-
ಮುನ್ನುಗ್ಗೊ ಕೆಚ್ಚಿದೆ ಈ ನಿನ್ನ ಕಣ್ಣಲಿ
ಹೋರಾಡೊಕಿಚ್ಚಿದೆ ಧೈರ್ಯನೆ ಆಯುಧ
ಸೋಲನ್ನು ಮೆಟ್ಟುತ ಗೆಲ್ಲೊದೆ ಖಚಿತ
ಬೆಂಕಿ ಚೆಂಡಂತೆ ನೀನು
ಕಣ್ಣೋಟದಲ್ಲೆ ಸಂಚನ್ನು ಮಾಡಿ
ಬೇಟೆನ ಆಡೊ ಕಿಲಾಡಿ ನೀನು
ದಿಟ್ಟಹೆಜ್ಜೆ ಇಡುತ ಸಾಗು ತೂಫಾನಿನಂತೆ ನೀ ಮುಂದೆ ನುಗ್ಗು
ತಡೆಯೋರೆ ಯಾರು ಇಲ್ಲ ಈ ನಿನ್ನ ಸ್ಪೀಡನ್ನು
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
-
ಮುನ್ನುಗ್ಗೊ ಕೆಚ್ಚಿದೆ ಈ ನಿನ್ನ ಕಣ್ಣಲಿ
ಹೋರಾಡೊಕಿಚ್ಚಿದೆ ಧೈರ್ಯನೆ ಆಯುಧ
ಸೋಲನ್ನು ಮೆಟ್ಟುತ ಗೆಲ್ಲೊದೆ ಖಚಿತ
ಬೆಂಕಿ ಚೆಂಡಂತೆ ನೀನು
ಕಣ್ಣೋಟದಲ್ಲೆ ಸಂಚನ್ನು ಮಾಡಿ
ಬೇಟೆನ ಆಡೊ ಕಿಲಾಡಿ ನೀನು
ದಿಟ್ಟಹೆಜ್ಜೆ ಇಡುತ ಸಾಗು ತೂಫಾನಿನಂತೆ ನೀ ಮುಂದೆ ನುಗ್ಗು
ತಡೆಯೋರೆ ಯಾರು ಇಲ್ಲ ಈ ನಿನ್ನ ಸ್ಪೀಡನ್ನು
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
ಪುಟಾಣಿ ಪವರ್
Munnuggo Kecchide song lyrics from Kannada Movie Putani Power starring Aradhana Bhat, Mahendra Munoth, Doddarange Gowda, Lyrics penned by Ranganath N Sung by Sanjana Rao, Music Composed by Vijay Krishna D, film is Directed by M Gajendra and film is released on 2019