Munisikonda Lyrics

ಮುನಿಸಿಕೊಂಡ Lyrics

in Psycho Shankra

in ಸೈಕೋ ಶಂಕ್ರ

LYRIC

Song Details Page after Lyrice

-
ಮುನಿಸಿಕೊಂಡ ಮಲೆಯ ಮಾದೇವ ಈ ಮಗನ ಮ್ಯಾಲೆ
ಮುನಿದೆ ಯಾಕೊ ಮುದ್ದು ಮಾದೇವ
ಮುನಿಸಿಕೊಂಡ ಮಲೆಯ ಮಾದೇವ ಈ ಮಗನ ಮ್ಯಾಲೆ
ಮುನಿದೆ ಯಾಕೊ ಮುದ್ದು ಮಾದೇವ
ಹುಚ್ಚೆಳ್ಳು ಹೂವ್ನಂಗೆ ಹೆಚ್ಚಾವೊ ನಿನ್ನ ಪರಿಶೆ
ಹೆಚ್ಚಾಗಿಹೋಯ್ತೆ ಒಂದೇ ಜೀವ
ಮಾದೇವ ನಿಂಗೆ ಹೆಚ್ಚಾಗಿ ಹೋದ್ಲ ನನ್ನ ತಂಗ್ಯವ್ವ
ಹೆಚ್ಚಾಗಿ ಹೋದ್ಲ ನನ್ನ ತಂಗ್ಯವ್ವ
 
ಹುಟ್ಟಿನಿಂದ ಹೆಗಲ ಮ್ಯಾಲೆ ಇವಳ ಹೊರುವ ಪುಣ್ಯ ಕೊಟ್ಟು
ಇಂದು ಇವಳ ಹೆಣವ ಹೊರುವ ಶಾಪ ಕೊಟ್ಟಲ್ಲೊ
ಏಳು ಮಲೆಯ ಒಡೆಯ ನ್ಯಾಯವೇ
ಏಳು ಮಲೆಯ ಒಡೆಯ ನ್ಯಾಯವೇ
ಕೂಸಿನಿಂದ ಬಿಸಿಲ ಕಾಣದೆ ನೆರಳಿನಲ್ಲಿ ಬೆಳೆದಳಲ್ಲೊ
ಸುಡುವ ಚಿತೆಯಲ್ಲಿ ಸದ್ದೆ ಇರದೆ ಹೆಂಗೆ ಮಲಗವಳೊ ಮಾದೇವ ನೋಡೊ
ಸುಡುವ ಚಿತೆಯಲ್ಲಿ ಸದ್ದೆ ಇರದೆ ಹೆಂಗೆ ಮಲಗವಳೊ

-
ಮುನಿಸಿಕೊಂಡ ಮಲೆಯ ಮಾದೇವ ಈ ಮಗನ ಮ್ಯಾಲೆ
ಮುನಿದೆ ಯಾಕೊ ಮುದ್ದು ಮಾದೇವ
ಮುನಿಸಿಕೊಂಡ ಮಲೆಯ ಮಾದೇವ ಈ ಮಗನ ಮ್ಯಾಲೆ
ಮುನಿದೆ ಯಾಕೊ ಮುದ್ದು ಮಾದೇವ
ಹುಚ್ಚೆಳ್ಳು ಹೂವ್ನಂಗೆ ಹೆಚ್ಚಾವೊ ನಿನ್ನ ಪರಿಶೆ
ಹೆಚ್ಚಾಗಿಹೋಯ್ತೆ ಒಂದೇ ಜೀವ
ಮಾದೇವ ನಿಂಗೆ ಹೆಚ್ಚಾಗಿ ಹೋದ್ಲ ನನ್ನ ತಂಗ್ಯವ್ವ
ಹೆಚ್ಚಾಗಿ ಹೋದ್ಲ ನನ್ನ ತಂಗ್ಯವ್ವ
 
ಹುಟ್ಟಿನಿಂದ ಹೆಗಲ ಮ್ಯಾಲೆ ಇವಳ ಹೊರುವ ಪುಣ್ಯ ಕೊಟ್ಟು
ಇಂದು ಇವಳ ಹೆಣವ ಹೊರುವ ಶಾಪ ಕೊಟ್ಟಲ್ಲೊ
ಏಳು ಮಲೆಯ ಒಡೆಯ ನ್ಯಾಯವೇ
ಏಳು ಮಲೆಯ ಒಡೆಯ ನ್ಯಾಯವೇ
ಕೂಸಿನಿಂದ ಬಿಸಿಲ ಕಾಣದೆ ನೆರಳಿನಲ್ಲಿ ಬೆಳೆದಳಲ್ಲೊ
ಸುಡುವ ಚಿತೆಯಲ್ಲಿ ಸದ್ದೆ ಇರದೆ ಹೆಂಗೆ ಮಲಗವಳೊ ಮಾದೇವ ನೋಡೊ
ಸುಡುವ ಚಿತೆಯಲ್ಲಿ ಸದ್ದೆ ಇರದೆ ಹೆಂಗೆ ಮಲಗವಳೊ

Munisikonda song lyrics from Kannada Movie Psycho Shankra starring Sharath Lohithashwa, Navarasan,, Lyrics penned by Puneeth Arya Sung by Sridar Kashyap, Music Composed by Sridhar Kashyap, film is Directed by R Punith Arya and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ