Sarvadhikaari Lyrics

ಸರ್ವಾಧಿಕಾರಿ Lyrics

in Prince

in ಪ್ರಿನ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ
ಇಂದ್ರನ ಸೋದರ
ಸೂರ್ಯನ ಸಹಚರ
ನವಾಬ ನೀನು
ನನ್ನ ಜನುಮಕ್ಕೆ
 
ನಿನ್ನ ಪರಿಮಳ
ನನ್ನ ನರನರ
ಬಂತು ಚಳಿಜ್ವರ
 
||ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ||
 
ಪದೇಪದೇ ನನ್ನ ಎದೆ
ನಡುಗಿದೆ
ನನ್ನ ನಡೆ ನಿನ್ನ ಕಡೆ ಸಾಗಿದೆ
ಎಡಬಿಡದೆ
 
ನಸುನಗೆಗಳ ಪಿಸುನುಡಿಗಳ
ತರಗತಿ ಹಿತಕರವೇ
ದಡನೀರುವ ನದಿಯಾಗುವ
ತವಕಕ್ಕೆ ಅವಸರವೇ
 
ನಿನ್ನ ಈ ಮೊಗ
ಎಂಥ ಮೋಹಕ
ನನಗೆ ಕಂಟಕ
 
||ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ||
 
ಹಿಡಿ ಹಿಡಿ ನನ್ನ ಹಿಡಿ
ಸೆರೆಹಿಡಿಯೊ ಹೊಡಿಬಡಿ
ಕಡಿ ನಡಿ
ನನ್ನನ್ನು ಕೊಂದುಬಿಡು
 
ಉಸಿರಾಟವು ಮಿತಿಮೀರಲು
ಹೆದರಿಕೆ ಒಳಗೊಳಗೆ
ಬಿಗಿದಪ್ಪಲು ಬಿಸಿನೆತ್ತರು
ಧುಮುಕಿದೆ ಎದೆಯೊಳಗೆ
 
ನಿನ್ನ ನೋಡುತ
ನಿನ್ನ ಸೋಕುತ
ನಾನೇ ಮನ್ಮಥ
 
||ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ||

ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ
ಇಂದ್ರನ ಸೋದರ
ಸೂರ್ಯನ ಸಹಚರ
ನವಾಬ ನೀನು
ನನ್ನ ಜನುಮಕ್ಕೆ
 
ನಿನ್ನ ಪರಿಮಳ
ನನ್ನ ನರನರ
ಬಂತು ಚಳಿಜ್ವರ
 
||ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ||
 
ಪದೇಪದೇ ನನ್ನ ಎದೆ
ನಡುಗಿದೆ
ನನ್ನ ನಡೆ ನಿನ್ನ ಕಡೆ ಸಾಗಿದೆ
ಎಡಬಿಡದೆ
 
ನಸುನಗೆಗಳ ಪಿಸುನುಡಿಗಳ
ತರಗತಿ ಹಿತಕರವೇ
ದಡನೀರುವ ನದಿಯಾಗುವ
ತವಕಕ್ಕೆ ಅವಸರವೇ
 
ನಿನ್ನ ಈ ಮೊಗ
ಎಂಥ ಮೋಹಕ
ನನಗೆ ಕಂಟಕ
 
||ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ||
 
ಹಿಡಿ ಹಿಡಿ ನನ್ನ ಹಿಡಿ
ಸೆರೆಹಿಡಿಯೊ ಹೊಡಿಬಡಿ
ಕಡಿ ನಡಿ
ನನ್ನನ್ನು ಕೊಂದುಬಿಡು
 
ಉಸಿರಾಟವು ಮಿತಿಮೀರಲು
ಹೆದರಿಕೆ ಒಳಗೊಳಗೆ
ಬಿಗಿದಪ್ಪಲು ಬಿಸಿನೆತ್ತರು
ಧುಮುಕಿದೆ ಎದೆಯೊಳಗೆ
 
ನಿನ್ನ ನೋಡುತ
ನಿನ್ನ ಸೋಕುತ
ನಾನೇ ಮನ್ಮಥ
 
||ಸರ್ವಾಧಿಕಾರಿ ನನಗೆ
ನೀನನಗೆ ನೀನನಗೆ
ಸಮ್ಮೋಹಕಾರಿ ನನಗೆ
ನೀನನಗೆ ನೀನನಗೆ||

Sarvadhikaari song lyrics from Kannada Movie Prince starring Darshan, Nikhitha, Jennifer Kotwal, Lyrics penned by Kaviraj Sung by Priya Himesh, Music Composed by V Harikrishna, film is Directed by N Omprakash Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ