Chandakki Mamana Lyrics

ಚಂದಕ್ಕಿ ಮಾಮನ Lyrics

in Putmalli

in ಪುಟ್ಮಲ್ಲಿ

LYRIC

Song Details Page after Lyrice

-
ಚಂದಕ್ಕಿ ಮಾಮನ ಮುತ್ತಾದೆ ನೀ ಲೊಲೊಲೊಲಾಯಿ ಲಾಲಿ
ಚಿನಕುರುಳಿ ಚಿನಕುರುಳಿ ಚಿನ್ನಾರಿ ನೀ ಲೊಲೊಲೊಲಾಯಿ ಲಾಲಿ
ಧೃವತಾರೆ ನಿನ್ನೆರೆಡು ಕಣ್ಣಾದರೆ ಮೈಯ್ಯೆಲ್ಲ ಮುದ್ದಾದ ಕೆಂದಾವರೆ
ಹತ್ತೂರು ಮುತ್ತೂರು ಸುತ್ತಾಡಿ ಬಂದರು ನಿನಗಿಂತ ಯಾರಿಲ್ಲವೊ
ನಿಮ್ಮ ಮಲ್ಲಿ ಪುಟ್ಮಲ್ಲಿ
ನಿಮ್ಮ ಮಲ್ಲಿ ಪುಟ್ಮಲ್ಲಿ
 
ಅಕ್ಕರೆ ಕಂದ ನೀ ನಕ್ಕರೆ ಚೆಂದ ಸಕ್ಕರೆಗಿಂತ ಸವಿ
ಕೆಂಪಾದ ಕೆನ್ನೆ ರಂಗೇರಿದಾಗ ಮುಂಜಾನೆ ಮೂಡೊ ರವಿ
ಕೆಟ್ಟೋರ ಕಣ್ಣು ನಿನಗಾಗದಂತೆ ದೃಷ್ಟಿಯ ಬೊಟ್ಟಿಕ್ಕುವೆ
ಒಂದೊಂದೆ ಹೆಜ್ಜೆ ಇಟ್ಟಾಗ ನಿನ್ನ ಜೋಪಾನ ನಾ ಕಾಯುವೆ
ಮಹಾರಾಜನಂತೆ ನೀ ಬಾಳಲೆಂದು ಎಂದೆಂದು ನಾ ಬೇಡುವೆ
ನಿಮ್ಮ ಮಲ್ಲಿ ಪುಟ್ಮಲ್ಲಿ
ನಿಮ್ಮ ಮಲ್ಲಿ ಪುಟ್ಮಲ್ಲಿ
 
||ಚಂದಕ್ಕಿ ಮಾಮನ ಮುತ್ತಾದೆ ನೀ ಲೊಲೊಲೊಲಾಯಿ ಲಾಲಿ
ಚಿನಕುರುಳಿ ಚಿನಕುರುಳಿ ಚಿನ್ನಾರಿ ನೀ ಲೊಲೊಲೊಲಾಯಿ ಲಾಲಿ||
 
ಈ ಮನೆಯಲೆನ್ನ ಉಸಿರೈತೆ ಚಿನ್ನ ನೆರಳೆನಗೆ ಇಲ್ಲಿ ಜನ
ನಿಮ್‌ ಹೃದಯ ತಾಣ ನನಗಲ್ಲಿ ಸ್ಥಾನ
ನಾ ಮರೆಯೆ ನಿಮ್ಮ ಋಣ
ಹೆತ್ತೋರ ಮಮತೆ ಇತ್ತೋರೆ ನೀವು ತುತ್ತೆನಗೆ ನಿಮ್‌ ಪ್ರೀತಿಯು
ವಾತ್ಸಲ್ಯದೊಡಲು ನೀಡೈತೆ ಸೂರು
ಹರಸಿ ನೀವ್‌ ಮನಶಾಂತಿಯು
ಯುಗಯುಗ ನಂಟು ನಮ್‌ ನಿಮ್ಮಲ್‌ ಉಂಟು ಈ ಬಂಧ ಅನುಬಂಧವೊ

Chandakki Mamana song lyrics from Kannada Movie Putmalli starring Malashree, Saikumar, Kalyan Kumar, Lyrics penned bySung by Chithra, Music Composed by Seenu, film is Directed by Victory Vasu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ