-
ದೇವರಿಗೆ ಹೆಸರೇಕೆ ಮಸಿ ಬಳಿವ ಹೆಸರೇಕೆ
ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಮಸಿ ಬಳಿವ ಹೆಸರೇಕೆ ಮಸಿ ಬಳಿವ ಹೆಸರೇಕೆ
ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ನೀರಿಗಿದೆಯೆ ಜಾತಿ ನೀರಿಗಿದೆಯೆ ಜಾತಿ ಪ್ರೀತಿ
ಸಾವಿಗಿದೆಯೆ ರೀತಿ ಸಾವಿಗಿದೆಯೆ ರೀತಿ ನೀತಿ
ಎಲ್ಲಿಂದಲೊ ಬಂದೆ ಎಲ್ಲಿಗೆ ಹೋಗುವೆ
ಎಲ್ಲಿಂದಲೊ ಬಂದೆ ಎಲ್ಲಿಗೆ ಹೋಗುವೆ
ಬಂದು ಹೋಗುವ ನಾವು
ಬಂದು ಹೋಗುವ ನಾವು
ಅವರೊ ಇವರೊ ಯಾರಿಗೆ ಯಾರೊ
||ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಮಸಿ ಬಳಿವ ಹೆಸರೇಕೆ ಮಸಿ ಬಳಿವ ಹೆಸರೇಕೆ||
ರೋಗಕ್ಕಿದೆಯೆ ಧರ್ಮ ರೋಗಕ್ಕಿದೆಯೆ ಧರ್ಮ ಕರ್ಮ
ಕರ್ಮಕ್ಕಿದೆಯೆ ಮರ್ಮ ಕರ್ಮಕ್ಕಿದೆಯೆ ನಾನಾಧರ್ಮ
ಎಲ್ಲಿಂದಲೊ ಸರಿ ಯಾರಿಂದಲೊ ಸರಿ
ಎಲ್ಲಿಂದಲೊ ಸರಿ ಯಾರಿಂದಲೊ ಸರಿ
ಬದುಕಿದರೆ ಸಾಕು ಬದುಕಿದರೆ ಸಾಕು
ಎನ್ನುವ ಮನೋಧರ್ಮ
||ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಮಸಿ ಬಳಿವ ಹೆಸರೇಕೆ ಮಸಿ ಬಳಿವ ಹೆಸರೇಕೆ||
||ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಹೆಸರೇಕೆ ಹೆಸರೇಕೆ ಹೆಸರೇಕೆ ಹೆಸರೇಕೆ||
-
ದೇವರಿಗೆ ಹೆಸರೇಕೆ ಮಸಿ ಬಳಿವ ಹೆಸರೇಕೆ
ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಮಸಿ ಬಳಿವ ಹೆಸರೇಕೆ ಮಸಿ ಬಳಿವ ಹೆಸರೇಕೆ
ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ನೀರಿಗಿದೆಯೆ ಜಾತಿ ನೀರಿಗಿದೆಯೆ ಜಾತಿ ಪ್ರೀತಿ
ಸಾವಿಗಿದೆಯೆ ರೀತಿ ಸಾವಿಗಿದೆಯೆ ರೀತಿ ನೀತಿ
ಎಲ್ಲಿಂದಲೊ ಬಂದೆ ಎಲ್ಲಿಗೆ ಹೋಗುವೆ
ಎಲ್ಲಿಂದಲೊ ಬಂದೆ ಎಲ್ಲಿಗೆ ಹೋಗುವೆ
ಬಂದು ಹೋಗುವ ನಾವು
ಬಂದು ಹೋಗುವ ನಾವು
ಅವರೊ ಇವರೊ ಯಾರಿಗೆ ಯಾರೊ
||ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಮಸಿ ಬಳಿವ ಹೆಸರೇಕೆ ಮಸಿ ಬಳಿವ ಹೆಸರೇಕೆ||
ರೋಗಕ್ಕಿದೆಯೆ ಧರ್ಮ ರೋಗಕ್ಕಿದೆಯೆ ಧರ್ಮ ಕರ್ಮ
ಕರ್ಮಕ್ಕಿದೆಯೆ ಮರ್ಮ ಕರ್ಮಕ್ಕಿದೆಯೆ ನಾನಾಧರ್ಮ
ಎಲ್ಲಿಂದಲೊ ಸರಿ ಯಾರಿಂದಲೊ ಸರಿ
ಎಲ್ಲಿಂದಲೊ ಸರಿ ಯಾರಿಂದಲೊ ಸರಿ
ಬದುಕಿದರೆ ಸಾಕು ಬದುಕಿದರೆ ಸಾಕು
ಎನ್ನುವ ಮನೋಧರ್ಮ
||ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಮಸಿ ಬಳಿವ ಹೆಸರೇಕೆ ಮಸಿ ಬಳಿವ ಹೆಸರೇಕೆ||
||ದೇವರಿಗೆ ಹೆಸರೇಕೆ ದೇವರಿಗೆ ಹೆಸರೇಕೆ
ಹೆಸರೇಕೆ ಹೆಸರೇಕೆ ಹೆಸರೇಕೆ ಹೆಸರೇಕೆ||
Devarige Hesareke song lyrics from Kannada Movie Punarvasu Nakshathra Mithuna Rashi starring Vijay Karthik, Anusha Pakali, Ashwidhi, Lyrics penned by A Vijayakumar Sung by Madhu Balakrishnan, Music Composed by Athishay Jain M K, film is Directed by Vijay Karthik and film is released on 2019