Manasina Lyrics

ಮನಸ್ಸಿನ Lyrics

in Raaga

in ರಾಗ

LYRIC

Song Details Page after Lyrice

-
ಮನಸ್ಸಿನ ಪುಟದಲ್ಲಿ ಬೆಳಕಿನ ಕವಿತೆಯು ಮೂಡಿದೆ ಮಿಸುಕಾಡಿದೆ
ಹೊಸಬಗೆ ಮಿಡಿತವ ಹೃದಯವು ಕಲಿಯುವ ಹಾಗಿದೆ ಬೆರಗಾಗಿದೆ

ಮಾಯಾವಿ ನಿನ್ನ ಈ ಸ್ಪರ್ಶವು ಒಂದಲ್ಲ ನೂರು ಮಾತಾಡಿವೆ
ಹೊತ್ತಿಲ್ಲದೆ ಗೊತ್ತಿಲ್ಲದೆ

ನಾ ಗುಟ್ಟಾಗಿ ಕದ್ದು ತಂದ ಆ ಬಾನೆ ಶಾಮಿಯಾನ
ನೆರವೇರಿಸು ನೀ ಸ್ನೇಹದ ಉದ್ಘಾಟನೆ
ಈ ನಿನ್ನೆಲ್ಲ ಭಾವಭಂಗಿ ನಾ ಮುಟ್ಟಿ ನೋಡುವಾಗ
ದೊರೆಯುತ್ತಿದೆ ಸದ್ದಿಲ್ಲದ ಆಶ್ವಾಸನೆ
ನಿಧಾನಕ್ಕೆ ಸಮೀಪವೆ ನಿಂತು ಸತಾಯಿಸು ಸುಗಂಧದ ಹೂವೆ
ತೆರೆದಷ್ಟು ಬಾಗಿಲುಂಟು ನಡೆದಷ್ಟು ದಾರಿ ಉಂಟು
ಸಂಗಾತಿಯು ಸಿಕ್ಕಂತಹ ಮುನ್ಸೂಚನೆ
 
||ಮನಸ್ಸಿನ ಪುಟದಲ್ಲಿ ಬೆಳಕಿನ ಕವಿತೆಯು ಮೂಡಿದೆ ಮಿಸುಕಾಡಿದೆ
ಹೊಸಬಗೆ ಮಿಡಿತವ ಹೃದಯವು ಕಲಿಯುವ ಹಾಗಿದೆ ಬೆರಗಾಗಿದೆ||
 
ನಾ ಇಟ್ಟಂತ ಎಲ್ಲ ಹೆಜ್ಜೆ ನಿನ್ನತ್ತ ಸಾಗುವಂತೆ
ಹೇಗಾಯಿತೊ ಈ ಸೋಜಿಗ ಆಕರ್ಷಕ
ನೀ ಕೊಟ್ಟಂತ ಕಣ್ಣಿನಿಂದ ನಾ ಲೋಕ ಕಾಣುವಾಗ
ಈ ಜೀವ ನಿಂದಾದರೆ ಸ್ವಾಭಾವಿಕ
ಪ್ರತಿದಿನ ಪ್ರತಿಕ್ಷಣ ನಿನ್ನ ಜೊತೆಲಿರೊ ಕುತೂಹಲ ಈಗ
ಸಂತೇಲಿ ಕೈಯ್ಯ ಬಿಟ್ಟು ನೀ ಹೋಗಬೇಡ ಎಂದು
ನೀನಲ್ಲವೆ ಈ ಸ್ವಪ್ನದ ಸಂಚಾಲಕ
 
Manasina song lyrics from Kannada Movie Raaga starring Mithra, Bhama,, Lyrics penned by Jayanth Kaikini Sung by Karthik & Anuradha Bhat, Music Composed by Arjun Janya, film is Directed by P C Shekhar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ