-
ಬರಿ ಮಾತು ಬೇರೆನಿಲ್ಲ ಈ ನಮ್ಮ ಪ್ರೀತಿಗೆ ಮಾತೆ ಎಲ್ಲ

ಮಾತಿಲ್ಲದೆ ಪ್ರೀತಿ ಇಲ್ಲ ಮಾತಿಲ್ಲದೆ ಪ್ರೀತಿ ಇಲ್ಲ
ಮಾತಿಗು ಪ್ರೀತಿಗು ಆದಿ ಅಂತ್ಯಗಳೆ ಇಲ್ಲ
ಮಾತಿಗು ಪ್ರೀತಿಗು ಆದಿ ಅಂತ್ಯಗಳೆ ಇಲ್ಲ
ಬರಿ ಮಾತು ಬೇರೆನಿಲ್ಲ ಬೇರೆನಿಲ್ಲ
ಅವಳ ಮಾತಿಗೆ ಇವನ ಹೃದಯ ಮಿಡಿದಿದೆ ನುಡಿದಿದೆ
ಇವನ ನಡೆಗೆ ಅವಳ ಮನವು ನಲಿದಿದೆ ಚಡಪಡಿಸಿದೆ
ಗುರುವೆ ಇಲ್ಲದೆ ಗುರಿಯ ಮುಟ್ಟಿದೆ ಇವರ ಪ್ರೀತಿಯ ಮೆರವಣಿಗೆ
ಇವರ ಮಾತಿನ ಕರೆಪಿಸುಗೆ
||ಬರಿ ಮಾತು ಬೇರೆನಿಲ್ಲ ಈ ನಮ್ಮ ಪ್ರೀತಿಗೆ ಮಾತೆ ಎಲ್ಲ||
ಇವರ ಮಾತಿಗೆ ಮಾತಿನ ಮೋಡಿಗೆ ಕೊನೆಯೆಲ್ಲಿದೆ ಮೊದಲೆಲ್ಲಿದೆ
ಇವರ ಪ್ರೀತಿಗೆ ಸೀಮಿತ ಕರೆಯು ನಿಯಮಿತ ವ್ಯಾಪ್ತಿಯು ಬರುವುದೆ
ಮಾತೆ ಮಧುರವು ಪ್ರೀತಿ ಅಮರವು ಎನ್ನುವ ಇವರ ಪ್ರೀತಿಯ
ಕರೆಯೋಲೆಗೆ ಕರೆಯೋಲೆಗೆ
|| ಬರಿ ಮಾತು ಬೇರೆನಿಲ್ಲ ಈ ನಮ್ಮ ಪ್ರೀತಿಗೆ ಮಾತೆ ಎಲ್ಲ

ಬರಿ ಮಾತು ಬೇರೆನಿಲ್ಲ ಬೇರೆನಿಲ್ಲ||

Barimaathu Berenilla song lyrics from Kannada Movie Punarvasu Nakshathra Mithuna Rashi starring Vijay Karthik, Anusha Pakali, Ashwidhi, Lyrics penned by A Vijayakumar Sung by Athishay Jain M K, Music Composed by Athishay Jain M K, film is Directed by Vijay Karthik and film is released on 2019