Madappa Lyrics

ಮಾದಪ್ಪ Lyrics

in Psycho Shankra

in ಸೈಕೋ ಶಂಕ್ರ

LYRIC

Song Details Page after Lyrice

-
ಉಘೇ ಉಘೇ ಉಘೇ ಉಘೇ ಉಘೇ ಉಘೇ ಉಘೇ
ಉಘೇ ಉಘೇ ಉಘೇ ಉಘೇ ಉಘೇ ಉಘೇ ಉಘೇ
 
ಗಂಡುಹುಲಿಯ ಮ್ಯಾಲೆ ಕೂತು
ಗಂಡುಹುಲಿಯ ಮ್ಯಾಲೆ ಕೂತು
ಹಿಂಡುಹುಲಿಯ ಸೈನ್ಯ ಕಟ್ಟಿ
ಬೇಟೆಗಾಗಿ ಹೊರಟ ನೋಡು ಮಾದಪ್ಪ
 
ನಾಗಜಡೆ ಮುಡಿಯ ಕಟ್ಟಿ
ನಾಲ್ಕು ದಿಕ್ಕು ಕಣ್ಣು ಬಿಟ್ಟು
ವೈರಿ ಹುಡುಕಿ ಹೊರಟ ನೋಡು ಮಾದಪ್ಪ
 
ಸದ್ದುಗಿದ್ದು ಮಾಡಬ್ಯಾಡಿ ತಂಟೆಗಂತು ಹೋಗಬ್ಯಾಡಿ
ಸೊಂಟ ಮುರಿವ ಮಂಟೆ ಲಿಂಗ ಮಾದಪ್ಪ
ಹೆಣ್ಣ ಕಾಮದೃಷ್ಟಿಯಿಂದ ಕನಸ್ಸಿನಲ್ಲು ಕಾಣಬ್ಯಾಡಿ
ಕನಸ್ಸಿನಲ್ಲು ಎದೆವ ಬಗೆವ ಮಾದಪ್ಪ
ಉಘೇ ಉಘೇ
 
ಗಂಟುಮೂಟೆ ಕಟ್ಟಬೇಕು ಬೀದಿ ಕಾಮಪುತ್ರರೆಲ್ಲ
ಇಲ್ಲದಿದ್ರೆ ಚಟ್ಟ ಕಟ್ಟುತ್ತಾನೆ ಶಂಕರ
ಸುಳ್ಳು ಮೋಸ ದ್ರೋಹಕ್ಕಿನ್ನು ಭೂಮಿ ಮ್ಯಾಲೆ ಜಾಗ ಇಲ್ಲ
ಭೂಮಿ ಸುತ್ತ ಕಾದುಕುಂತ ಪರಮೇಶ್ವರ
ನಾನೆನ್ನುವ ಅಹಂಕಾರ ಬಾ ಮಾಡ್ತಾನೆ ಸಂಹಾರ
ಕಾಲಿಟ್ಟಲ್ಲಿ ಭೂಕಂಪ ಯಾರನ್ನು ಬಿಟ್ಟೊವ್ನೆ ಮಾದೇವ
ಓಡೊ ಓಡೊ ಓಡೊ ಓಡೊ ಓಡಿ ಹೋಗಿ ಎಲ್ಲರು
ಮಸಣಕ್ಕಾಗಿ ಹೆಣವ ಹುಡುಕಿ ಬಂದ ಭೈರವ
 
ಹೋಮ ಧೂಪ ಹಾಕಿಶಾಂತಿ ಮಾಡಲೆಂದು ಹೋಗಬ್ಯಾಡಿ
ದೇವರಲ್ಲ ಇವನು ವ್ಯಾಘ್ರ ಮಹಿಷಾಸುರ
ತಂಗಿ ಮಾನ ಕಾಯಲೆಂದು ಸೀರೆ ಕೊಟ್ಟ ಅಣ್ಣನಲ್ಲ
ತಂಗಿಗಾಗಿ ಚರಿತೆಯಾದ ರಾವಣೇಶ್ವರ
ನಾನೆನ್ನುವ ಅಹಂಕಾರ ಬಾ ಮಾಡ್ತಾನೆ ಸಂಹಾರ
ಕಾಲಿಟ್ಟಲ್ಲಿ ಭೂಕಂಪ ಯಾರನ್ನು ಬಿಟ್ಟೊವ್ನೆ ಮಾದೇವ
ಓಡೊ ಓಡೊ ಓಡೊ ಓಡೊ ಓಡಿ ಹೋಗಿ ಎಲ್ಲರು
ಬೆಂಕಿ ಮಳೆಯ ಸುರಿಸುತ್ತಾನೆ ನರಕಾಸುರ
ಮಾದಪ್ಪ…………

-
ಉಘೇ ಉಘೇ ಉಘೇ ಉಘೇ ಉಘೇ ಉಘೇ ಉಘೇ
ಉಘೇ ಉಘೇ ಉಘೇ ಉಘೇ ಉಘೇ ಉಘೇ ಉಘೇ
 
ಗಂಡುಹುಲಿಯ ಮ್ಯಾಲೆ ಕೂತು
ಗಂಡುಹುಲಿಯ ಮ್ಯಾಲೆ ಕೂತು
ಹಿಂಡುಹುಲಿಯ ಸೈನ್ಯ ಕಟ್ಟಿ
ಬೇಟೆಗಾಗಿ ಹೊರಟ ನೋಡು ಮಾದಪ್ಪ
 
ನಾಗಜಡೆ ಮುಡಿಯ ಕಟ್ಟಿ
ನಾಲ್ಕು ದಿಕ್ಕು ಕಣ್ಣು ಬಿಟ್ಟು
ವೈರಿ ಹುಡುಕಿ ಹೊರಟ ನೋಡು ಮಾದಪ್ಪ
 
ಸದ್ದುಗಿದ್ದು ಮಾಡಬ್ಯಾಡಿ ತಂಟೆಗಂತು ಹೋಗಬ್ಯಾಡಿ
ಸೊಂಟ ಮುರಿವ ಮಂಟೆ ಲಿಂಗ ಮಾದಪ್ಪ
ಹೆಣ್ಣ ಕಾಮದೃಷ್ಟಿಯಿಂದ ಕನಸ್ಸಿನಲ್ಲು ಕಾಣಬ್ಯಾಡಿ
ಕನಸ್ಸಿನಲ್ಲು ಎದೆವ ಬಗೆವ ಮಾದಪ್ಪ
ಉಘೇ ಉಘೇ
 
ಗಂಟುಮೂಟೆ ಕಟ್ಟಬೇಕು ಬೀದಿ ಕಾಮಪುತ್ರರೆಲ್ಲ
ಇಲ್ಲದಿದ್ರೆ ಚಟ್ಟ ಕಟ್ಟುತ್ತಾನೆ ಶಂಕರ
ಸುಳ್ಳು ಮೋಸ ದ್ರೋಹಕ್ಕಿನ್ನು ಭೂಮಿ ಮ್ಯಾಲೆ ಜಾಗ ಇಲ್ಲ
ಭೂಮಿ ಸುತ್ತ ಕಾದುಕುಂತ ಪರಮೇಶ್ವರ
ನಾನೆನ್ನುವ ಅಹಂಕಾರ ಬಾ ಮಾಡ್ತಾನೆ ಸಂಹಾರ
ಕಾಲಿಟ್ಟಲ್ಲಿ ಭೂಕಂಪ ಯಾರನ್ನು ಬಿಟ್ಟೊವ್ನೆ ಮಾದೇವ
ಓಡೊ ಓಡೊ ಓಡೊ ಓಡೊ ಓಡಿ ಹೋಗಿ ಎಲ್ಲರು
ಮಸಣಕ್ಕಾಗಿ ಹೆಣವ ಹುಡುಕಿ ಬಂದ ಭೈರವ
 
ಹೋಮ ಧೂಪ ಹಾಕಿಶಾಂತಿ ಮಾಡಲೆಂದು ಹೋಗಬ್ಯಾಡಿ
ದೇವರಲ್ಲ ಇವನು ವ್ಯಾಘ್ರ ಮಹಿಷಾಸುರ
ತಂಗಿ ಮಾನ ಕಾಯಲೆಂದು ಸೀರೆ ಕೊಟ್ಟ ಅಣ್ಣನಲ್ಲ
ತಂಗಿಗಾಗಿ ಚರಿತೆಯಾದ ರಾವಣೇಶ್ವರ
ನಾನೆನ್ನುವ ಅಹಂಕಾರ ಬಾ ಮಾಡ್ತಾನೆ ಸಂಹಾರ
ಕಾಲಿಟ್ಟಲ್ಲಿ ಭೂಕಂಪ ಯಾರನ್ನು ಬಿಟ್ಟೊವ್ನೆ ಮಾದೇವ
ಓಡೊ ಓಡೊ ಓಡೊ ಓಡೊ ಓಡಿ ಹೋಗಿ ಎಲ್ಲರು
ಬೆಂಕಿ ಮಳೆಯ ಸುರಿಸುತ್ತಾನೆ ನರಕಾಸುರ
ಮಾದಪ್ಪ…………

Madappa song lyrics from Kannada Movie Psycho Shankra starring Sharath Lohithashwa, Navarasan,, Lyrics penned by Puneeth Arya Sung by Vyas Raj, Music Composed by Sridhar Kashyap, film is Directed by R Punith Arya and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ