-
ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು
ಅದೇ ಕಲರವ ಹೊಸ ಅನುಭವ
ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು
ಕೇಳುತ್ತಿದ್ದ ರಾಗವೀಗ ಆಡುತ್ತಿದ್ದ ಮಾತು ಈಗ
ಜೇನಿಗಿಂತ ಸ್ವಾದವಾಗಿದೆ
ಮಾಡುತ್ತಿದ್ದ ಧ್ಯಾನವೀಗ ಕಾಡುತ್ತಿದ್ದ ಮೌನವೀಗ
ಪ್ರೇಮದಿಂದ ತುಂಬಿಹೋಗಿದೆ
ಕೂಗುತ್ತಿದ್ದ ಅಂತರಂಗ ಆಗುತ್ತಿದ್ದ ಚಿತ್ತಭಂಗ
ಸ್ನೇಹದಿಂದ ಕಾಯುವಂತಿದೆ
ಹಾರುತ್ತಿದ್ದ ಕಾಮದೇವ ಏರುತ್ತಿದ್ದ ತುಂಬು ಪ್ರಾಯ
ಪ್ರೇಮದಿಂದ ನೋಡುವಂತಿದೆ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಅದೇ ಕಲರವ ಹೊಸ ಅನುಭವ
||ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು||
ನೋಡುತ್ತಿದ್ದ ನೋಟವೀಗ ಮೆಲ್ಲ ಮೆಲ್ಲ ಮಾತನಾಡಿ
ಜೀವನಾಡಿ ಜೋರು ಮಾಡಿದೆ
ಕಾಯುತ್ತಿದ್ದ ಮೋಹವೀಗ ನಲ್ಲ ನಲ್ಲ ಎಂದು ಹಾಡಿ
ಮಾಯಾಮಾಡಿ ಮೋಡಿ ಹಾಕಿದೆ
ದೂರವಿದ್ದ ದೇಹವೀಗ ಮೆಲ್ಲ ಮೆಲ್ಲ ಮುಂದೆ ಬಂದು
ಜೋಡಿಗಾಗಿ ಸನ್ನೆ ಮಾಡಿದೆ
ಭಾರವಿದ್ದ ಆಸೆ ಈಗ ಮುತ್ತು ಮೂಟೆ ಹೊತ್ತು ತಂದು
ಮಂದಹಾಸ ಬೀರಿ ನಿಂತಿದೆ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಅದೇ ಕಲರವ ಹೊಸ ಅನುಭವ
||ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು
ಅದೇ ಕಲರವ ಹೊಸ ಅನುಭವ||
-
ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು
ಅದೇ ಕಲರವ ಹೊಸ ಅನುಭವ
ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು
ಕೇಳುತ್ತಿದ್ದ ರಾಗವೀಗ ಆಡುತ್ತಿದ್ದ ಮಾತು ಈಗ
ಜೇನಿಗಿಂತ ಸ್ವಾದವಾಗಿದೆ
ಮಾಡುತ್ತಿದ್ದ ಧ್ಯಾನವೀಗ ಕಾಡುತ್ತಿದ್ದ ಮೌನವೀಗ
ಪ್ರೇಮದಿಂದ ತುಂಬಿಹೋಗಿದೆ
ಕೂಗುತ್ತಿದ್ದ ಅಂತರಂಗ ಆಗುತ್ತಿದ್ದ ಚಿತ್ತಭಂಗ
ಸ್ನೇಹದಿಂದ ಕಾಯುವಂತಿದೆ
ಹಾರುತ್ತಿದ್ದ ಕಾಮದೇವ ಏರುತ್ತಿದ್ದ ತುಂಬು ಪ್ರಾಯ
ಪ್ರೇಮದಿಂದ ನೋಡುವಂತಿದೆ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಅದೇ ಕಲರವ ಹೊಸ ಅನುಭವ
||ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು||
ನೋಡುತ್ತಿದ್ದ ನೋಟವೀಗ ಮೆಲ್ಲ ಮೆಲ್ಲ ಮಾತನಾಡಿ
ಜೀವನಾಡಿ ಜೋರು ಮಾಡಿದೆ
ಕಾಯುತ್ತಿದ್ದ ಮೋಹವೀಗ ನಲ್ಲ ನಲ್ಲ ಎಂದು ಹಾಡಿ
ಮಾಯಾಮಾಡಿ ಮೋಡಿ ಹಾಕಿದೆ
ದೂರವಿದ್ದ ದೇಹವೀಗ ಮೆಲ್ಲ ಮೆಲ್ಲ ಮುಂದೆ ಬಂದು
ಜೋಡಿಗಾಗಿ ಸನ್ನೆ ಮಾಡಿದೆ
ಭಾರವಿದ್ದ ಆಸೆ ಈಗ ಮುತ್ತು ಮೂಟೆ ಹೊತ್ತು ತಂದು
ಮಂದಹಾಸ ಬೀರಿ ನಿಂತಿದೆ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಓ ಸ್ನೇಹಂ ಶರಣಂ ಓಓ ಪ್ರೇಮಂ ಶರಣಂ
ಅದೇ ಕಲರವ ಹೊಸ ಅನುಭವ
||ಅದೇ ಸಾಗರ ಹೊಸ ಅಲೆಗಳು
ಅದೇ ನೇಸರ ಹೊಸ ಋತುಗಳು
ಅದೇ ಕಲರವ ಹೊಸ ಅನುಭವ||
Adhe Sagara song lyrics from Kannada Movie Pruthviraj starring Devaraj, Bhavya, Abhilasha, Lyrics penned bySung by K J Yesudas, Chithra, Music Composed by Sax Raja, film is Directed by Renuka Sharma and film is released on 1992