Chandirana Kanadirulu Lyrics

ಚಂದಿರನ ಕಾಣದಿರುಳು Lyrics

in Raja Nanna Raja

in ರಾಜ ನನ್ನ ರಾಜ

LYRIC

Song Details Page after Lyrice

ಚಂದಿರನ ಕಾಣದಿರುಳು
ನೀನಿರದೆ ನನ್ನ ಬಾಳು
ಚಂದಿರನ ಕಾಣದಿರುಳು
ನೀನಿರದೆ ನನ್ನ ಬಾಳು
ಮನಸ್ಸಲಿ ಏನೊ ತಳಮಳ
ಹೃದಯದಿ ತುಂಬ ಕಳವಳ
ದಿನವೂ ನಿನ್ನದೇ ಹಂಬಲ
ನಿನದೇ ನೆನಪು ದಿನವೂ ಮನದಲ್ಲೀ
ನೋಡುವ ಆಸೆಯೂ ತುಂಬಿದೇ
ನನ್ನಲಿ ನನ್ನಲೀ

ಚಂದಿರನ ಕಾಣದಿರುಳು
ನೀನಿರದೆ ನನ್ನ ಬಾಳು
ಚಂದಿರನ ಕಾಣದಿರುಳು
ನೀನಿರದೆ ನನ್ನ ಬಾಳು
ಮನಸ್ಸಲಿ ಏನೊ ತಳಮಳ
ಹೃದಯದಿ ತುಂಬ ಕಳವಳ
ದಿನವೂ ನಿನ್ನದೇ ಹಂಬಲ
ನಿನದೇ ನೆನಪು ದಿನವೂ ಮನದಲ್ಲೀ
ನೋಡುವ ಆಸೆಯೂ ತುಂಬಿದೇ
ನನ್ನಲಿ ನನ್ನಲೀ

Chandirana Kanadirulu song lyrics from Kannada Movie Raja Nanna Raja starring Dr Rajkumar, Aarathi, Chandrashekhar, Lyrics penned by Chi Udayashankar Sung by P B Srinivas, Music Composed by G K Venkatesh, film is Directed by A V Sheshagiri Rao and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ