-
ಬನ್ನಿ ಕಣ್ಣಮುಚ್ಚೆ ಆಡೋಣ
ಇಲ್ಲಿ ಎಲ್ಲ ಒಂದೇ ಆಗೋಣ
ಕೇಳಿ ನನ್ನ ನಿಮ್ಮ ಈ ಗುಟ್ಟು
ಎಂದು ಅನ್ಲೇಬಾರ್ದು ಟೂ ಟೂ ಟೂ
ಮುದ್ದು ಮಕ್ಕಳಿರ ನನ್ನ ಕಂಗಳಿರ ನೀವೆ ನನ್ನ ಪ್ರಾಣ
ಬನ್ನಿ ಕಣ್ಣಮುಚ್ಚೆ ಆಡೋಣ
ಇಲ್ಲಿ ಎಲ್ಲ ಒಂದೇ ಆಗೋಣ
ಓ ಮಗುಮನ ತಂದ ಸೆರೆಸುಖದಿಂದ ಮಮತೆಯು ಇದು ಬಿಡದು
ಓ ವಿಧಿಯನೆ ತಂದ ಪರಿಚಯವಿರದ ನೆರಳಿನ ಬಂಧವಿದು
ಸದಾ ಮನೋವ್ಯಥೆ ಇದುವೆ ಕಹಿ ಕತೆ
ಮುದ್ದು ಮಕ್ಕಳಿರ ನನ್ನ ಕಂಗಳಿರ ನೀವೆ ನನ್ನ ಪ್ರಾಣ
|| ಬನ್ನಿ ಕಣ್ಣಮುಚ್ಚೆ ಆಡೋಣ
ಇಲ್ಲಿ ಎಲ್ಲ ಒಂದೇ ಆಗೋಣ
ಕೇಳಿ ನನ್ನ ನಿಮ್ಮ ಈ ಗುಟ್ಟು
ಎಂದು ಅನ್ಲೇಬಾರ್ದು ಟೂ ಟೂ ಟೂ||
ಓ ನಟನೆಯ ತೋರಿ ಹುಸಿನಗೆ ಬೀರಿ ಬದಕಲಿ ನಾ ಇಂತು
ಓ ಸ್ಮೃತಿ ಇರದಾಗಿ ಮತಿಮರುಳಾಗಿ ಗತಿ ನನಗಿದು ಬಂತು
ನಿಜ ಎಲ್ಲೊ ಕಾಣೆ ಬಂಧಿಯು ಇಲ್ಲಿ ನಾನೆ
ಮುದ್ದು ಮಕ್ಕಳಿರ ನನ್ನ ಕಂಗಳಿರ ನೀವೆ ನನ್ನ ಪ್ರಾಣ
|| ಬನ್ನಿ ಕಣ್ಣಮುಚ್ಚೆ ಆಡೋಣ
ಇಲ್ಲಿ ಎಲ್ಲ ಒಂದೇ ಆಗೋಣ
ಕೇಳಿ ನನ್ನ ನಿಮ್ಮ ಈ ಗುಟ್ಟು
ಎಂದು ಅನ್ಲೇಬಾರ್ದು ಟೂ ಟೂ ಟೂ
ಮುದ್ದು ಮಕ್ಕಳಿರ ನನ್ನ ಕಂಗಳಿರ ನೀವೆ ನನ್ನ ಪ್ರಾಣ||
||ಬನ್ನಿ ಕಣ್ಣಮುಚ್ಚೆ ಆಡೋಣ
ಇಲ್ಲಿ ಎಲ್ಲ ಒಂದೇ ಆಗೋಣ||

Banni Kanna Mucche song lyrics from Kannada Movie Pruthviraj starring Devaraj, Bhavya, Abhilasha, Lyrics penned bySung by K J Yesudas, Kavitha Sait, Baby Archana, Music Composed by Sax Raja, film is Directed by Renuka Sharma and film is released on 1992