ಒಲವೇ ಬೇಗ ಬಾ ವಿರಹ ಹೋಗಿ ಬಾ
ಗಾಳಿ ಹೂವಾಗಿದೆ ಈ ಮನ ಈ ಮನ ಜೀವನ
ಒಲವೇ ಬೇಗ ಬಾ ವಿರಹ ಹೋಗಿ ಬಾ
ಗಾಳಿ ಹೂವಾಗಿದೆ ಈ ಮನ ಈ ಮನ ಜೀವನ
ಪಂಚಮ ಸೇರೊ ವೀಣೆಯ ತಂತಿ ಭಯದೆ ನಡುಗಿದೆ ಈಗ
ಮಂಗಳ ಹಾಡೊ ಕಂಠವು ಈಗ ನುಡಿದಿದೆ ಉದಯದ ರಾಗ
ಅರಳಿದ ಆಸೆ ಉಳಿಸಿದ ಜೀವ ಕರಗಿದೆ ಕೋಪ ತೆರೆದಿದೆ ದಾರಿ
ಸಾಯದೆ ಪ್ರೀತಿಯೆ ಇಲ್ಲ ನೋಯದೆ ಜೀವನ ಇಲ್ಲ
||ಒಲವೇ ಬೇಗ ಬಾ ವಿರಹ ಹೋಗಿ ಬಾ
ಗಾಳಿ ಹೂವಾಗಿದೆ ಈ ಮನ ಈ ಮನ ಜೀವನ||
ಬೀಸುವ ಗಾಳಿ ಸೇರಿದ ಧೂಳಿ
ತಂಪಿನ ಸುಖವನು ಕಸಿಯೇ
ಪ್ರೀತಿಯ ಮೂಲ ಅರಿಯದ ಜಾಲ
ಎದೆಯ ಬಾಗಿಲ ಮುರಿಯೇ
ತೆರೆದಿದೆ ಕಣ್ಣು ಅಳುಕಿದೆ ಪ್ರೀತಿ
ಉರಿದಿದೆ ಹೃದಯ ನಗುತಿದೆ ಸಮಯ
ಆದರೆ ಆಗಲಿ ಎಲ್ಲ ಪ್ರೀತಿಗೆ ದ್ವೇಷವೆ ಇಲ್ಲ
ಹಗಲೇ ಬೇಗ ಬಾ ಇರುಳೇ ಹೋಗಿ ಬಾ
ಕಾಡೊ ಕನಸ್ಸಾಗಿದೆ ಈ ಮನ ಈ ಮನ ಜೀವನ
ಹಗಲೇ ಬೇಗ ಬಾ ಇರುಳೇ ಹೋಗಿ ಬಾ
ಕಾಡೊ ಕನಸ್ಸಾಗಿದೆ ಈ ಮನ ಈ ಮನ ಜೀವನ
ಒಲವೇ ಬೇಗ ಬಾ ವಿರಹ ಹೋಗಿ ಬಾ
ಗಾಳಿ ಹೂವಾಗಿದೆ ಈ ಮನ ಈ ಮನ ಜೀವನ
ಒಲವೇ ಬೇಗ ಬಾ ವಿರಹ ಹೋಗಿ ಬಾ
ಗಾಳಿ ಹೂವಾಗಿದೆ ಈ ಮನ ಈ ಮನ ಜೀವನ
ಪಂಚಮ ಸೇರೊ ವೀಣೆಯ ತಂತಿ ಭಯದೆ ನಡುಗಿದೆ ಈಗ
ಮಂಗಳ ಹಾಡೊ ಕಂಠವು ಈಗ ನುಡಿದಿದೆ ಉದಯದ ರಾಗ
ಅರಳಿದ ಆಸೆ ಉಳಿಸಿದ ಜೀವ ಕರಗಿದೆ ಕೋಪ ತೆರೆದಿದೆ ದಾರಿ
ಸಾಯದೆ ಪ್ರೀತಿಯೆ ಇಲ್ಲ ನೋಯದೆ ಜೀವನ ಇಲ್ಲ
||ಒಲವೇ ಬೇಗ ಬಾ ವಿರಹ ಹೋಗಿ ಬಾ
ಗಾಳಿ ಹೂವಾಗಿದೆ ಈ ಮನ ಈ ಮನ ಜೀವನ||
ಬೀಸುವ ಗಾಳಿ ಸೇರಿದ ಧೂಳಿ
ತಂಪಿನ ಸುಖವನು ಕಸಿಯೇ
ಪ್ರೀತಿಯ ಮೂಲ ಅರಿಯದ ಜಾಲ
ಎದೆಯ ಬಾಗಿಲ ಮುರಿಯೇ
ತೆರೆದಿದೆ ಕಣ್ಣು ಅಳುಕಿದೆ ಪ್ರೀತಿ
ಉರಿದಿದೆ ಹೃದಯ ನಗುತಿದೆ ಸಮಯ
ಆದರೆ ಆಗಲಿ ಎಲ್ಲ ಪ್ರೀತಿಗೆ ದ್ವೇಷವೆ ಇಲ್ಲ
ಹಗಲೇ ಬೇಗ ಬಾ ಇರುಳೇ ಹೋಗಿ ಬಾ
ಕಾಡೊ ಕನಸ್ಸಾಗಿದೆ ಈ ಮನ ಈ ಮನ ಜೀವನ
ಹಗಲೇ ಬೇಗ ಬಾ ಇರುಳೇ ಹೋಗಿ ಬಾ
ಕಾಡೊ ಕನಸ್ಸಾಗಿದೆ ಈ ಮನ ಈ ಮನ ಜೀವನ
Olave Hogi Baa song lyrics from Kannada Movie Putmalli starring Malashree, Saikumar, Kalyan Kumar, Lyrics penned bySung by S P Balasubrahmanyam, Music Composed by Seenu, film is Directed by Victory Vasu and film is released on 1995