Hello My Boy Lyrics

ಹಲೋ ಮೈ ಬಾಯ್ Lyrics

in Professor Hucchuraya

in ಪ್ರೊಫೆಸರ್ ಹುಚ್ಚೂರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಯ್..
ಹಲೋ ಮೈ ಬಾಯ್
ಹಲೋ ಮೈ ಜಾಯ್
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಯಾರು ಇಲ್ಲ ನಾನು ನೀನು
ಇಬ್ಬರೆ ಇಲ್ಲಿ ..ಬಾ..
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
 
ಅಹ್ಹ್...
ಕಣ್ಣು ಕಣ್ಣು ಕಲೆತಾಗ
ಕಂಡದ್ದೆಲ್ಲ ವಂಡರ್
ಹೆಣ್ಣು ಬಂದು ಕರೆದಾಗ
ಎದೆಯಲ್ಲೇಕೆ ಥಂಡರ್
ಅಹ್ಹ್...
ಕಣ್ಣು ಕಣ್ಣು ಕಲೆತಾಗ
ಕಂಡದ್ದೆಲ್ಲ ವಂಡರ್
ಹೆಣ್ಣು ಬಂದು ಕರೆದಾಗ
ಎದೆಯಲ್ಲೇಕೆ ಥಂಡರ್
ಅಹ ಅಹ ಅಹ ಅಹ
ಒಲ್ಲೆ ಎಂಬ ಸೋಗೇಕೆ
ಬಲ್ಲೆ  ನಿನ್ನ ಜಂಭ
ನಲ್ಲ ನಲ್ಲೆ ಒಂದಾಗಿ
ಇಲ್ಲೇ ಸ್ವರ್ಗ ಹುಂಬ
ಸುಮ್ಮನೆ ಬಾ ಪ್ರಿಯ
ಕಾಣೆಯ ಕನ್ಯೆಯ
ಪ್ರೀತಿಯ ರೀತಿಯ
ಬಿಡು ನಯ ಭಯ ಸಂಶಯ
 
ಹಲೋ ...
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
ತಣಿಸೂ ನೀ  ನನ್ನ ಮನದಾಸೆಯ
ಅರಿತೆ ನಾ ನಿನ್ನ ಮಹಾದಾಶೆಯ
 
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
 
 
ಒಹ್.. ಒಹ್ 
ಬಿಂಕ ಬಿಟ್ಟು ನುಡಿದಾಗ
ಆಡಿದೆಲ್ಲ ಚೆನ್ನ
ಜಗ್ಗೂ ಸಿಗ್ಗು ಬಿಟ್ಟಾಗ
ಮುಟ್ಟಿದ್ದೆಲ್ಲ ಚಿನ್ನ
ಅಹ್
ಬಿಂಕ ಬಿಟ್ಟು ನುಡಿದಾಗ
ಆಡಿದೆಲ್ಲ ಚೆನ್ನ
ಜಗ್ಗೂ ಸಿಗ್ಗು ಬಿಟ್ಟಾಗ
ಮುಟ್ಟಿದ್ದೆಲ್ಲ ಚಿನ್ನ
 
ಒಹೋ.. ಒಹೋ..ಒಹೋ... ಒಹೋ..
ನಾನು ನೀನು ಬೇರೆಂಬ
ಸಣ್ಣ ಪುಟ್ಟ ಫೀಲಿಂಗ್
ಅಂಕೆ ಶಂಕೆ ಸಂಕೋಚ
ಇನ್ನೂ ಬೇಕೆ ಡಾರ್ಲಿಂಗ್
ಆ ಸುಖಾ ಈ ಮುಖ ಆಗಲು ಒಮ್ಮುಖ
ಆಗಲೆ ನಮ್ಮ ಈ ಮಿಲನ
 
||ಹಾಯ್.. ಹಲೋ ಮೈ ಬಾಯ್
ಹಲೋ ಮೈ ಜಾಯ್
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಯಾರು ಇಲ್ಲ ನಾನು ನೀನು
ಇಬ್ಬರೆ ಇಲ್ಲಿ ..ಬಾ..
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್||

-
ಹಾಯ್..
ಹಲೋ ಮೈ ಬಾಯ್
ಹಲೋ ಮೈ ಜಾಯ್
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಯಾರು ಇಲ್ಲ ನಾನು ನೀನು
ಇಬ್ಬರೆ ಇಲ್ಲಿ ..ಬಾ..
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
 
ಅಹ್ಹ್...
ಕಣ್ಣು ಕಣ್ಣು ಕಲೆತಾಗ
ಕಂಡದ್ದೆಲ್ಲ ವಂಡರ್
ಹೆಣ್ಣು ಬಂದು ಕರೆದಾಗ
ಎದೆಯಲ್ಲೇಕೆ ಥಂಡರ್
ಅಹ್ಹ್...
ಕಣ್ಣು ಕಣ್ಣು ಕಲೆತಾಗ
ಕಂಡದ್ದೆಲ್ಲ ವಂಡರ್
ಹೆಣ್ಣು ಬಂದು ಕರೆದಾಗ
ಎದೆಯಲ್ಲೇಕೆ ಥಂಡರ್
ಅಹ ಅಹ ಅಹ ಅಹ
ಒಲ್ಲೆ ಎಂಬ ಸೋಗೇಕೆ
ಬಲ್ಲೆ  ನಿನ್ನ ಜಂಭ
ನಲ್ಲ ನಲ್ಲೆ ಒಂದಾಗಿ
ಇಲ್ಲೇ ಸ್ವರ್ಗ ಹುಂಬ
ಸುಮ್ಮನೆ ಬಾ ಪ್ರಿಯ
ಕಾಣೆಯ ಕನ್ಯೆಯ
ಪ್ರೀತಿಯ ರೀತಿಯ
ಬಿಡು ನಯ ಭಯ ಸಂಶಯ
 
ಹಲೋ ...
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
ತಣಿಸೂ ನೀ  ನನ್ನ ಮನದಾಸೆಯ
ಅರಿತೆ ನಾ ನಿನ್ನ ಮಹಾದಾಶೆಯ
 
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
 
 
ಒಹ್.. ಒಹ್ 
ಬಿಂಕ ಬಿಟ್ಟು ನುಡಿದಾಗ
ಆಡಿದೆಲ್ಲ ಚೆನ್ನ
ಜಗ್ಗೂ ಸಿಗ್ಗು ಬಿಟ್ಟಾಗ
ಮುಟ್ಟಿದ್ದೆಲ್ಲ ಚಿನ್ನ
ಅಹ್
ಬಿಂಕ ಬಿಟ್ಟು ನುಡಿದಾಗ
ಆಡಿದೆಲ್ಲ ಚೆನ್ನ
ಜಗ್ಗೂ ಸಿಗ್ಗು ಬಿಟ್ಟಾಗ
ಮುಟ್ಟಿದ್ದೆಲ್ಲ ಚಿನ್ನ
 
ಒಹೋ.. ಒಹೋ..ಒಹೋ... ಒಹೋ..
ನಾನು ನೀನು ಬೇರೆಂಬ
ಸಣ್ಣ ಪುಟ್ಟ ಫೀಲಿಂಗ್
ಅಂಕೆ ಶಂಕೆ ಸಂಕೋಚ
ಇನ್ನೂ ಬೇಕೆ ಡಾರ್ಲಿಂಗ್
ಆ ಸುಖಾ ಈ ಮುಖ ಆಗಲು ಒಮ್ಮುಖ
ಆಗಲೆ ನಮ್ಮ ಈ ಮಿಲನ
 
||ಹಾಯ್.. ಹಲೋ ಮೈ ಬಾಯ್
ಹಲೋ ಮೈ ಜಾಯ್
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಹೆದರಿ ಹೀಗೇಕೆ ಹಾರಾಡುವೆ
ಇದೇಕೆ ನಾಚುತ್ತ ನೀರಾಗುವೆ
ಯಾರು ಇಲ್ಲ ನಾನು ನೀನು
ಇಬ್ಬರೆ ಇಲ್ಲಿ ..ಬಾ..
ಹಲೋ ಮೈ ಬಾಯ್
ಹಾಯ್ ಹಾಯ್ 
ಹಲೋ ಮೈ ಜಾಯ್||

Hello My Boy song lyrics from Kannada Movie Professor Hucchuraya starring Vishnuvardhan, R Nagendra Rao, Balakrishna, Lyrics penned by Ku Ra Seetharama Shastry Sung by L R Eswari, Music Composed by Rajan-Nagendra, film is Directed by M R Vittal and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ