Doora Doora Alle Nilli Lyrics

ದೂರ ದೂರ ಅಲ್ಲೆ ನಿಲ್ಲಿ Lyrics

in Professor Hucchuraya

in ಪ್ರೊಫೆಸರ್ ಹುಚ್ಚೂರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ಸಂಯಮ ಶೀಲ ಸಡಲಿಪ ಜಾಲ
ಕೂಡಲು ಏಕೀ ಛಲ....
ಆ......ಆ.....
 
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗೂ ಎಲ್ಲೆ ಇರುವುದೇ ನಲ್ಲೆ
ಸಲ್ಲದು ಈ ಕಾತರ....
ಆ......ಆ.....
 
|| ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…||
 
ಹರೆಯದ ಬಾಲೆ….     
ಅರಳಿದ ಮೊಲ್ಲೆ….
ಹರೆಯದ ಬಾಲೆ ಅರಳಿದ ಮೊಲ್ಲೆ
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಆ ಆ ಆ ಆ ಆ ಆ
ಅರಳದ ಬಾಡದ ಅರಗಿಳಿ ನೀನು
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
ಕಹಿ ವಿಷವಲ್ಲ ಒಲವಿನ ಜೇನು
ಯಾವದೇನೆ ಆಗಿರಲಿ
ಕುಲದ ಹೆಸರು ಮಾಸದಿರಲಿ
ಆ ಆ ಆ ಆ ಆ ಆ
 
|| ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…||
 
ಹೆಣ್ಣಿನ ಬಾಳು….   
ಹಣ್ಣಿನ ಹೋಳು…
ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ದೂರದ ಈ ಬಗೆ ವಿರಹದ ಬೇಗೆ
ದೂರದ ಈ ಬಗೆ ವಿರಹದ ಬೇಗೆ
ಬಾ ಬಳಿ ನನ್ನ ನವರಸ ಗಂಗೆ
ಬಾ ಬಳಿ ನನ್ನ ನವರಸ ಗಂಗೆ
ಕೊರಳ ತಾಳಿ ಪಡೆದ ಘಳಿಗೆ
ಎಲ್ಲ ಮುಡಿಪು ನನ್ನ ದೊರೆಗೆ
ಆಹಾ……ಆಆಆಆಆಆ
ಓ ಓ ಓ ಓ ಓ
 
|| ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗೂ ಎಲ್ಲೆ ಇರುವುದೇ ನಲ್ಲೆ
ಸಲ್ಲದು ಈ ಕಾತರ....
ಆ......ಆ.....
 
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…||

ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ಸಂಯಮ ಶೀಲ ಸಡಲಿಪ ಜಾಲ
ಕೂಡಲು ಏಕೀ ಛಲ....
ಆ......ಆ.....
 
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗೂ ಎಲ್ಲೆ ಇರುವುದೇ ನಲ್ಲೆ
ಸಲ್ಲದು ಈ ಕಾತರ....
ಆ......ಆ.....
 
|| ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…||
 
ಹರೆಯದ ಬಾಲೆ….     
ಅರಳಿದ ಮೊಲ್ಲೆ….
ಹರೆಯದ ಬಾಲೆ ಅರಳಿದ ಮೊಲ್ಲೆ
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಆ ಆ ಆ ಆ ಆ ಆ
ಅರಳದ ಬಾಡದ ಅರಗಿಳಿ ನೀನು
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
ಕಹಿ ವಿಷವಲ್ಲ ಒಲವಿನ ಜೇನು
ಯಾವದೇನೆ ಆಗಿರಲಿ
ಕುಲದ ಹೆಸರು ಮಾಸದಿರಲಿ
ಆ ಆ ಆ ಆ ಆ ಆ
 
|| ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…||
 
ಹೆಣ್ಣಿನ ಬಾಳು….   
ಹಣ್ಣಿನ ಹೋಳು…
ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ದೂರದ ಈ ಬಗೆ ವಿರಹದ ಬೇಗೆ
ದೂರದ ಈ ಬಗೆ ವಿರಹದ ಬೇಗೆ
ಬಾ ಬಳಿ ನನ್ನ ನವರಸ ಗಂಗೆ
ಬಾ ಬಳಿ ನನ್ನ ನವರಸ ಗಂಗೆ
ಕೊರಳ ತಾಳಿ ಪಡೆದ ಘಳಿಗೆ
ಎಲ್ಲ ಮುಡಿಪು ನನ್ನ ದೊರೆಗೆ
ಆಹಾ……ಆಆಆಆಆಆ
ಓ ಓ ಓ ಓ ಓ
 
|| ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗೂ ಎಲ್ಲೆ ಇರುವುದೇ ನಲ್ಲೆ
ಸಲ್ಲದು ಈ ಕಾತರ....
ಆ......ಆ.....
 
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…||

Doora Doora Alle Nilli song lyrics from Kannada Movie Professor Hucchuraya starring Vishnuvardhan, R Nagendra Rao, Balakrishna, Lyrics penned by R N Jayagopal Sung by P B Srinivas, P Susheela, Music Composed by Rajan-Nagendra, film is Directed by M R Vittal and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ