-
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಮರೆಯಬೇಡವೊ ಮೂಢ ಜನಶಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಹಿಂಸೆಗೆ ಅಹಿಂಸೆಯೊ ದಾಳಿಗೆ ಶಾಂತಿಯ ಮಂತ್ರವೊ
ಹಿಂಸೆಗೆ ಅಹಿಂಸೆಯೊ ದಾಳಿಗೆ ಶಾಂತಿಯ ಮಂತ್ರವೊ
ತಂತ್ರವೊ ಕುತಂತ್ರವೊ ಗೆಲುವು ಸ್ವತಂತ್ರವೊ
||ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ||
ಮೂಢನಂಬಿಕೆಗಳು ತೊಲಗಲಿ
ತೊಲಗಲಿ ತೊಲಗಲಿ ಮೂಢನಂಬಿಕೆಗಳು ತೊಲಗಲಿ
ತೊಲಗಲಿ ತೊಲಗಲಿ ಕಂದಾಚಾರವು ದುರ್ವಿಚಾರವು
ಕಂದಾಚಾರವು ದುರ್ವಿಚಾರವು
ತೊಲಗಲಿ ನಿಲ್ಲಲಿ ಅನಾಚಾರವು
||ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಮರೆಯಬೇಡವೊ ಮೂಢ ಜನಶಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ||
-
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಮರೆಯಬೇಡವೊ ಮೂಢ ಜನಶಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಹಿಂಸೆಗೆ ಅಹಿಂಸೆಯೊ ದಾಳಿಗೆ ಶಾಂತಿಯ ಮಂತ್ರವೊ
ಹಿಂಸೆಗೆ ಅಹಿಂಸೆಯೊ ದಾಳಿಗೆ ಶಾಂತಿಯ ಮಂತ್ರವೊ
ತಂತ್ರವೊ ಕುತಂತ್ರವೊ ಗೆಲುವು ಸ್ವತಂತ್ರವೊ
||ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ||
ಮೂಢನಂಬಿಕೆಗಳು ತೊಲಗಲಿ
ತೊಲಗಲಿ ತೊಲಗಲಿ ಮೂಢನಂಬಿಕೆಗಳು ತೊಲಗಲಿ
ತೊಲಗಲಿ ತೊಲಗಲಿ ಕಂದಾಚಾರವು ದುರ್ವಿಚಾರವು
ಕಂದಾಚಾರವು ದುರ್ವಿಚಾರವು
ತೊಲಗಲಿ ನಿಲ್ಲಲಿ ಅನಾಚಾರವು
||ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ
ಮರೆಯಬೇಡವೊ ಮೂಢ ಜನಶಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ತೋರಬೇಡವೊ ನಿನ್ನ ಕುಯುಕ್ತಿಯ
ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯು
ಗಾಂಧೀಜಿ ಸೃಷ್ಟಿಸಿದ ಈ ಚಳುವಳಿ||
Saamaanya Vyakthiya song lyrics from Kannada Movie Punarvasu Nakshathra Mithuna Rashi starring Vijay Karthik, Anusha Pakali, Ashwidhi, Lyrics penned by A Vijayakumar Sung by Ruchitha Rajesh, Athishay Jain M K, Vijay Karthik, Music Composed by Athishay Jain M K, film is Directed by Vijay Karthik and film is released on 2019