Chandada Nandanavana Lyrics

ಚೆಂದದ ನಂದನವನ Lyrics

in Pruthviraj

in ಪೃಥ್ವಿರಾಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
 
||ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ||
 
ಹತ್ತಿರಕ್ಕೆ ಬಾರೊ ಮರಿ ಮಾಡುವೆನು ಕೂಸುಮರಿ
ಮರಿ ಮರಿ ಜಾಣಮರಿ
ಮುತ್ತುಗಳ ಮೂಟೆಯನ್ನು ಎಚ್ಚರದಿ ಹೊತ್ತಿಕೊಂಡು
ಸರಿ ಸರಿ ಮುಂದೆ ಸರಿ
ಸೊಗಸಾದ ಈ ಆಟದಲ್ಲಿ ಹಿತವಾಗಿ ನಾ ನಗುವೆ
ಚೆಲುವಾಗಿ ನೀ ಆಡುತಿರು ಚಿರಕಾಲ ನೀ ಮಗುವೆ
ಹೊಳೆವ ನಯನ ಶಶಿಯ ಕಿರಣ
ನಿನ್ನ ನಗೆಯು ಮನೆಯ ಮನವ ಜಗವ ಬೆಳಗಲಿ
 
||ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ||
 
ತಾಯಿಯಲ್ಲಿ ದೇವರನು ಕಾಣುತಿರು ಕಂದ ನೀನು
ಹರುಷವೆ ನಿನಗಿರಲಿ
ನಾನಿರದೆ ಹೋದರೇನು ತಂದೆ ನಿನ್ನ ಬಾಳಿನಲಿ
ಎಂದಿಗು ಜೊತೆಗಿರಲಿ
ಇರಲಾರೆ ನಾ ನೀನಿರದೆ ಬದುಕು ನೀನೆ ನನಗೆ
ಶತಮಾನ ನೀ ಬಾಳುತಿರು ಸತಿಯಾಗಿ ನಾ ನಡೆವೆ
ಹರಸೋ ದೇವ ತಂದೆ ತಾಯಿ
ನನ್ನ ಜೊತೆಯ ಬಿಡದೆ ನೂರು ವರುಷ ಬದುಕಲಿ
 
||ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ||
 

-
ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
 
||ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ||
 
ಹತ್ತಿರಕ್ಕೆ ಬಾರೊ ಮರಿ ಮಾಡುವೆನು ಕೂಸುಮರಿ
ಮರಿ ಮರಿ ಜಾಣಮರಿ
ಮುತ್ತುಗಳ ಮೂಟೆಯನ್ನು ಎಚ್ಚರದಿ ಹೊತ್ತಿಕೊಂಡು
ಸರಿ ಸರಿ ಮುಂದೆ ಸರಿ
ಸೊಗಸಾದ ಈ ಆಟದಲ್ಲಿ ಹಿತವಾಗಿ ನಾ ನಗುವೆ
ಚೆಲುವಾಗಿ ನೀ ಆಡುತಿರು ಚಿರಕಾಲ ನೀ ಮಗುವೆ
ಹೊಳೆವ ನಯನ ಶಶಿಯ ಕಿರಣ
ನಿನ್ನ ನಗೆಯು ಮನೆಯ ಮನವ ಜಗವ ಬೆಳಗಲಿ
 
||ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ||
 
ತಾಯಿಯಲ್ಲಿ ದೇವರನು ಕಾಣುತಿರು ಕಂದ ನೀನು
ಹರುಷವೆ ನಿನಗಿರಲಿ
ನಾನಿರದೆ ಹೋದರೇನು ತಂದೆ ನಿನ್ನ ಬಾಳಿನಲಿ
ಎಂದಿಗು ಜೊತೆಗಿರಲಿ
ಇರಲಾರೆ ನಾ ನೀನಿರದೆ ಬದುಕು ನೀನೆ ನನಗೆ
ಶತಮಾನ ನೀ ಬಾಳುತಿರು ಸತಿಯಾಗಿ ನಾ ನಡೆವೆ
ಹರಸೋ ದೇವ ತಂದೆ ತಾಯಿ
ನನ್ನ ಜೊತೆಯ ಬಿಡದೆ ನೂರು ವರುಷ ಬದುಕಲಿ
 
||ಚೆಂದದ ನಂದನವನ ಸುಂದರ ಮಂದಿರ ಸಂಸಾರ
ಅಕ್ಕರೆ ಉಕ್ಕುವ ಸವಿ ಸಕ್ಕರೆ ಪ್ರೇಮದ ಪರಿವಾರ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ
ಜೊತೆ ಬೆರೆತು ನಲಿವ ಸುದಿನ ನಗುನಗುತ ನಡೆವ ಪಯಣ||
 

Chandada Nandanavana song lyrics from Kannada Movie Pruthviraj starring Devaraj, Bhavya, Abhilasha, Lyrics penned bySung by K J Yesudas, Chithra, Music Composed by Sax Raja, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ