Yaare Nee Lyrics

ಯಾರೇ ನೀ Lyrics

in Raaga

in ರಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರೇ ನೀ ಯಾರೇ ನೀ
ಪ್ರಾಣವಾಯುವೆ….
ಯಾಕೆ ನೀ ಯಾಕೆ ನೀ
ಮೌನಿಯಾಗುವೆ….

ಯಾರೇ ನೀ ಯಾರೇ ನೀ
ಪ್ರಾಣವಾಯುವೆ….
ಯಾಕೆ ನೀ ಯಾಕೆ ನೀ
ಮೌನಿಯಾಗುವೆ ಯಾರೆ ನೀ
ನೋಡಲೇ ಬಾರದ
ನೋಡಲೇ ಆಗದ
ನೋವನು ತುಂಬಿದೆ ...

 
||ಯಾರೇ ನೀ ಯಾರೇ ನೀ
ಪ್ರಾಣವಾಯುವೆ…
ಪ್ರಾಣವಾಯುವೆ….||

ಕದ್ದು ನೋಡು ಈ ಕಣ್ಣು ನಿನ್ನದು
ನಾ ನೋಡೊ ನೋಟ ನಿನ್ನದು
ನೀನೆ ಹೇಳು ಜಾರಿ ಬೀಳುವ
ಕಣ್ಣೀರಧಾರೆ ಯಾರದು
ಅತ್ತರು ಸನಿಹವೆ ಸತ್ತರು ವಿರಹವೆ
ನೋವಿಗೇಕೆ ಬಣ್ಣವಿಲ್ಲ ಯಾರ ಕೇಳಲೇ
ಮೇಘವೇ ಕಳಚಿದೆ…
ಸುಮ್ಮನೇ ಮಲಗಿದೆ….
ಏದ್ದು ಬಾ ಮೇಘವೆ….
 
||ಯಾರೇ ನೀ ಯಾರೇ ನೀ
ಪ್ರಾಣವಾಯುವೆ…
ಯಾಕೆ ನೀ ಯಾಕೆ ನೀ
ಮೌನಿಯಾಗುವೆ..||

ತುಂಬಾ ಹಿಂಸೆ ಮೌನ ಎಂಬುದು
ತಾಳೋಲ್ಲ ಈಗ ನನ್ನೆದೆ
ಸುಳ್ಳು ನಟನೆ ನಿನ್ನ ನಿದಿರೆಯು
ಎಂದೊಮ್ಮೆ ಹೇಳಬಾರದೆ
ರೆಪ್ಪೆಯೆ ಇಲ್ಲದ ಕಂಗಳು ಏತಕೆ
ರೆಪ್ಪೆ ನೀನು ಒಂದು ಬಾರಿ ಮಿಸುಕು ಒಮ್ಮೆಲೆ
ಸಾವನು ನೋಡುವ ಸಂಕಟ ಸಾಹಸ
ಸಾವಿಗೂ ದೊಡ್ಡದು

||ಯಾರೇ ನೀ ಯಾರೇ
ನೀ ಪ್ರಾಣವಾಯುವೆ…
ಯಾಕೆ ನೀ ಯಾಕೆ ನೀ
ಮೌನಿಯಾಗುವೆ ಯಾರೇ ನೀ||

-
ಯಾರೇ ನೀ ಯಾರೇ ನೀ
ಪ್ರಾಣವಾಯುವೆ….
ಯಾಕೆ ನೀ ಯಾಕೆ ನೀ
ಮೌನಿಯಾಗುವೆ….

ಯಾರೇ ನೀ ಯಾರೇ ನೀ
ಪ್ರಾಣವಾಯುವೆ….
ಯಾಕೆ ನೀ ಯಾಕೆ ನೀ
ಮೌನಿಯಾಗುವೆ ಯಾರೆ ನೀ
ನೋಡಲೇ ಬಾರದ
ನೋಡಲೇ ಆಗದ
ನೋವನು ತುಂಬಿದೆ ...

 
||ಯಾರೇ ನೀ ಯಾರೇ ನೀ
ಪ್ರಾಣವಾಯುವೆ…
ಪ್ರಾಣವಾಯುವೆ….||

ಕದ್ದು ನೋಡು ಈ ಕಣ್ಣು ನಿನ್ನದು
ನಾ ನೋಡೊ ನೋಟ ನಿನ್ನದು
ನೀನೆ ಹೇಳು ಜಾರಿ ಬೀಳುವ
ಕಣ್ಣೀರಧಾರೆ ಯಾರದು
ಅತ್ತರು ಸನಿಹವೆ ಸತ್ತರು ವಿರಹವೆ
ನೋವಿಗೇಕೆ ಬಣ್ಣವಿಲ್ಲ ಯಾರ ಕೇಳಲೇ
ಮೇಘವೇ ಕಳಚಿದೆ…
ಸುಮ್ಮನೇ ಮಲಗಿದೆ….
ಏದ್ದು ಬಾ ಮೇಘವೆ….
 
||ಯಾರೇ ನೀ ಯಾರೇ ನೀ
ಪ್ರಾಣವಾಯುವೆ…
ಯಾಕೆ ನೀ ಯಾಕೆ ನೀ
ಮೌನಿಯಾಗುವೆ..||

ತುಂಬಾ ಹಿಂಸೆ ಮೌನ ಎಂಬುದು
ತಾಳೋಲ್ಲ ಈಗ ನನ್ನೆದೆ
ಸುಳ್ಳು ನಟನೆ ನಿನ್ನ ನಿದಿರೆಯು
ಎಂದೊಮ್ಮೆ ಹೇಳಬಾರದೆ
ರೆಪ್ಪೆಯೆ ಇಲ್ಲದ ಕಂಗಳು ಏತಕೆ
ರೆಪ್ಪೆ ನೀನು ಒಂದು ಬಾರಿ ಮಿಸುಕು ಒಮ್ಮೆಲೆ
ಸಾವನು ನೋಡುವ ಸಂಕಟ ಸಾಹಸ
ಸಾವಿಗೂ ದೊಡ್ಡದು

||ಯಾರೇ ನೀ ಯಾರೇ
ನೀ ಪ್ರಾಣವಾಯುವೆ…
ಯಾಕೆ ನೀ ಯಾಕೆ ನೀ
ಮೌನಿಯಾಗುವೆ ಯಾರೇ ನೀ||

Yaare Nee song lyrics from Kannada Movie Raaga starring Mithra, Bhama,, Lyrics penned by V Nagendra Prasad Sung by Vyas Raj, Music Composed by Arjun Janya, film is Directed by P C Shekhar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ