Dhoresaani Lyrics

ದೊರೆಸಾನಿ Lyrics

in Psycho Shankra

in ಸೈಕೋ ಶಂಕ್ರ

LYRIC

Song Details Page after Lyrice

-
ದೊರೆಸಾನಿ ಇವನಿಗೆ ತಂಗ್ಯವ್ವ ನೋಡ
ನೆರಳಾಗಿ ಅಡಿಯಾಳಾಗಿ ನಿಂತ ಅಣ್ಣಯ್ಯ
ಒಲವಿನ ಹೊಳೆಯಾಗಿ ಕಾರಂಜಿ ನೋಡ
ಅರಮನೆ ಬೇಕಾಗಿಲ್ಲ ಸೂರು ಸಾಕಯ್ಯ
ಮಾಯ್ಕಾರ………ಹಾಲಕ್ಕಿ ಇವನನು ತೂಗಿ ಹಾಡೈತೆ
ಸಾರಂಗ ಗರಿಯನ್ನು ಬಿಚ್ಚಿ ಹೆಜ್ಜೆ ಹಾಕೈತೆ
ಅಂಬಾರಿ ಹೆಗಲ ಮ್ಯಾಲೆ ಕುಂತು ಹೊಂಟೈತೆ
 
ಮಳೆಯಾಗೆ ಬಿಸಿಲಾಗೆ ಕೊಡೆಯಾಗಿ ಜೊತೆಯಾಗೆ
ಕೈಯ್ಯ ತುತ್ತು ನೀಡೊ ಅಣ್ಣ ಹಿಂದೆ ನಿಂತೋವ್ನೆ
ಬೆಳೆದಾವೊ ಸೊಂಪಾಗಿ ಮಧುಮಾಸದ ಚಿಗುರಾಗಿ
ಬಾಳದಾರಿಯಾಗೆ ಬಂಡಿ ಮುಂದೆ ಸಾಗೈತೆ
ಅವನಾಡೊ ಆಟ ಎಲ್ಲ ಕೊನೆಯಾಗದ ಹಾವು ಏಣಿ
ನೀ ಸೋಲುವ ಮಾತೆ ಇಲ್ಲ ದಡಸೇರಿಸೊ ಅಣ್ಣ ಅವ್ನೆ
 
ಕಲಿತಿಲ್ಲ ಎರಡಕ್ಷರ ಹೊರಟಾನೊ ಕಲಿಸೋಕೆ
ಸಾಟಿ ಯಾರು ಇವನ ಮುಂದೆ ಎಲ್ಲ ಬಾಗೋರೆ
ಮಗುವಾಗಿ ತಾಯಾಗಿ ಏಳ್ ಮಲೆಗಳ ಮಗಳಾಗಿ
ಊರಿಗೂರೆ ಇವಳ ಬಾರಿ ಮೆಚ್ಚಿ ಕೊಂಡಾವೆ
ಮನೆದ್ಯಾವ್ರೆ ನೋಡೊ ನೀನೆ ತಲೆಬಾಗಿಸಿದೆ ಬೇಡ್ತ ಅವ್ರೆ
ಮಾಯ್ಕಾರ ಕಾಯೊ ನೀನೆ  ಕೈ ಜೋಡಿಸಿ ಕೇಳ್ತ ಅವ್ರೆ

-
ದೊರೆಸಾನಿ ಇವನಿಗೆ ತಂಗ್ಯವ್ವ ನೋಡ
ನೆರಳಾಗಿ ಅಡಿಯಾಳಾಗಿ ನಿಂತ ಅಣ್ಣಯ್ಯ
ಒಲವಿನ ಹೊಳೆಯಾಗಿ ಕಾರಂಜಿ ನೋಡ
ಅರಮನೆ ಬೇಕಾಗಿಲ್ಲ ಸೂರು ಸಾಕಯ್ಯ
ಮಾಯ್ಕಾರ………ಹಾಲಕ್ಕಿ ಇವನನು ತೂಗಿ ಹಾಡೈತೆ
ಸಾರಂಗ ಗರಿಯನ್ನು ಬಿಚ್ಚಿ ಹೆಜ್ಜೆ ಹಾಕೈತೆ
ಅಂಬಾರಿ ಹೆಗಲ ಮ್ಯಾಲೆ ಕುಂತು ಹೊಂಟೈತೆ
 
ಮಳೆಯಾಗೆ ಬಿಸಿಲಾಗೆ ಕೊಡೆಯಾಗಿ ಜೊತೆಯಾಗೆ
ಕೈಯ್ಯ ತುತ್ತು ನೀಡೊ ಅಣ್ಣ ಹಿಂದೆ ನಿಂತೋವ್ನೆ
ಬೆಳೆದಾವೊ ಸೊಂಪಾಗಿ ಮಧುಮಾಸದ ಚಿಗುರಾಗಿ
ಬಾಳದಾರಿಯಾಗೆ ಬಂಡಿ ಮುಂದೆ ಸಾಗೈತೆ
ಅವನಾಡೊ ಆಟ ಎಲ್ಲ ಕೊನೆಯಾಗದ ಹಾವು ಏಣಿ
ನೀ ಸೋಲುವ ಮಾತೆ ಇಲ್ಲ ದಡಸೇರಿಸೊ ಅಣ್ಣ ಅವ್ನೆ
 
ಕಲಿತಿಲ್ಲ ಎರಡಕ್ಷರ ಹೊರಟಾನೊ ಕಲಿಸೋಕೆ
ಸಾಟಿ ಯಾರು ಇವನ ಮುಂದೆ ಎಲ್ಲ ಬಾಗೋರೆ
ಮಗುವಾಗಿ ತಾಯಾಗಿ ಏಳ್ ಮಲೆಗಳ ಮಗಳಾಗಿ
ಊರಿಗೂರೆ ಇವಳ ಬಾರಿ ಮೆಚ್ಚಿ ಕೊಂಡಾವೆ
ಮನೆದ್ಯಾವ್ರೆ ನೋಡೊ ನೀನೆ ತಲೆಬಾಗಿಸಿದೆ ಬೇಡ್ತ ಅವ್ರೆ
ಮಾಯ್ಕಾರ ಕಾಯೊ ನೀನೆ  ಕೈ ಜೋಡಿಸಿ ಕೇಳ್ತ ಅವ್ರೆ

Dhoresaani song lyrics from Kannada Movie Psycho Shankra starring Sharath Lohithashwa, Navarasan,, Lyrics penned by Murthi Sung by Vyas Raj, Music Composed by Sridhar Kashyap, film is Directed by R Punith Arya and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ