Ninade Nenapu Dinavu Manadalli Lyrics

ನಿನದೇ ನೆನಪೂ ದಿನವೂ ಮನದಲ್ಲೀ Lyrics

in Raja Nanna Raja

in ರಾಜ ನನ್ನ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....
 
||ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....||
 
ತಂಗಾಳಿಯಲ್ಲಿ ಬೆಂದೆ
ಏಕಾಂತದಲ್ಲಿ ನಾ ನೊಂದೆ
ತಂಗಾಳಿಯಲ್ಲಿ ಬೆಂದೆ
ಏಕಾಂತದಲ್ಲಿ ನಾ ನೊಂದೆ
ಹಗಲಲಿ ತಿರುಗಿ ಬಳಲಿದೆ
ಇರುಳಲಿ ಬಯಸಿ ಕೊರಗಿದೆ
ದಿನವೂ ನಿನ್ನ ನಾ ಕಾಣದೇ...
 
||ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....||
 
ಕಡಲಿಂದ ಬೇರೆಯಾಗಿ
ತೇಲಾಡೊ ಮೋಡವಾಗಿ
ಕಡಲಿಂದ ಬೇರೆಯಾಗಿ
ತೇಲಾಡೊ ಮೋಡವಾಗಿ
ಕರಗುತ ಧರೆಗೆ ಇಳಿವುದು
ಹರಿಯುತ ಕಡಲ ಬೆರೆವುದು
ನಮ್ಮೀ ಬಾಳಿನ… ಬಗೆ ಇದು
 
||ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....||

ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....
 
||ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....||
 
ತಂಗಾಳಿಯಲ್ಲಿ ಬೆಂದೆ
ಏಕಾಂತದಲ್ಲಿ ನಾ ನೊಂದೆ
ತಂಗಾಳಿಯಲ್ಲಿ ಬೆಂದೆ
ಏಕಾಂತದಲ್ಲಿ ನಾ ನೊಂದೆ
ಹಗಲಲಿ ತಿರುಗಿ ಬಳಲಿದೆ
ಇರುಳಲಿ ಬಯಸಿ ಕೊರಗಿದೆ
ದಿನವೂ ನಿನ್ನ ನಾ ಕಾಣದೇ...
 
||ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....||
 
ಕಡಲಿಂದ ಬೇರೆಯಾಗಿ
ತೇಲಾಡೊ ಮೋಡವಾಗಿ
ಕಡಲಿಂದ ಬೇರೆಯಾಗಿ
ತೇಲಾಡೊ ಮೋಡವಾಗಿ
ಕರಗುತ ಧರೆಗೆ ಇಳಿವುದು
ಹರಿಯುತ ಕಡಲ ಬೆರೆವುದು
ನಮ್ಮೀ ಬಾಳಿನ… ಬಗೆ ಇದು
 
||ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ
ನನ್ನಲೀ... ನನ್ನಲೀ....||

Ninade Nenapu Dinavu Manadalli song lyrics from Kannada Movie Raja Nanna Raja starring Dr Rajkumar, Aarathi, Chandrashekhar, Lyrics penned by Chi Udayashankar Sung by P B Srinivas, Music Composed by G K Venkatesh, film is Directed by A V Sheshagiri Rao and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ