Baalondu Bande Lyrics

ಬಾಳೊಂದು ಬಂಡೆ Lyrics

in Putani Power

in ಪುಟಾಣಿ ಪವರ್

LYRIC

Song Details Page after Lyrice

-
ಬಾಳೊಂದು ಬಂಡೆ ಕಲ್ಲಿದ್ದ ಹಾಗೆ ಕುಂತಲ್ಲೆ ಕೂರಬಾರದು
ನೋವನ್ನು ಸಹಿಸಿ ಪ್ರೀತಿನ ಗಳಿಸಿ ದೇವರೆ ಆಗಬಹುದು

ನಿಂತಲ್ಲಿ ನಿಲೊಲ್ಲ ಕಾಲ ಭುಲೋಕವೆಲ್ಲ ಮೋಸಜಾಲ
ದುಡ್ಡಿದ್ದರೆ ಇಲ್ಲಿ ಎಲ್ಲ ಮೇಲೇಳಬೇಕು ಬಡವರೆಲ್ಲ
ಸಾಧನೆಯ ಹಾದಿಯಲಿ ಕೋಟಿ ಕಲ್ಲುಮುಳ್ಳಿರಲಿ
ಹಿಂದೆ ತಿರುಗಿ ನೊಡಬಾರದು
 
||ಬಾಳೊಂದು ಬಂಡೆ ಕಲ್ಲಿದ್ದ ಹಾಗೆ ಕುಂತಲ್ಲೆ ಕೂರಬಾರದು
ನೋವನ್ನು ಸಹಿಸಿ ಪ್ರೀತಿನ ಗಳಿಸಿ ದೇವರೆ ಆಗಬಹುದು||
 
ಭಕ್ತಿಯಿಂದ ಬೇಡಿ ದೇವರನ್ನೆ ನೋಡಿ ಕನಕದಾಸರಾಗಲಿಲ್ಲವೆ
ಹಿಂಸೆಯನ್ನ ದೂಡಿ ಶಾಂತಿಯನ್ನೆ ಬೇಡಿ ರಾಷ್ಟ್ರಪಿತರಾಗಲಿಲ್ಲವೆ
ವಿದ್ಯೆಯನ್ನೆ ಪೂಜಿಸಿ ಕನ್ನಂಬಾಡಿ ಕಟ್ಟಿಸಿ
ಕೋಟಿ ಕೋಟಿ ರೈತರ ಅನ್ನದಾತರಾಗಿಹ
ವಿಶ್ವೇಶ್ವರಯ್ಯರವರ ಸಾಧನೆಯ ಕಂಡ ಮೇಲು
 
ನೋವನ್ನುಂಡ ಚಾರ್ಲಿ ಚಾಪ್ಲಿನ್‌ ಕೂಡ ನಗುವ ಹಂಚಿ ಹೋಗಲಿಲ್ಲವೆ
ನಿನ್ನ ನಗುವ ನೋಡಿ ಚುಕ್ಕಿ ತಾರೆ ಕೂಡಿ ಮನೆಯ ಮುಂದೆ ಸಾಲು ನಿಂತಿವೆ
ಬದುಕು ಬಣ್ಣದ ಮನೆ ಆಟವಾಡಿಸೊ ಮನೆ
ಪುಸ್ತಕವ ಪ್ರೀತಿಸಿ ಮಾಡು ನೀನು ಸಾಧನೆ
ಜೇನುಗೂಡಿನಂತೆ ಕೂಡಿ ಬಾಳಬೇಕು ಜಾಲಿಯಾಗಿ
 
ನಿಂತಲ್ಲಿ ನಿಲೊಲ್ಲ ಕಾಲ ಹುಡುಕೋಣ ಬಾ ಅದರ ಮೂಲ
ವಿಶ್ವಾಸವೆ ನಮ್ಮ ಬಲ ಹಿಮ್ಮೆಟ್ಟಿಸು ನೀನು ಸೋಲ
ಸಾಧನೆಯ ಹಾದಿಯಲಿ ಕೋಟಿ ಕಲ್ಲುಮುಳ್ಳಿರಲಿ
ಹಿಂದೆ ತಿರುಗಿ ನೊಡಬಾರದು||
 
Baalondu Bande song lyrics from Kannada Movie Putani Power starring Aradhana Bhat, Mahendra Munoth, Doddarange Gowda, Lyrics penned by Sunil Haradooru Sung by Ajay Warrier, Music Composed by Vijay Krishna D, film is Directed by M Gajendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ