Bhoomi Suryanige Lyrics

ಭೂಮಿ ಸೂರ್ಯನಿಗೆ Lyrics

in Putmalli

in ಪುಟ್ಮಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಂಗಳಗೌರಿ ಸೋಬಾನ ಎಲ್ಲರು ಸೇರಿ ನೋಡಣ
ಸಿಂಗಾರ ಗಾನ ಹಾಡಣ ಸಂಜೆಗೆ ಎಲ್ಲ ಸೇರಣ
ಹಾಸಿಗೆ ಹಾಲು ಸಕ್ಕರೆ ಬಾಳೆಯಹಣ್ಣು ಒಪ್ಪುವ
ತಾವರೆ ಹೂವ ಮಗಳಿಗೆ ಮುಡಿಯ ತಾಳ ಮೇಳವ
ಚಿಗರೆ ಕಣ್ಣ ಚೆಲುವಿಗೆ ಹೂಗಳ ಹಾಸಿ ಬಾರವ್ವ
 
ಭೂಮಿ ಸೂರ್ಯನಿಗೆ ಸಂಜೆ ಪಶ್ಚಿಮದ ಸಾಗರದಿ ಶೋಭನ
ರಂಗು ರಂಗಿನಲ್ಲಿ ಬೆಳ್ಳಿ ಮೋಡಗಳು ಸೇರಿ ತಂದ ಬಾಗಿನ
ಏರಿ ಬಂದ ಅಲೆಯೇನೀಲ ವಸ್ತ್ರ ಬಲೆಯೇ
ರಾತ್ರಿ ಪರದೆಯ ಒಳಗೆ ಸೇರುತಲಿ ಪ್ರೇಮಿಗಳ ಬಂಧನ
ಭೂಮಿ ಸೂರ್ಯನಿಗೆ ಸಂಜೆ ಪಶ್ಚಿಮದ ಸಾಗರದಿ ಶೋಭನ
ರಂಗು ರಂಗಿನಲ್ಲಿ ಬೆಳ್ಳಿ ಮೋಡಗಳು ಸೇರಿ ತಂದ ಬಾಗಿನ
 
ನೀರ ಮುತ್ತುಗಳಿಗೆ ನೂರು ಬಣಣಗಳಿವೆ
ಜೋಡಿ ಜೀವಗಳು ನೀಡೊ ಮುತ್ತಿನಲ್ಲಿಕೋಟಿ ಬಣ್ಣಗಳಿವೆ
ತಂಪು ಕತ್ತಲಿನಲ್ಲಿ ಹೂವು ಮಾವು ಕದಳಿ
ದೇಹ ದೇಹಗಳು ಸೇರೊ ಮೋಹದಲಿ ಎಲ್ಲ ಹಣ್ಣು ಸಾರವೆ
ಅನುರಾಗ ಮೃಗ ಕೂಡಿರೊ ಅಣು ಅಣುವೆಲ್ಲವು ಚೇತನ
ತನು ರೋಮಾಂಚನ ಸವಿದೆ ನಾ ಮಧುರ ಆಲಿಂಗನ ಚುಂಬನ
ಈ ಲೋಕವೇ ನಮ್ಮ ಹೂಬನ
 
||ಭೂಮಿ ಸೂರ್ಯನಿಗೆ ಸಂಜೆ ಪಶ್ಚಿಮದ ಸಾಗರದಿ ಶೋಭನ
ರಂಗು ರಂಗಿನಲ್ಲಿ ಬೆಳ್ಳಿ ಮೋಡಗಳು ಸೇರಿ ತಂದ ಬಾಗಿನ
ಏರಿ ಬಂದ ಅಲೆಯೇ ನೀಲ ವಸ್ತ್ರ ಬಲೆಯೇ
ರಾತ್ರಿ ಪರದೆಯ ಒಳಗೆ ಸೇರುತಲಿ ಪ್ರೇಮಿಗಳ ಬಂಧನ||
 
(ಮಂಗಳಗೌರಿ ಸೋಬಾನ ಎಲ್ಲರು ಸೇರಿ ನೋಡಣ
ಸಿಂಗಾರ ಗಾನ ಹಾಡಣ ಸಂಜೆಗೆ ಎಲ್ಲ ಸೇರಣ
ಹಾಸಿಗೆ ಹಾಲು ಸಕ್ಕರೆ ಬಾಳೆಯಹಣ್ಣು ಒಪ್ಪುವ
ತಾವರೆ ಹೂವ ಮಗಳಿಗೆ ಮುಡಿಯ ತಾಳ ಮೇಳವ
ಚಿಗರೆ ಕಣ್ಣ ಚೆಲುವಿಗೆ ಹೂಗಳ ಹಾಸಿ ಬಾರವ್ವ)
 
ಪರಾಣಪಕ್ಷಿಗಳಿಗೆ ರೆಕ್ಕೆ ಸಾವಿರಾರಿದೆ
ಹಾರಿಹೋಗದಂತೆ ಪ್ರೇಮಬಂಧನದೆ ಕೂಡಿ ಹಾಕೊ ಪ್ರೀತಿಯು
ನಿತ್ಯ ಹಾಡುತಿರಲು ರಮ್ಯಗೀತೆಗಳಿಗೆ
ಪ್ರೀತಿಯೂರಿನಲಿ ಹೋಗಿ ಸೇರಿದರೆ ನಾಳೆ ಚಿಂತೆ ಇಲ್ಲವೆ
ದಿನವೆಲ್ಲ ಬರಿ ಕವನ ತುಟಿ ಕೊಂಚ ಮೀರಿದೆ ಲೇಖನ
ಪುಟಪುಟವೆಲ್ಲವ ಮಿಲನ ಪದಪದವೆಲ್ಲವು ನೂತನ
ಪನ್ನೀರಿನ ಧಾರೆ ಸಿಂಚನ
 
Bhoomi Suryanige song lyrics from Kannada Movie Putmalli starring Malashree, Saikumar, Kalyan Kumar, Lyrics penned bySung by S P Balasubrahmanyam, Chithra, Music Composed by Seenu, film is Directed by Victory Vasu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ