Nee Kotta Jeeva Lyrics

ನೀ ಕೊಟ್ಟ ಜೀವ Lyrics

in Putani Power

in ಪುಟಾಣಿ ಪವರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀ ಕೊಟ್ಟ ಜೀವ ಅಳುತ್ತಿದೆ ಈಗ ಅಮ್ಮ ನಿನಗಾಗಿ ನಾ
ಬರೆದಿಟ್ಟ ಬ್ರಹ್ಮ ನನಗಾಗಿ ನಿನ್ನ ನನ್ನ ಉಸಿರಾಗಿ ಬಾ
ನನಗೆ ನೀನೆ ಎಲ್ಲ ಅಮ್ಮ ನನಗೆ ನೀನೆ ಎಲ್ಲ
 
ನಿನ್ನ ನೋಟ ನಿನ್ನ ಮಾತು ನಿನ್ನ ಪ್ರೀತಿ ಜೋಗುಳವು
ನೀನೆ ನನ್ನ ಜೀವವು ಅಮ್ಮ ನೀನೆ ನನ್ನ ದೈವವು
ವರಕೊಡದ ಆ ದೇವಿ ವರವಾದ ಈ ತಾಯಿ
ನನಗೆ ನೀನೆ ಎಲ್ಲ ಅಮ್ಮ ನನಗೆ ನೀನೆ ಎಲ್ಲ
 
ಹಾಲು ತುಪ್ಪ ನನಗಿಟ್ಟು ಗಂಜಿ ನೀರು ನೀ ಕುಡಿದೆ
ಹಗಲಿರುಳು ನನಗಾಗಿಯೆ ಅಮ್ಮ ತೂಕಡಿಸಿ ಲಾಲಿ ಹಾಡಿದೆ
ಬಣ್ಣದ ಬಟ್ಟೆ ನನಗಿಟ್ಟೆ ಹರಿಸ ಸೀರೆ ನೀನುಟ್ಟೆ
ನನಗೆ ನೀನೆ ಎಲ್ಲ ಅಮ್ಮ ನನಗೆ ನೀನೆ ಎಲ್ಲ
 
||ನೀ ಕೊಟ್ಟ ಜೀವ ಅಳುತ್ತಿದೆ ಈಗ ಅಮ್ಮ ನಿನಗಾಗಿ ನಾ
ಬರೆದಿಟ್ಟ ಬ್ರಹ್ಮ ನನಗಾಗಿ ನಿನ್ನ ನನ್ನ ಉಸಿರಾಗಿ ಬಾ
ನನಗೆ ನೀನೆ ಎಲ್ಲ ಅಮ್ಮ ನನಗೆ ನೀನೆ ಎಲ್ಲ||

Nee Kotta Jeeva song lyrics from Kannada Movie Putani Power starring Aradhana Bhat, Mahendra Munoth, Doddarange Gowda, Lyrics penned by M Gajendra Sung by Sanjana Rao, Music Composed by Vijay Krishna D, film is Directed by M Gajendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ