Banniro Navella Lyrics

ಬನ್ನಿರೊ ನಾವೆಲ್ಲ Lyrics

in Putani Power

in ಪುಟಾಣಿ ಪವರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬನ್ನಿರೊ ನಾವೆಲ್ಲ ಕುಣಿಯೋಣ
ರೆಕ್ಕೆಯ ಕಟ್ಟಿಕೊಂಡು ಹಾರೋಣ
ಆಕಾಶಕ್ಕೆ ಏಣಿ ಹಾಕೋಣ
ಹಕ್ಕಿಯಂತೆ ನಾವು ತೇಲೋಣ
ಮೋಡವ ಮುಟ್ಟೋಣ (ಮೋಡವ ಮುಟ್ಟೋಣ)
ಬಣ್ಣವ ಹಚ್ಚೋಣ(ಬಣ್ಣವ ಹಚ್ಚೋಣ)
ಚಿಟ್ಟೆನ ಕರೆದು ಗುಟ್ಟೊಂದು ಹೇಳೊಣ
ಕೋತಿಗೆ ಮುದ್ದು ಮಾಡೋಣ
ಆನೆಗೆ ಅಂಗಿ ಚಡ್ಡಿನ ಹಾಕೋಣ
ಒಂಟೆಯ ಮೇಲೆ ಕೂರೋಣ
ನಾವೇನು ಕಮ್ಮಿನ ನಾವೇನು ಕಮ್ಮಿನ
 
ಶಾಲೆಗೋಗುತ ಜಾಲಿ ಮಾಡುವ
ಮರವ ಹತ್ತುತ ಗೂಡು ಕಟ್ಟುವ
ಹಾರಿಕೊಂಡು ಬಂದ ಹಕ್ಕಿನ ಬೇಡಿಕೊಂಡು
ಗೂಡಿನೊಳಗೆ ಬಂದು ಬಿಡಾರ ಹೂಡು ಎಂದು
ಮರಳುಗಾಡಲ್ಲೊಂದು ಮನೆಯ ಮಾಡಿಕೊಂಡು
ನಾವು ನೀರಿನಲ್ಲಿ ಈಜಿಕೊಂಡು ಕೂಡಿ ಬಾಳುವ
 
||ಬನ್ನಿರೊ ನಾವೆಲ್ಲ ಕುಣಿಯೋಣ
ರೆಕ್ಕೆಯ ಕಟ್ಟಿಕೊಂಡು ಹಾರೋಣ
ಆಕಾಶಕ್ಕೆ ಏಣಿ ಹಾಕೋಣ
ಹಕ್ಕಿಯಂತೆ ನಾವು ತೇಲೋಣ
ಮೋಡವ ಮುಟ್ಟೋಣ (ಮೋಡವ ಮುಟ್ಟೋಣ)
ಬಣ್ಣವ ಹಚ್ಚೋಣ(ಬಣ್ಣವ ಹಚ್ಚೋಣ)||
 
ಚಿಂತೆಯೇತಕೆ ಗೋಲಿಯ ಹೊಡಿ
ಬುಗುರಿ ಆಡುವ ಬೇಗ ನೀ ನಡಿ
ನಾಳೆಯಿಂದ ನಮಗೆ ಶಾಲೆಯಲ್ಲೆ ಊಟ
ಹೇಳಿಬನ್ನಿರೆಲ್ಲ ನಿಮ್ಮ ಮನೆಗೆ ಟಾಟ
ನಾವು ಮುಂದೊಂದು ದಿನ ಸಾಧನೆಯ ಹಾದಿಯಲ್ಲಿ
ದೇಶವನ್ನೆ ಕಾಯುವಂತ ವೀರಯೋಧರಾಗುವ
 
|| ಬನ್ನಿರೊ ನಾವೆಲ್ಲ ಕುಣಿಯೋಣ
ರೆಕ್ಕೆಯ ಕಟ್ಟಿಕೊಂಡು ಹಾರೋಣ
ಆಕಾಶಕ್ಕೆ ಏಣಿ ಹಾಕೋಣ
ಹಕ್ಕಿಯಂತೆ ನಾವು ತೇಲೋಣ
ಮೋಡವ ಮುಟ್ಟೋಣ (ಮೋಡವ ಮುಟ್ಟೋಣ)
ಬಣ್ಣವ ಹಚ್ಚೋಣ(ಬಣ್ಣವ ಹಚ್ಚೋಣ)
ಚಿಟ್ಟೆನ ಕರೆದು ಗುಟ್ಟೊಂದು ಹೇಳೊಣ
ಕೋತಿಗೆ ಮುದ್ದು ಮಾಡೋಣ
ಆನೆಗೆ ಅಂಗಿ ಚಡ್ಡಿನ ಹಾಕೋಣ
ಒಂಟೆಯ ಮೇಲೆ ಕೂರೋಣ
ನಾವೇನು ಕಮ್ಮಿನ ನಾವೇನು ಕಮ್ಮಿನ
ನಾವೇನು ಕಮ್ಮಿನ ನಾವೇನು ಕಮ್ಮಿನ||

-
ಬನ್ನಿರೊ ನಾವೆಲ್ಲ ಕುಣಿಯೋಣ
ರೆಕ್ಕೆಯ ಕಟ್ಟಿಕೊಂಡು ಹಾರೋಣ
ಆಕಾಶಕ್ಕೆ ಏಣಿ ಹಾಕೋಣ
ಹಕ್ಕಿಯಂತೆ ನಾವು ತೇಲೋಣ
ಮೋಡವ ಮುಟ್ಟೋಣ (ಮೋಡವ ಮುಟ್ಟೋಣ)
ಬಣ್ಣವ ಹಚ್ಚೋಣ(ಬಣ್ಣವ ಹಚ್ಚೋಣ)
ಚಿಟ್ಟೆನ ಕರೆದು ಗುಟ್ಟೊಂದು ಹೇಳೊಣ
ಕೋತಿಗೆ ಮುದ್ದು ಮಾಡೋಣ
ಆನೆಗೆ ಅಂಗಿ ಚಡ್ಡಿನ ಹಾಕೋಣ
ಒಂಟೆಯ ಮೇಲೆ ಕೂರೋಣ
ನಾವೇನು ಕಮ್ಮಿನ ನಾವೇನು ಕಮ್ಮಿನ
 
ಶಾಲೆಗೋಗುತ ಜಾಲಿ ಮಾಡುವ
ಮರವ ಹತ್ತುತ ಗೂಡು ಕಟ್ಟುವ
ಹಾರಿಕೊಂಡು ಬಂದ ಹಕ್ಕಿನ ಬೇಡಿಕೊಂಡು
ಗೂಡಿನೊಳಗೆ ಬಂದು ಬಿಡಾರ ಹೂಡು ಎಂದು
ಮರಳುಗಾಡಲ್ಲೊಂದು ಮನೆಯ ಮಾಡಿಕೊಂಡು
ನಾವು ನೀರಿನಲ್ಲಿ ಈಜಿಕೊಂಡು ಕೂಡಿ ಬಾಳುವ
 
||ಬನ್ನಿರೊ ನಾವೆಲ್ಲ ಕುಣಿಯೋಣ
ರೆಕ್ಕೆಯ ಕಟ್ಟಿಕೊಂಡು ಹಾರೋಣ
ಆಕಾಶಕ್ಕೆ ಏಣಿ ಹಾಕೋಣ
ಹಕ್ಕಿಯಂತೆ ನಾವು ತೇಲೋಣ
ಮೋಡವ ಮುಟ್ಟೋಣ (ಮೋಡವ ಮುಟ್ಟೋಣ)
ಬಣ್ಣವ ಹಚ್ಚೋಣ(ಬಣ್ಣವ ಹಚ್ಚೋಣ)||
 
ಚಿಂತೆಯೇತಕೆ ಗೋಲಿಯ ಹೊಡಿ
ಬುಗುರಿ ಆಡುವ ಬೇಗ ನೀ ನಡಿ
ನಾಳೆಯಿಂದ ನಮಗೆ ಶಾಲೆಯಲ್ಲೆ ಊಟ
ಹೇಳಿಬನ್ನಿರೆಲ್ಲ ನಿಮ್ಮ ಮನೆಗೆ ಟಾಟ
ನಾವು ಮುಂದೊಂದು ದಿನ ಸಾಧನೆಯ ಹಾದಿಯಲ್ಲಿ
ದೇಶವನ್ನೆ ಕಾಯುವಂತ ವೀರಯೋಧರಾಗುವ
 
|| ಬನ್ನಿರೊ ನಾವೆಲ್ಲ ಕುಣಿಯೋಣ
ರೆಕ್ಕೆಯ ಕಟ್ಟಿಕೊಂಡು ಹಾರೋಣ
ಆಕಾಶಕ್ಕೆ ಏಣಿ ಹಾಕೋಣ
ಹಕ್ಕಿಯಂತೆ ನಾವು ತೇಲೋಣ
ಮೋಡವ ಮುಟ್ಟೋಣ (ಮೋಡವ ಮುಟ್ಟೋಣ)
ಬಣ್ಣವ ಹಚ್ಚೋಣ(ಬಣ್ಣವ ಹಚ್ಚೋಣ)
ಚಿಟ್ಟೆನ ಕರೆದು ಗುಟ್ಟೊಂದು ಹೇಳೊಣ
ಕೋತಿಗೆ ಮುದ್ದು ಮಾಡೋಣ
ಆನೆಗೆ ಅಂಗಿ ಚಡ್ಡಿನ ಹಾಕೋಣ
ಒಂಟೆಯ ಮೇಲೆ ಕೂರೋಣ
ನಾವೇನು ಕಮ್ಮಿನ ನಾವೇನು ಕಮ್ಮಿನ
ನಾವೇನು ಕಮ್ಮಿನ ನಾವೇನು ಕಮ್ಮಿನ||

Banniro Navella song lyrics from Kannada Movie Putani Power starring Aradhana Bhat, Mahendra Munoth, Doddarange Gowda, Lyrics penned by Sunil Haradooru Sung by Sanjana Rao, Music Composed by Vijay Krishna D, film is Directed by M Gajendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ