-
ಹಕ್ಕಿಯು ಕೂಗಿತು ಗೂಬೆಯು ಕಂಡಿತು
ಹಲ್ಲಿಯು ತಂತಾನೆ ಲೊಚಗುಟ್ಟಿತು
ಆಲದ ಮರದಿಂದ ಕಾಗೆಯು ಹಾರಿತ್ತು
ಖಾಲಿ ಕೊಡವೊಂದು ಎದುರಿಗೆ ನಿಂತಿತ್ತು
ಮುತ್ತೈದೆ ಕೈಯ್ಯಲ್ಲಿ ಬಳೆಯೊಂದು ಚೂರಾಯ್ತು
ಮುಸ್ಸಂಜೆ ಹೊತ್ತಲ್ಲಿ ತಲೆ ಮುಡಿಯು ಬಳಸಿತ್ತು
ಮೂರು ದಾರಿಲಿ ಹೆಬ್ಬಾಗ್ಲು ತೆರೆದಿತ್ತು
ಬೆಕ್ಕೊಂದು ಛಂಗಂತ ಎಡದಿಂದ ಬಲಕ್ಕೆ ಹಾರುತಿತ್ತು
ಕಂಡಿದ್ದು ಕೇಳಿದ್ದು ನೋಡಿದ್ದು ಹೇಳಿದ್ದು
ಇರುಳು ಕಂಡ ಬಾವಿಗೆ ಹಗಲ್ಯಾಕೆ ಬಿದ್ದಿದ್ದು
ಕಂಡಿದ್ದು ಕೇಳಿದ್ದು ನೋಡಿದ್ದು ಹೇಳಿದ್ದು
ಇರುಳು ಕಂಡ ಬಾವಿಗೆ ಹಗಲ್ಯಾಕೆ ಬಿದ್ದಿದ್ದು
ಹಗಲ್ಯಾಕೆ ಬಿದ್ದಿದ್ದು
-
ಹಕ್ಕಿಯು ಕೂಗಿತು ಗೂಬೆಯು ಕಂಡಿತು
ಹಲ್ಲಿಯು ತಂತಾನೆ ಲೊಚಗುಟ್ಟಿತು
ಆಲದ ಮರದಿಂದ ಕಾಗೆಯು ಹಾರಿತ್ತು
ಖಾಲಿ ಕೊಡವೊಂದು ಎದುರಿಗೆ ನಿಂತಿತ್ತು
ಮುತ್ತೈದೆ ಕೈಯ್ಯಲ್ಲಿ ಬಳೆಯೊಂದು ಚೂರಾಯ್ತು
ಮುಸ್ಸಂಜೆ ಹೊತ್ತಲ್ಲಿ ತಲೆ ಮುಡಿಯು ಬಳಸಿತ್ತು
ಮೂರು ದಾರಿಲಿ ಹೆಬ್ಬಾಗ್ಲು ತೆರೆದಿತ್ತು
ಬೆಕ್ಕೊಂದು ಛಂಗಂತ ಎಡದಿಂದ ಬಲಕ್ಕೆ ಹಾರುತಿತ್ತು
ಕಂಡಿದ್ದು ಕೇಳಿದ್ದು ನೋಡಿದ್ದು ಹೇಳಿದ್ದು
ಇರುಳು ಕಂಡ ಬಾವಿಗೆ ಹಗಲ್ಯಾಕೆ ಬಿದ್ದಿದ್ದು
ಕಂಡಿದ್ದು ಕೇಳಿದ್ದು ನೋಡಿದ್ದು ಹೇಳಿದ್ದು
ಇರುಳು ಕಂಡ ಬಾವಿಗೆ ಹಗಲ್ಯಾಕೆ ಬಿದ್ದಿದ್ದು
ಹಗಲ್ಯಾಕೆ ಬಿದ್ದಿದ್ದು
Hakkiyu Koogithu song lyrics from Kannada Movie Punarvasu Nakshathra Mithuna Rashi starring Vijay Karthik, Anusha Pakali, Ashwidhi, Lyrics penned by A Vijayakumar Sung by Shubha Raghavendra, Music Composed by Athishay Jain M K, film is Directed by Vijay Karthik and film is released on 2019