ಆಲಿಸು ಬಾ, ಆಲಿಸು ಬಾ
ಮೌನಗಳ ರಾಗ
ಆಲಿಸುತಾ, ಆಲಿಸುತಾ
ಎದೆಯಲಿ ಆನುರಾಗ
ಆಲಿಸು ಬಾ, ಆಲಿಸು ಬಾ
ಮೌನಗಳ ರಾಗ
ಕಂಪಿನಲಿ ಕಂಪಿಸುವ
ನಸುಕಿನ ಅನುರಾಗ
ಹಕ್ಕಿಯ ಕೊರಳಾ
ಚಿವ್ ಚಿವ್ ರಾಗ
ತಂಗಾಳಿ ಅಲೆಯಾ
ಸುಯ್ ಸುಯ್ ರಾಗ
ಹೂವು ಹಾಡೊ ಸುಗಂಧರಾಗ
ಕಣ್ಣು ನೋಡೊ ಆನಂಧರಾಗ
||ಆಲಿಸು ಬಾ, ಆಲಿಸು ಬಾ
ಮೌನಗಳ ರಾಗ
ಆಲಿಸುತಾ, ಆಲಿಸುತಾ
ಎದೆಯಲಿ ಅನುರಾಗ||
ನಸುಕು ಅನ್ನೋದು
ಬದುಕು ಮತ್ತೊಮ್ಮೆ
ಅರಳುವ ಸೂಚನೆ
ಇರುಳು ಕಳೆದಂತೆ
ರವಿಯಾ ಈ ಮಾಯೆಗೆ ವಂದನೇ
ಬೆಳಕುತಾ ಬಂದು
ಕೋಳಕು ಮನಸನ್ನು
ತೊಳೆಯಲಿ ಮೇಲ್ಲನೆ
ಸಕಲ ಜೀವಕ್ಕೂ
ಒಳಿತೆ ಆಗೊದಕೆ ಪ್ರಾರ್ಥನೇ
ಉಸಿರಿನೊಳಗೆ ಜೀವಾರಾಗ
ಹೃದಯದೊಳಗೆ ಭಾವರಾಗ
ಪ್ರೀತಿ ಸುರಿಸೋ ಮಲ್ಹಾರ ರಾಗ
ಆಗಬೇಕು ಎಲ್ಲರ ರಾಗ
ಅಮ್ಮನ ಲಾಲಿಯೆ
ಮೊತ್ತಮೊದಲ ರಾಗ
ಕಂದನ ಅಳುವಲೂ
ಚಂದದೊಂದು ರಾಗ
ಮಾತೆಯಾ ಸ್ಮರಣೆಯೇ
ಕೊನೆಯೇ ಇರದ ರಾಗ
ತಾಯಿಯಾ ಹರಕೆಯೇ
ಜೀವ ಕಾಯೋ ರಾಗ
ಅವಳ ನಾಡಿ ಮಿಡಿವ ರಾಗ
ಅವಳೆ ಮಮತೆ ಚಿಮ್ಮೋರಾಗ
ಜನ್ಮ ನೀಡೋ ಜೀವಂತ ರಾಗ
ತಿದ್ದಿ ತೀಡಿ ಮುದ್ಧಾಡೊ ರಾಗ
||ಆಲಿಸು ಬಾ ಆಲಿಸು ಬಾ
ಮೌನಗಳ ರಾಗ
ಕಂಪಿನಲಿ ಕಂಪಿಸುವ
ನಸುಕಿನ ಆನುರಾಗ
ಹಕ್ಕಿಯ ಕೊರಳಾ
ಚಿವ್ ಚಿವ್ ರಾಗ
ತಂಗಾಳಿ ಅಲೆಯಾ
ಸುಯ್ ಸುಯ್ ರಾಗ
ಹೂವು ಹಾಡೊ ಸುಗಂಧರಾಗ
ಕಣ್ಣು ನೋಡೊ ಆನಂಧರಾಗ||
ಆಲಿಸು ಬಾ, ಆಲಿಸು ಬಾ
ಮೌನಗಳ ರಾಗ
ಆಲಿಸುತಾ, ಆಲಿಸುತಾ
ಎದೆಯಲಿ ಆನುರಾಗ
ಆಲಿಸು ಬಾ, ಆಲಿಸು ಬಾ
ಮೌನಗಳ ರಾಗ
ಕಂಪಿನಲಿ ಕಂಪಿಸುವ
ನಸುಕಿನ ಅನುರಾಗ
ಹಕ್ಕಿಯ ಕೊರಳಾ
ಚಿವ್ ಚಿವ್ ರಾಗ
ತಂಗಾಳಿ ಅಲೆಯಾ
ಸುಯ್ ಸುಯ್ ರಾಗ
ಹೂವು ಹಾಡೊ ಸುಗಂಧರಾಗ
ಕಣ್ಣು ನೋಡೊ ಆನಂಧರಾಗ
||ಆಲಿಸು ಬಾ, ಆಲಿಸು ಬಾ
ಮೌನಗಳ ರಾಗ
ಆಲಿಸುತಾ, ಆಲಿಸುತಾ
ಎದೆಯಲಿ ಅನುರಾಗ||
ನಸುಕು ಅನ್ನೋದು
ಬದುಕು ಮತ್ತೊಮ್ಮೆ
ಅರಳುವ ಸೂಚನೆ
ಇರುಳು ಕಳೆದಂತೆ
ರವಿಯಾ ಈ ಮಾಯೆಗೆ ವಂದನೇ
ಬೆಳಕುತಾ ಬಂದು
ಕೋಳಕು ಮನಸನ್ನು
ತೊಳೆಯಲಿ ಮೇಲ್ಲನೆ
ಸಕಲ ಜೀವಕ್ಕೂ
ಒಳಿತೆ ಆಗೊದಕೆ ಪ್ರಾರ್ಥನೇ
ಉಸಿರಿನೊಳಗೆ ಜೀವಾರಾಗ
ಹೃದಯದೊಳಗೆ ಭಾವರಾಗ
ಪ್ರೀತಿ ಸುರಿಸೋ ಮಲ್ಹಾರ ರಾಗ
ಆಗಬೇಕು ಎಲ್ಲರ ರಾಗ
ಅಮ್ಮನ ಲಾಲಿಯೆ
ಮೊತ್ತಮೊದಲ ರಾಗ
ಕಂದನ ಅಳುವಲೂ
ಚಂದದೊಂದು ರಾಗ
ಮಾತೆಯಾ ಸ್ಮರಣೆಯೇ
ಕೊನೆಯೇ ಇರದ ರಾಗ
ತಾಯಿಯಾ ಹರಕೆಯೇ
ಜೀವ ಕಾಯೋ ರಾಗ
ಅವಳ ನಾಡಿ ಮಿಡಿವ ರಾಗ
ಅವಳೆ ಮಮತೆ ಚಿಮ್ಮೋರಾಗ
ಜನ್ಮ ನೀಡೋ ಜೀವಂತ ರಾಗ
ತಿದ್ದಿ ತೀಡಿ ಮುದ್ಧಾಡೊ ರಾಗ
||ಆಲಿಸು ಬಾ ಆಲಿಸು ಬಾ
ಮೌನಗಳ ರಾಗ
ಕಂಪಿನಲಿ ಕಂಪಿಸುವ
ನಸುಕಿನ ಆನುರಾಗ
ಹಕ್ಕಿಯ ಕೊರಳಾ
ಚಿವ್ ಚಿವ್ ರಾಗ
ತಂಗಾಳಿ ಅಲೆಯಾ
ಸುಯ್ ಸುಯ್ ರಾಗ
ಹೂವು ಹಾಡೊ ಸುಗಂಧರಾಗ
ಕಣ್ಣು ನೋಡೊ ಆನಂಧರಾಗ||
Alisu Baa Alisu Baa song lyrics from Kannada Movie Raaga starring Mithra, Bhama,, Lyrics penned by Kaviraj Sung by Armaan Malik, Music Composed by Arjun Janya, film is Directed by P C Shekhar and film is released on 2017