Onde Ondu Haadu Lyrics

ಒಂದೇ ಒಂದು ಹಾಡು Lyrics

in Putmalli

in ಪುಟ್ಮಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ಒಂದು ಹಾಡು ಸಂಪಿಗೆ
ಮುದ್ದು ಮುದ್ದು ಮಾಡು ಜೋಡಿಗೆ
ಪ್ರೇಮದ ಕಂಪು ಮಲ್ಲಿಗೆ
ಚೆಲ್‌ ಮೆಲ್ಲಗೆ ನೀ ಹೀಗೆ
ಪ್ರೇಮಿಯ ತುಟಿಗಳ ಹೊಸಿಲಿಗೆ
ತಾ ಮುತ್ತಿನ ಸಿಹಿ ಕೊಡುಗೆ
ಒಂದೇ ಒಂದು ಹಾಡು ಸಂಪಿಗೆ
ಮುದ್ದು ಮುದ್ದು ಮಾಡು ಜೋಡಿಗೆ
 
ಮಾಗಿಯು ಇಬ್ಬನಿ ಮೇಲೆ ಚಳಿ
ಸಂಚಲ ರಾಗದ ಮಾಲೆ
ಸುಂದರಿ ಅಂದದ ಮೇಲೆ
ರತಿ ಮನ್ಮಥ ಪ್ರೇಮದ ಓಲೆ
ರಂಗೊ ರಂಗು ಹೃದಯದಲೀ
ಮಂಜು ಮಂಜು ಅಧರದಲಿ
ಹೂಮಳೆಯಾಯ್ತು ಭೂಮಿ
ಮಧು ಚೈತ್ರದ ವೈಭೋಗ
ಹುಣ್ಣಿಮೆಯಾಯ್ತು ಪ್ರೇಮಿ
ಬಿಸಿಅಪ್ಪುಗೆಗೊಪ್ಪಿಗೆಯೋ
ಚುಕ್ಕಿ ಚುಕ್ಕಿ ಬಾನ ರಂಗೋಲಿ (ಆಆಆಆ)
ಮುತ್ತು ಮುತ್ತು ಪ್ರೀತಿ ರಂಗೋಲಿ (ಆಆಆಆ)
ಹೃದಯದ ಕನಸನು ರಮಿಸು ಅನುರಾಗದ ಸುವ್ವಾಲಿ
ಪ್ರೇಮಿಯ ನಾಟ್ಯದ ನಡೆಯು ಈ ಸಂತಸ ನಲಿದಿರಲಿ
ಚುಕ್ಕಿ ಚುಕ್ಕಿ ಬಾನ ರಂಗೋಲಿ (ಆಆಆಆ)
ಮುತ್ತು ಮುತ್ತು ಪ್ರೀತಿ ರಂಗೋಲಿ (ಆಆಆಆ)
 
ಬಳ್ಳಿಯ ಕೋಮಲ ಹೆಣ್ಣು
ಬಂಗಾರದ ಕನಸ್ಸಿನ ಕಣ್ಣು
ಕನಸ್ಸಿನ ಸುಂದರ ತೋಟ
ಇಡಿ ಮಾಗಿದೆ ಆಸೆಯ ಹಣ್ಣು
ಚೆಂದ ಚೆಂದ ಪ್ರಣಯಿಗಳು
ಬಂಧ ಬಂಧ ಅರಳಿರಲು
ಕತ್ತಲೆ ಬೆಳಕ ಚಿಂತೆ ನವಜೋಡಿಗೆ ಇಲ್ಲಿಲ್ಲ
ಮುತ್ತನು ಎಣಿಸೊ ಚಿಂತೆ ಬಿಡು ಮುದ್ದು ತಾವರೆಯೆ
 
||ಒಂದೇ ಒಂದು ಹಾಡು ಸಂಪಿಗೆ
ಮುದ್ದು ಮುದ್ದು ಮಾಡು ಜೋಡಿಗೆ
ಪ್ರೇಮದ ಕಂಪು ಮಲ್ಲಿಗೆ
ಚೆಲ್‌ ಮೆಲ್ಲಗೆ ನೀ ಹೀಗೆ
ಪ್ರೇಮಿಯ ತುಟಿಗಳ ಹೊಸಿಲಿಗೆ
ತಾ ಮುತ್ತಿನ ಸಿಹಿ ಕೊಡುಗೆ||
||ಚುಕ್ಕಿ ಚುಕ್ಕಿ ಬಾನ ರಂಗೋಲಿ
ಮುತ್ತು ಮುತ್ತು ಪ್ರೀತಿ ರಂಗೋಲಿ||

ಒಂದೇ ಒಂದು ಹಾಡು ಸಂಪಿಗೆ
ಮುದ್ದು ಮುದ್ದು ಮಾಡು ಜೋಡಿಗೆ
ಪ್ರೇಮದ ಕಂಪು ಮಲ್ಲಿಗೆ
ಚೆಲ್‌ ಮೆಲ್ಲಗೆ ನೀ ಹೀಗೆ
ಪ್ರೇಮಿಯ ತುಟಿಗಳ ಹೊಸಿಲಿಗೆ
ತಾ ಮುತ್ತಿನ ಸಿಹಿ ಕೊಡುಗೆ
ಒಂದೇ ಒಂದು ಹಾಡು ಸಂಪಿಗೆ
ಮುದ್ದು ಮುದ್ದು ಮಾಡು ಜೋಡಿಗೆ
 
ಮಾಗಿಯು ಇಬ್ಬನಿ ಮೇಲೆ ಚಳಿ
ಸಂಚಲ ರಾಗದ ಮಾಲೆ
ಸುಂದರಿ ಅಂದದ ಮೇಲೆ
ರತಿ ಮನ್ಮಥ ಪ್ರೇಮದ ಓಲೆ
ರಂಗೊ ರಂಗು ಹೃದಯದಲೀ
ಮಂಜು ಮಂಜು ಅಧರದಲಿ
ಹೂಮಳೆಯಾಯ್ತು ಭೂಮಿ
ಮಧು ಚೈತ್ರದ ವೈಭೋಗ
ಹುಣ್ಣಿಮೆಯಾಯ್ತು ಪ್ರೇಮಿ
ಬಿಸಿಅಪ್ಪುಗೆಗೊಪ್ಪಿಗೆಯೋ
ಚುಕ್ಕಿ ಚುಕ್ಕಿ ಬಾನ ರಂಗೋಲಿ (ಆಆಆಆ)
ಮುತ್ತು ಮುತ್ತು ಪ್ರೀತಿ ರಂಗೋಲಿ (ಆಆಆಆ)
ಹೃದಯದ ಕನಸನು ರಮಿಸು ಅನುರಾಗದ ಸುವ್ವಾಲಿ
ಪ್ರೇಮಿಯ ನಾಟ್ಯದ ನಡೆಯು ಈ ಸಂತಸ ನಲಿದಿರಲಿ
ಚುಕ್ಕಿ ಚುಕ್ಕಿ ಬಾನ ರಂಗೋಲಿ (ಆಆಆಆ)
ಮುತ್ತು ಮುತ್ತು ಪ್ರೀತಿ ರಂಗೋಲಿ (ಆಆಆಆ)
 
ಬಳ್ಳಿಯ ಕೋಮಲ ಹೆಣ್ಣು
ಬಂಗಾರದ ಕನಸ್ಸಿನ ಕಣ್ಣು
ಕನಸ್ಸಿನ ಸುಂದರ ತೋಟ
ಇಡಿ ಮಾಗಿದೆ ಆಸೆಯ ಹಣ್ಣು
ಚೆಂದ ಚೆಂದ ಪ್ರಣಯಿಗಳು
ಬಂಧ ಬಂಧ ಅರಳಿರಲು
ಕತ್ತಲೆ ಬೆಳಕ ಚಿಂತೆ ನವಜೋಡಿಗೆ ಇಲ್ಲಿಲ್ಲ
ಮುತ್ತನು ಎಣಿಸೊ ಚಿಂತೆ ಬಿಡು ಮುದ್ದು ತಾವರೆಯೆ
 
||ಒಂದೇ ಒಂದು ಹಾಡು ಸಂಪಿಗೆ
ಮುದ್ದು ಮುದ್ದು ಮಾಡು ಜೋಡಿಗೆ
ಪ್ರೇಮದ ಕಂಪು ಮಲ್ಲಿಗೆ
ಚೆಲ್‌ ಮೆಲ್ಲಗೆ ನೀ ಹೀಗೆ
ಪ್ರೇಮಿಯ ತುಟಿಗಳ ಹೊಸಿಲಿಗೆ
ತಾ ಮುತ್ತಿನ ಸಿಹಿ ಕೊಡುಗೆ||
||ಚುಕ್ಕಿ ಚುಕ್ಕಿ ಬಾನ ರಂಗೋಲಿ
ಮುತ್ತು ಮುತ್ತು ಪ್ರೀತಿ ರಂಗೋಲಿ||

Onde Ondu Haadu song lyrics from Kannada Movie Putmalli starring Malashree, Saikumar, Kalyan Kumar, Lyrics penned bySung by S P Balasubrahmanyam, Chithra, Music Composed by Seenu, film is Directed by Victory Vasu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ