂಗಮ್ಮಾ…..
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮಾ…
ನನ್ನ ಎದೆಯಲ್ಲಿ ಢವ ಢವ ಢವ ಕೇಳಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಢವ
ಢವ ಢವ ಢವ ಢವ ಕೇಳಮ್ಮ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ಆಸೆಯು ಅತಿಯಾಗಿ ಚೆನ್ನಯ್ಯ…
ನನ್ನ ಮೈಯೆಲ್ಲ ಝುಮ್ ಝುಮ್
ಝುಮ್ ಝುಮ್ ನೋಡಯ್ಯ
ನನ್ನ ಮೈಯೆಲ್ಲ ಝುಮ್ ಝುಮ್
ಝುಮ್ ಝುಮ್ ಝುಮ್ ಝುಮ್ ನೋಡಯ್ಯ
ತುಂಬಿದ ಯೌವ್ವನ ಭಾರಕೆ ನಿನ್ನ
ಬಳುಕುವ ನಡುವು ಉಳುಕುವ ಮುನ್ನ
ಮೆಲ್ಲಗೆ ಹತ್ತಿರ ಬಾರಮ್ಮಾ...
ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ
ಗಗನದಿ ಸಿಡಿಲು ಕೇಳಿದ ನವಿಲು
ಗರಿಗಳ ಕೆದರಿ ಕುಣಿಯುವ ಹಾಗೆ
ಎದೆಯಲಿ ನಿನ್ನಾಸೆ ಚೆನ್ನಯ್ಯ...
ನನ್ನ ಬಯಕೆಯ ತೀರಿಸು ಬಾರಯ್ಯ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ಆಸೆಯು ಅತಿಯಾಗಿ ಚೆನ್ನಯ್ಯ…
ನನ್ನ ಮೈಯೆಲ್ಲ ಝುಮ್ ಝುಮ್
ಝುಮ್ ಝುಮ್ ನೋಡಯ್ಯ
ನನ್ನ ಮೈಯೆಲ್ಲ ಝುಮ್ ಝುಮ್ ಝುಮ್
ಝುಮ್ ಝುಮ್ ಝುಮ್ ನೋಡಯ್ಯ
ಮೋಡದ ಮರೆಯ ಚಂದಿರ ಚೆಂದ
ಸೆರಗಿನ ಮರೆಯ ಚೆಲುವೆ ಅಂದ
ಮೆತ್ತಾನೆ ಹೂ ರಾಶಿ ಗಂಗಮ್ಮಾ…
ಹಾಸಿ ಮುತ್ತಿನ ಸರ ಕೊಡುವೆ ಬಾರಮ್ಮ
ಹೂವಿನ ಹಾಗೆ ಮೈ ಅರುಳುತಿದೆ
ಬಳಸಿದ ಉಡುಗೆ ಬಿಗಿಯಾಗುತಿದೆ
ತಾಳೆನು ಈ ಬೇಗೆ ಚೆನ್ನಯ್ಯ…
ಇಂದೇ ಆಸರೆಯ ನೀಡು ಬಾರಯ್ಯ
|| ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಕೇಳಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಢವ
ಢವ ಢವ ಢವ ಢವ ಕೇಳಮ್ಮ
ಗಂಗಮ್ಮ….ಚೆನ್ನಯ್ಯ
ಏನಮ್ಮ…..ಬಾರಯ್ಯ…||
ಗಂಗಮ್ಮಾ…..
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮಾ…
ನನ್ನ ಎದೆಯಲ್ಲಿ ಢವ ಢವ ಢವ ಕೇಳಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಢವ
ಢವ ಢವ ಢವ ಢವ ಕೇಳಮ್ಮ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ಆಸೆಯು ಅತಿಯಾಗಿ ಚೆನ್ನಯ್ಯ…
ನನ್ನ ಮೈಯೆಲ್ಲ ಝುಮ್ ಝುಮ್
ಝುಮ್ ಝುಮ್ ನೋಡಯ್ಯ
ನನ್ನ ಮೈಯೆಲ್ಲ ಝುಮ್ ಝುಮ್
ಝುಮ್ ಝುಮ್ ಝುಮ್ ಝುಮ್ ನೋಡಯ್ಯ
ತುಂಬಿದ ಯೌವ್ವನ ಭಾರಕೆ ನಿನ್ನ
ಬಳುಕುವ ನಡುವು ಉಳುಕುವ ಮುನ್ನ
ಮೆಲ್ಲಗೆ ಹತ್ತಿರ ಬಾರಮ್ಮಾ...
ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ
ಗಗನದಿ ಸಿಡಿಲು ಕೇಳಿದ ನವಿಲು
ಗರಿಗಳ ಕೆದರಿ ಕುಣಿಯುವ ಹಾಗೆ
ಎದೆಯಲಿ ನಿನ್ನಾಸೆ ಚೆನ್ನಯ್ಯ...
ನನ್ನ ಬಯಕೆಯ ತೀರಿಸು ಬಾರಯ್ಯ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ
ಆಸೆಯು ಅತಿಯಾಗಿ ಚೆನ್ನಯ್ಯ…
ನನ್ನ ಮೈಯೆಲ್ಲ ಝುಮ್ ಝುಮ್
ಝುಮ್ ಝುಮ್ ನೋಡಯ್ಯ
ನನ್ನ ಮೈಯೆಲ್ಲ ಝುಮ್ ಝುಮ್ ಝುಮ್
ಝುಮ್ ಝುಮ್ ಝುಮ್ ನೋಡಯ್ಯ
ಮೋಡದ ಮರೆಯ ಚಂದಿರ ಚೆಂದ
ಸೆರಗಿನ ಮರೆಯ ಚೆಲುವೆ ಅಂದ
ಮೆತ್ತಾನೆ ಹೂ ರಾಶಿ ಗಂಗಮ್ಮಾ…
ಹಾಸಿ ಮುತ್ತಿನ ಸರ ಕೊಡುವೆ ಬಾರಮ್ಮ
ಹೂವಿನ ಹಾಗೆ ಮೈ ಅರುಳುತಿದೆ
ಬಳಸಿದ ಉಡುಗೆ ಬಿಗಿಯಾಗುತಿದೆ
ತಾಳೆನು ಈ ಬೇಗೆ ಚೆನ್ನಯ್ಯ…
ಇಂದೇ ಆಸರೆಯ ನೀಡು ಬಾರಯ್ಯ
|| ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಕೇಳಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಢವ
ಢವ ಢವ ಢವ ಢವ ಕೇಳಮ್ಮ
ಗಂಗಮ್ಮ….ಚೆನ್ನಯ್ಯ
ಏನಮ್ಮ…..ಬಾರಯ್ಯ…||
Kalletigintha Ninna Kannetu song lyrics from Kannada Movie Raja Nanna Raja starring Dr Rajkumar, Aarathi, Chandrashekhar, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by A V Sheshagiri Rao and film is released on 1976