-
ಕೂಡಿ ಬಂದಿದೆ ಕಂಕಣ
ಕೂಡಿ ಬಂದಿದೆ ಕಂಕಣ
ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ
ಹಸೆಮಣೆ ಹಾಡನು ಹಾಡೋಣ
ಮಧುಮಕ್ಕಳನೆ ಹರಸೋಣ
ಹಸೆಮಣೆ ಹಾಡನು ಹಾಡೋಣ
ಮಧುಮಕ್ಕಳನೆ ಹರಸೋಣ
ಕೂಡಿ ಬಂದಿದೆ ಕಂಕಣ
ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ
ಜನನೀ ಮಂಗಳ ಗೌರಿ
ಸೆರೆಬಿಡಿಸಿದೆ ದಯೆತೋರಿ
ವೀಣೆಯನೆ ಪಾಲಿಸಿದೆ ಹೇ ಪರಮೇಶ್ವರಿ
ನಿನ್ನಿಂದ ಕಂಡೆ ಈ ಸುದಿನ
ಪದಗಳಿ ಎರಗಿಯೆ ನಮಿಸುವೆನಮ್ಮ
||ಕೂಡಿ ಬಂದಿದೆ ಕಂಕಣ
ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ||
ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ಶ್ರೀಲಲಿತೆ ಹೇ ಜಗದಂಬೆ ..
ಇಂದು ಕೈಮುಗಿದು ನಾ ಶರಣಂಬೆ
ನಂಬಿಹೆ ನಿನ್ನ ನಲ್ಮೆಯ ನೀಡು
ಪ್ರೇಮದಿ ನೋಡು ನೀ ದಯಮಾಡು
ಆ..ಆಹಾ..ಅಹ್ಹಹ್ಹಾ
ದಯಮಾಡಿಸುವ ತಾಳು ದಯಮಾಡಿಸುವ
ಆ ನಿನ್ನ ಕಣ್ಣೋಟ ನಾ ಬಲ್ಲೆ ಕಳ್ಳಿ
ನಲ್ಲ ಬಂದಿಲ್ಲ ಕಾದಿರು ಮಳ್ಳಿ
ನಿನ್ನ ಕಣ್ಣೋಟ ನಾ ಬಲ್ಲೆ ಕಳ್ಳಿ
ನಲ್ಲ ಬಂದಿಲ್ಲ ಕಾದಿರು ಮಳ್ಳಿ...
ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ನೋಡಿದೆಯೋ ಲೋ ಈ ಕಾಸಿನ ಮಾಲೆ
ನಿಂಗಂತು ಕಣ್ಣಿಲ್ಲ ಈ ಹೆಣ್ಣ ಮೇಲೆ
ಹೇ ನಿಮ್ಮನೆ ಕಾಯ ಎಂಟೆಮ್ಮೆ ಕರೆಯ
ಸೆರಗನ್ನು ಹೊದೆಯೆ ಹೂಗುಚ್ಚನೆ ಮರೆಯೆ
ನಡುವಲ್ಲಿ ಗೆಜ್ಜೆಯ ಡಾಬನ್ನು ನೋಡು
ಈ ಬಳ್ಳಿಯ ನಡುವಿಗೆ ಡಾಬೊಂದು ಕೇಡು
ಹೋಗು ಡೋಂಗಿ
ಹೇ ಪಂಚರಂಗಿ
ಹೈ ತಿಮ್ಮ
ಎದ್ದ ನರಸಿಂಹ
ನರಸಿಂಹ ಹಹಹ
ನರಸಿಂಹ ನಮೋ ನಮೋ
ಋಣಪರಿಹಾರಕ ಗುಣಪರಿಪೋಷಕ
ಪರಮವೇದನೆಯ ಪಾರುಮಾಡಿದೆಯ
ನರಸಿಂಹ ನಮೋ ನಮೋ
ನರಸಿಂಹ ನಮೋ ನಮೋ
ಸಿಹಿತಿಂಡಿ ಯಾವುದೆ ಮಾಡಲು
ಈ ಸಿಹಿತಿಂಡಿ ಯಾವುದೆ ಮಾಡಲು
ಶುದ್ಧ ತುಪ್ಪವ ಬಳಸಲೇಬೇಕು
ಖಾರದ ಅಡುಗೆ ಏನೆ ಮಾಡಲು
ಕಾಯ್ತುರಿ ಹುಳಿ ಮುಂದಿರಬೇಕು
ಶುಚಿಯೂ ಬೇಕು ಹಾಗೆ ರುಚಿಯೂ ಬೇಕು
ಪಾಕ ಪುಸ್ತಕ ಓದಲೇಬೇಕು
ಉಡುಪಿಯ ಕೃಷ್ಣನ ದಯವಿರಬೇಕು
ಆ ಕೃಷ್ಣನ ದಯವಿರಬೇಕು
ಕೃಷ್ಣನ ದಯವಿರಬೇಕು
ಆ ಕೃಷ್ಣಹೇ ಕೃಷ್ಣ
ಆ ಕೃಷ್ಣಹೇ ಕೃಷ್ಣ ಕೃಷ್ಣ
ಆ ಕೃಷ್ಣ ಕೃಷ್ಣ ಹೇ
ಹೇ ಕೃಷ್ಣ ಕೃಷ್ಣಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ
ಕೃಷ್ಣ…..
-
ಕೂಡಿ ಬಂದಿದೆ ಕಂಕಣ
ಕೂಡಿ ಬಂದಿದೆ ಕಂಕಣ
ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ
ಹಸೆಮಣೆ ಹಾಡನು ಹಾಡೋಣ
ಮಧುಮಕ್ಕಳನೆ ಹರಸೋಣ
ಹಸೆಮಣೆ ಹಾಡನು ಹಾಡೋಣ
ಮಧುಮಕ್ಕಳನೆ ಹರಸೋಣ
ಕೂಡಿ ಬಂದಿದೆ ಕಂಕಣ
ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ
ಜನನೀ ಮಂಗಳ ಗೌರಿ
ಸೆರೆಬಿಡಿಸಿದೆ ದಯೆತೋರಿ
ವೀಣೆಯನೆ ಪಾಲಿಸಿದೆ ಹೇ ಪರಮೇಶ್ವರಿ
ನಿನ್ನಿಂದ ಕಂಡೆ ಈ ಸುದಿನ
ಪದಗಳಿ ಎರಗಿಯೆ ನಮಿಸುವೆನಮ್ಮ
||ಕೂಡಿ ಬಂದಿದೆ ಕಂಕಣ
ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ||
ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ಶ್ರೀಲಲಿತೆ ಹೇ ಜಗದಂಬೆ ..
ಇಂದು ಕೈಮುಗಿದು ನಾ ಶರಣಂಬೆ
ನಂಬಿಹೆ ನಿನ್ನ ನಲ್ಮೆಯ ನೀಡು
ಪ್ರೇಮದಿ ನೋಡು ನೀ ದಯಮಾಡು
ಆ..ಆಹಾ..ಅಹ್ಹಹ್ಹಾ
ದಯಮಾಡಿಸುವ ತಾಳು ದಯಮಾಡಿಸುವ
ಆ ನಿನ್ನ ಕಣ್ಣೋಟ ನಾ ಬಲ್ಲೆ ಕಳ್ಳಿ
ನಲ್ಲ ಬಂದಿಲ್ಲ ಕಾದಿರು ಮಳ್ಳಿ
ನಿನ್ನ ಕಣ್ಣೋಟ ನಾ ಬಲ್ಲೆ ಕಳ್ಳಿ
ನಲ್ಲ ಬಂದಿಲ್ಲ ಕಾದಿರು ಮಳ್ಳಿ...
ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ನೋಡಿದೆಯೋ ಲೋ ಈ ಕಾಸಿನ ಮಾಲೆ
ನಿಂಗಂತು ಕಣ್ಣಿಲ್ಲ ಈ ಹೆಣ್ಣ ಮೇಲೆ
ಹೇ ನಿಮ್ಮನೆ ಕಾಯ ಎಂಟೆಮ್ಮೆ ಕರೆಯ
ಸೆರಗನ್ನು ಹೊದೆಯೆ ಹೂಗುಚ್ಚನೆ ಮರೆಯೆ
ನಡುವಲ್ಲಿ ಗೆಜ್ಜೆಯ ಡಾಬನ್ನು ನೋಡು
ಈ ಬಳ್ಳಿಯ ನಡುವಿಗೆ ಡಾಬೊಂದು ಕೇಡು
ಹೋಗು ಡೋಂಗಿ
ಹೇ ಪಂಚರಂಗಿ
ಹೈ ತಿಮ್ಮ
ಎದ್ದ ನರಸಿಂಹ
ನರಸಿಂಹ ಹಹಹ
ನರಸಿಂಹ ನಮೋ ನಮೋ
ಋಣಪರಿಹಾರಕ ಗುಣಪರಿಪೋಷಕ
ಪರಮವೇದನೆಯ ಪಾರುಮಾಡಿದೆಯ
ನರಸಿಂಹ ನಮೋ ನಮೋ
ನರಸಿಂಹ ನಮೋ ನಮೋ
ಸಿಹಿತಿಂಡಿ ಯಾವುದೆ ಮಾಡಲು
ಈ ಸಿಹಿತಿಂಡಿ ಯಾವುದೆ ಮಾಡಲು
ಶುದ್ಧ ತುಪ್ಪವ ಬಳಸಲೇಬೇಕು
ಖಾರದ ಅಡುಗೆ ಏನೆ ಮಾಡಲು
ಕಾಯ್ತುರಿ ಹುಳಿ ಮುಂದಿರಬೇಕು
ಶುಚಿಯೂ ಬೇಕು ಹಾಗೆ ರುಚಿಯೂ ಬೇಕು
ಪಾಕ ಪುಸ್ತಕ ಓದಲೇಬೇಕು
ಉಡುಪಿಯ ಕೃಷ್ಣನ ದಯವಿರಬೇಕು
ಆ ಕೃಷ್ಣನ ದಯವಿರಬೇಕು
ಕೃಷ್ಣನ ದಯವಿರಬೇಕು
ಆ ಕೃಷ್ಣಹೇ ಕೃಷ್ಣ
ಆ ಕೃಷ್ಣಹೇ ಕೃಷ್ಣ ಕೃಷ್ಣ
ಆ ಕೃಷ್ಣ ಕೃಷ್ಣ ಹೇ
ಹೇ ಕೃಷ್ಣ ಕೃಷ್ಣಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ ಕೃಷ್ಣ ಕೃಷ್ಣ ಹೇ
ಕೃಷ್ಣ ಕೃಷ್ಣ ಹೇ
ಕೃಷ್ಣ…..
Koodi Bandide Kankana song lyrics from Kannada Movie Professor Hucchuraya starring Vishnuvardhan, R Nagendra Rao, Balakrishna, Lyrics penned by Nagendra Babu Sung by S P Balasubrahmanyam, P Leela, Music Composed by Rajan-Nagendra, film is Directed by M R Vittal and film is released on 1974