Maavu Sihiya Maavu Lyrics

ಮಾವು ಸಿಹಿಯ ಮಾವು Lyrics

in Pruthviraj

in ಪೃಥ್ವಿರಾಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
 
ಸಮಯಕ್ಕೆ ಒದಗಿದೋನೆ ನೀನೆ ನೆಂಟನು
ಸೋತಾಗ ಬಳಿ ಇರೋನೆ ಪ್ರಾಣಮಿತ್ರನು
ನಿಂಗೆ ಸೋತು ಬಂದೆ ನಾನು
ಎಣ್ಣೆ ಬಂದಾಗ ಕಣ್ಣು ಮುಚ್ಚಬೇಡೊ
 
ಸಮಯಕ್ಕೆ ಒದಗಿದೋನೆ ನೀನೆ ನೆಂಟನು
ಸೋತಾಗ ಬಳಿ ಇರೋನೆ ಪ್ರಾಣಮಿತ್ರನು
ನಿಂಗೆ ಸೋತು ಬಂದೆ ನಾನು
ಎಣ್ಣೆ ಬಂದಾಗ ಕಣ್ಣು ಮುಚ್ಚಬೇಡೊ
ಭೂಮಿ ಕಾದಾಗಲೆ ಚೆನ್ನಿ ಸುರಿಸೊ ಮಳೆ
ಧಗೆಯ ತಣಿಸೋಕೆ ಬಂದೆ ನಾನು
 
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ||
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು||
 
ಊಟಬಲ್ಲವನಿಗೆ ರೋಗವಿಲ್ಲಯ್ಯ
ಸರಸಬಲ್ಲವನಿಗೆ ವಿರಸ ಇಲ್ಲಯ್ಯೊ
ಮಾತು ಕಮ್ಮಿ ಕೆಲಸ ಹೆಚ್ಚು
ದೇವರ ಮೇಲೆ ಭಾರ ಹಾಕಿ ಮುಂದೆ ನುಗ್ಗಯ್ಯೊ
ಊಟಬಲ್ಲವನಿಗೆ ರೋಗವಿಲ್ಲಯ್ಯ
ಸರಸಬಲ್ಲವನಿಗೆ ವಿರಸ ಇಲ್ಲಯ್ಯೊ
ಮಾತು ಕಮ್ಮಿ ಕೆಲಸ ಹೆಚ್ಚು
ದೇವರ ಮೇಲೆ ಭಾರ ಹಾಕಿ ಮುಂದೆ ನುಗ್ಗಯ್ಯೊ
ಇಲಲೆ ಸುಖ ಸುಖ ಎಲ್ಲ ಸಿಹಿ ಸಿಹಿ ರಸಿಕ
ಸುಲಿಯುತ್ತ ತಿಂದು ನೋಡು
 
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ||
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ||
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು||

-
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ
ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
 
ಸಮಯಕ್ಕೆ ಒದಗಿದೋನೆ ನೀನೆ ನೆಂಟನು
ಸೋತಾಗ ಬಳಿ ಇರೋನೆ ಪ್ರಾಣಮಿತ್ರನು
ನಿಂಗೆ ಸೋತು ಬಂದೆ ನಾನು
ಎಣ್ಣೆ ಬಂದಾಗ ಕಣ್ಣು ಮುಚ್ಚಬೇಡೊ
 
ಸಮಯಕ್ಕೆ ಒದಗಿದೋನೆ ನೀನೆ ನೆಂಟನು
ಸೋತಾಗ ಬಳಿ ಇರೋನೆ ಪ್ರಾಣಮಿತ್ರನು
ನಿಂಗೆ ಸೋತು ಬಂದೆ ನಾನು
ಎಣ್ಣೆ ಬಂದಾಗ ಕಣ್ಣು ಮುಚ್ಚಬೇಡೊ
ಭೂಮಿ ಕಾದಾಗಲೆ ಚೆನ್ನಿ ಸುರಿಸೊ ಮಳೆ
ಧಗೆಯ ತಣಿಸೋಕೆ ಬಂದೆ ನಾನು
 
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ||
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು||
 
ಊಟಬಲ್ಲವನಿಗೆ ರೋಗವಿಲ್ಲಯ್ಯ
ಸರಸಬಲ್ಲವನಿಗೆ ವಿರಸ ಇಲ್ಲಯ್ಯೊ
ಮಾತು ಕಮ್ಮಿ ಕೆಲಸ ಹೆಚ್ಚು
ದೇವರ ಮೇಲೆ ಭಾರ ಹಾಕಿ ಮುಂದೆ ನುಗ್ಗಯ್ಯೊ
ಊಟಬಲ್ಲವನಿಗೆ ರೋಗವಿಲ್ಲಯ್ಯ
ಸರಸಬಲ್ಲವನಿಗೆ ವಿರಸ ಇಲ್ಲಯ್ಯೊ
ಮಾತು ಕಮ್ಮಿ ಕೆಲಸ ಹೆಚ್ಚು
ದೇವರ ಮೇಲೆ ಭಾರ ಹಾಕಿ ಮುಂದೆ ನುಗ್ಗಯ್ಯೊ
ಇಲಲೆ ಸುಖ ಸುಖ ಎಲ್ಲ ಸಿಹಿ ಸಿಹಿ ರಸಿಕ
ಸುಲಿಯುತ್ತ ತಿಂದು ನೋಡು
 
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ||
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು
ಮಲಗೋಬ ಮಲಗೋಬ ಹದವಾಗಿ ಮಾಗಿ ಕಾದಿದೆ ಬಾ||
||ಮಾವು ಸಿಹಿಯ ಮಾವು ನೀನೆ ಸವಿಯೊ ಮಾವು||

Maavu Sihiya Maavu song lyrics from Kannada Movie Pruthviraj starring Devaraj, Bhavya, Abhilasha, Lyrics penned bySung by Latha Hamsalekha, Music Composed by Sax Raja, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ