Dhoora Thusu Dhoora Lyrics

ದೂರ ತುಸು ದೂರ Lyrics

in Psycho Shankra

in ಸೈಕೋ ಶಂಕ್ರ

LYRIC

Song Details Page after Lyrice

-
ದೂರ ತುಸು ದೂರ ದಯಮಾಡಿ ನಿಲ್ಲು
ಮಾಟ ಮಾಯ್ಕಾರ ನೀ ಅಲ್ಲೆ ನಿಲ್ಲು
ಕಚಿಗುಳಿ ಇಡುವೆ ಉಸಿರಿನಲೆ ಚುಂಬಿಸುವೆ ನಾ ಮೈ ತಾಗದಲೆ
ಸೋಕಿಸಬ್ಯಾಡ ನೀ ಮೈಯ್ಯ ದೂರವೆ ನಿಲ್ಲು ಧಮ್ಮಯ್ಯ
ಸೋಕಿಸಬ್ಯಾಡ ನೀ ಮೈಯ್ಯ ದೂರವೆ ನಿಲ್ಲು ಧಮ್ಮಯ್ಯ
 
ಕುಂತು ನಿಂತು ಮಾತನಾಡಿ ಕದ್ದು ಸೆರಗ ಎಳೆಯೊ ಕಳ್ಳ ನೀನು
ದೂರ ನಿಲ್ಲು
ಹೊತ್ತು ಮುಳುಗಿ ಕತ್ತಲಾಯ್ತು ಸುತ್ತಮುತ್ತ ಊರೆ ಮಲಗಿತಲ್ಲ
ಮತ್ತೆ ಏನು
ಅಯ್ಯೊ ಏನು ಬೇಕು ಚೂರು ಮೈತಾಗಬೇಕು
ಸೋಕಿಸಬ್ಯಾಡ ನೀ ಮೈಯ್ಯ ದೂರವೆ ನಿಲ್ಲು ಧಮ್ಮಯ್ಯ
ಸೋಕಿಸಬ್ಯಾಡ ನೀ ಮೈಯ್ಯ ದೂರವೆ ನಿಲ್ಲು ಧಮ್ಮಯ್ಯ
 
||ದೂರ ತುಸು ದೂರ ದಯಮಾಡಿ ನಿಲ್ಲು
ಮಾಟ ಮಾಯ್ಕಾರ ನೀ ಅಲ್ಲೆ ನಿಲ್ಲು||

Dhoora Thusu Dhoora song lyrics from Kannada Movie Psycho Shankra starring Sharath Lohithashwa, Navarasan,, Lyrics penned by Puneeth Arya Sung by Sridar Kashyap & Vedashree, Music Composed by Sridhar Kashyap, film is Directed by R Punith Arya and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ