-
ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ
ದೊರೆತಂತೆ ಭಾಸವು ಮೆಲ್ಲಗೆ
ಹೊಸಜನ್ಮವು ಹೊಸಲೋಕವು
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
||ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ||
ಗುಂಪೇನು ಗಲಭೆಯೇನು
ಕಳೆಯೋದಿಲ್ಲ ಈ ಏಕಾಂತ
ಹಿತ ಸಂಗಾತ ಸಿಹಿ ಸಂಗೀತ
ಸತತ ಆ... ಆ.ಆ.
ಕೈ ಸೋಕಿದ ಖುಷಿ ಹೇಳಲು
ಪದ ಸಾಲದು ಪಾಪಾ ಈ ಜೀವಾಕೆ
ಹೂ ಬಿಟ್ಟ ಗಿಡದಂತೆ
ಬೆಳೆಬಂದ ಹೊಲದಂತೆ
ಈ ಪ್ರೀತಿಯಾ ಸಂಭ್ರಮ
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
||ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ||
ಜೊತೆಸಾಗೊ ಹಾದಿನೆ ಉದ್ಯಾನವು
ನೀ ಭೇಟಿಯಾದಲ್ಲಿ ಮುಂಜಾವು
ನೀನೋಡೆ ಹೂವೇನೆ ಬಂಗಾರವು
ಆ ಸ್ವರ್ಗಾನೆ ತಟ್ಟೋಣ ಬಾ ನಾವು
ಬಾ ಇಂದು ಗರಿಬಿಚ್ಚಿ ಬಾನಲ್ಲಿ ಹಾರೋಣ
ದಿನ ದಿನ ಹೊಸಕಂಪಿನ
ಆ ಹೂವಾಗೆ ಅರಳೋಣ
ಹಾಡೋಣ ತೇಲೋಣ
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
||ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ||
-
ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ
ದೊರೆತಂತೆ ಭಾಸವು ಮೆಲ್ಲಗೆ
ಹೊಸಜನ್ಮವು ಹೊಸಲೋಕವು
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
||ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ||
ಗುಂಪೇನು ಗಲಭೆಯೇನು
ಕಳೆಯೋದಿಲ್ಲ ಈ ಏಕಾಂತ
ಹಿತ ಸಂಗಾತ ಸಿಹಿ ಸಂಗೀತ
ಸತತ ಆ... ಆ.ಆ.
ಕೈ ಸೋಕಿದ ಖುಷಿ ಹೇಳಲು
ಪದ ಸಾಲದು ಪಾಪಾ ಈ ಜೀವಾಕೆ
ಹೂ ಬಿಟ್ಟ ಗಿಡದಂತೆ
ಬೆಳೆಬಂದ ಹೊಲದಂತೆ
ಈ ಪ್ರೀತಿಯಾ ಸಂಭ್ರಮ
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
||ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ||
ಜೊತೆಸಾಗೊ ಹಾದಿನೆ ಉದ್ಯಾನವು
ನೀ ಭೇಟಿಯಾದಲ್ಲಿ ಮುಂಜಾವು
ನೀನೋಡೆ ಹೂವೇನೆ ಬಂಗಾರವು
ಆ ಸ್ವರ್ಗಾನೆ ತಟ್ಟೋಣ ಬಾ ನಾವು
ಬಾ ಇಂದು ಗರಿಬಿಚ್ಚಿ ಬಾನಲ್ಲಿ ಹಾರೋಣ
ದಿನ ದಿನ ಹೊಸಕಂಪಿನ
ಆ ಹೂವಾಗೆ ಅರಳೋಣ
ಹಾಡೋಣ ತೇಲೋಣ
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
||ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ||
Belakendarenadu song lyrics from Kannada Movie Raaga starring Mithra, Bhama,, Lyrics penned by Kaviraj Sung by Haricharan & Indu Nagaraj, Music Composed by Arjun Janya, film is Directed by P C Shekhar and film is released on 2017