ಹರೇ ಓಂ.... ಹರೇ ರಾಮ…
ಹರೇ ಕೃಷ್ಣ….
ಹರೇ ರಾಮ (ಹರೇ ರಾಮ)
ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ
ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)
ಆ...ಆದರ್ಶ ತೋರಿದ ಶ್ರೀ ರಘುರಾಮ
ಗೀತೆಯ ಬೋಧಿಸಿದ ಮೇಘ ಶ್ಯಾಮ
ಆದರ್ಶ ತೋರಿದ ಶ್ರೀ ರಘುರಾಮ
ಗೀತೆಯ ಬೋಧಿಸಿದ ಮೇಘ ಶ್ಯಾಮ
ಪಾಪವ ಹರಿಸುವ ಪಾವನ ನಾಮ
ಆನಂದಂ ದಂ ದಂ ದಂ
ಆನಂದಂ ದಂ ದಂ ದಂ
ಆನಂದಂ ದಂ ದಂ ದಂ
ಆನಂದಂ ದಂ ದಂ ದಂ
ಹರೇ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ
ಹರೇ ಕೃಷ್ಣ ಕೃಷ್ಣ ಕೃಷ್ಣ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಚಿತ್ರ ವಿಚಿತ್ರ ಈ ಭಕ್ತರ ಧ್ಯಾನ
ಚಿತ್ತ ಭ್ರಮಣೆಯೋ ಎನಿಸುವ ಗಾನ
ಆದರೂ ಕಿವಿಗೆ ಅಮೃತ ಪಾನ
ಆದರೂ ಕಿವಿಗೆ ಅಮೃತ ಪಾನ
ಹರೇ ಓಂ.... ಹರೇ ರಾಮ
(ಹರೇ ರಾಮ)
ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ
|| ಇದರ ಗುಂಗಿನಲ್ಲಿ ಜಗವ ಮರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ….
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)….
ಹರೇ ಓಂ....
ಹರೇ ರಾಮ, ಹರೇ ಕೃಷ್ಣ
ಹರೇ ರಾಮ (ಹರೇ ರಾಮ)
ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ
ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)…..||
ನಮಗೆ ಯಾವುದೂ ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ನಮಗೆ ಯಾವುದೂ ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ಜೀವನ ಮುಕ್ತರು ನಾವುಗಳೆಲ್ಲಾ...
ಅಣ್ಣ ತಂಗಿ ತಾಯಿ ತಂದೆ
ಎಲ್ಲಾ ಮಾಯೆ ಕಂಗಳ ಮುಂದೆ
ಗಂಡು ಹೆಣ್ಣು ಎಲ್ಲಾ ಒಂದೇ
ನಾವೇ ಕೃಷ್ಣ ನಾವೇ ರಾಧೆ
ಆನಂದಂ ದಂ ದಂ ದಂ ದಂ ದಂ
ಬ್ರಹ್ಮಾನಂದಂ ದಂ ದಂ ದಂ ದಂ ದಂ
ಎಲ್ಲೂ ಕಾಣದ ಭಕ್ತಿಯ ಪಂಥ
ಎಂದೂ ಕೇಳದ ಹೊಸ ವೇದಾಂತ
ಏನೀ ಲೀಲೆಯೋ ಹೇ.. ಭಗವಂತ
ಏನೀ ಲೀಲೆಯೋ ಹೇ.. ಭಗವಂತ
ಹರೇ ಓಂ....
ಹರೇ ರಾಮ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
ಹರೇ ಹರೇ ಹರೇ ಹರೇ
|| ಇದರ ಗುಂಗಿನಲ್ಲಿ ಜಗವ ಮರೆ
ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)….||
ಹರೇ ಓಂ.... ಹರೇ ರಾಮ…
ಹರೇ ಕೃಷ್ಣ….
ಹರೇ ರಾಮ (ಹರೇ ರಾಮ)
ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ
ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)
ಆ...ಆದರ್ಶ ತೋರಿದ ಶ್ರೀ ರಘುರಾಮ
ಗೀತೆಯ ಬೋಧಿಸಿದ ಮೇಘ ಶ್ಯಾಮ
ಆದರ್ಶ ತೋರಿದ ಶ್ರೀ ರಘುರಾಮ
ಗೀತೆಯ ಬೋಧಿಸಿದ ಮೇಘ ಶ್ಯಾಮ
ಪಾಪವ ಹರಿಸುವ ಪಾವನ ನಾಮ
ಆನಂದಂ ದಂ ದಂ ದಂ
ಆನಂದಂ ದಂ ದಂ ದಂ
ಆನಂದಂ ದಂ ದಂ ದಂ
ಆನಂದಂ ದಂ ದಂ ದಂ
ಹರೇ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ
ಹರೇ ಕೃಷ್ಣ ಕೃಷ್ಣ ಕೃಷ್ಣ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಚಿತ್ರ ವಿಚಿತ್ರ ಈ ಭಕ್ತರ ಧ್ಯಾನ
ಚಿತ್ತ ಭ್ರಮಣೆಯೋ ಎನಿಸುವ ಗಾನ
ಆದರೂ ಕಿವಿಗೆ ಅಮೃತ ಪಾನ
ಆದರೂ ಕಿವಿಗೆ ಅಮೃತ ಪಾನ
ಹರೇ ಓಂ.... ಹರೇ ರಾಮ
(ಹರೇ ರಾಮ)
ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ
|| ಇದರ ಗುಂಗಿನಲ್ಲಿ ಜಗವ ಮರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ….
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)….
ಹರೇ ಓಂ....
ಹರೇ ರಾಮ, ಹರೇ ಕೃಷ್ಣ
ಹರೇ ರಾಮ (ಹರೇ ರಾಮ)
ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ
ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)…..||
ನಮಗೆ ಯಾವುದೂ ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ನಮಗೆ ಯಾವುದೂ ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ಜೀವನ ಮುಕ್ತರು ನಾವುಗಳೆಲ್ಲಾ...
ಅಣ್ಣ ತಂಗಿ ತಾಯಿ ತಂದೆ
ಎಲ್ಲಾ ಮಾಯೆ ಕಂಗಳ ಮುಂದೆ
ಗಂಡು ಹೆಣ್ಣು ಎಲ್ಲಾ ಒಂದೇ
ನಾವೇ ಕೃಷ್ಣ ನಾವೇ ರಾಧೆ
ಆನಂದಂ ದಂ ದಂ ದಂ ದಂ ದಂ
ಬ್ರಹ್ಮಾನಂದಂ ದಂ ದಂ ದಂ ದಂ ದಂ
ಎಲ್ಲೂ ಕಾಣದ ಭಕ್ತಿಯ ಪಂಥ
ಎಂದೂ ಕೇಳದ ಹೊಸ ವೇದಾಂತ
ಏನೀ ಲೀಲೆಯೋ ಹೇ.. ಭಗವಂತ
ಏನೀ ಲೀಲೆಯೋ ಹೇ.. ಭಗವಂತ
ಹರೇ ಓಂ....
ಹರೇ ರಾಮ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
ಹರೇ ಹರೇ ಹರೇ ಹರೇ
|| ಇದರ ಗುಂಗಿನಲ್ಲಿ ಜಗವ ಮರೆ
ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ
ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ
(ಹರೇ ರಾಮ ಹರೇ ಕೃಷ್ಣ)….||
Hare Rama Hare Krishna song lyrics from Kannada Movie Professor Hucchuraya starring Vishnuvardhan, R Nagendra Rao, Balakrishna, Lyrics penned by Ku Ra Seetharama Shastry Sung by S P Balasubrahmanyam, L R Eswari, Music Composed by Rajan-Nagendra, film is Directed by M R Vittal and film is released on 1974